'TMC ಪಕ್ಷವು ಕೊರೊನಾಗಿಂತಲೂ ಅಪಾಯಕಾರಿ ವೈರಸ್'

'ಟಿಎಂಸಿ ಯು ಕೋವಿಡ್-19 ಗಿಂತ ಹೆಚ್ಚು ಅಪಾಯಕಾರಿ ವೈರಸ್ ಆಗಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಲಸಿಕೆ ಯು ಟಿಎಂಸಿ ವೈರಸ್ ನಿರ್ಮೂಲನೆ ಮಾಡಲಿದೆ'

Last Updated : Dec 24, 2020, 11:37 AM IST
  • ಪಶ್ಚಿಮ ಬಂಗಾಳ ಆಡಳಿತಾರೂಢ ತೃಣಮೂಲ ಕಾಂಗ್ರೆಸ್(TMC) ಕೋವಿಡ್-19ಕ್ಕಿಂತ ಅಪಾಯಕಾರಿ ವೈರಸ್
  • ರಾಜ್ಯದಲ್ಲಿ ಬಿಜೆಪಿ ಮತ್ತು ಇತರ ವಿರೋಧ ಪಕ್ಷಗಳ ಕಾರ್ಯಕರ್ತರ ಮೇಲೆ ಮಾಡಿರುವ ಸುಳ್ಳು ಮೊಕದ್ದಮೆಗಳನ್ನು ಪಕ್ಷ ಹಿಂತೆಗೆದುಕೊಳ್ಳಲಿದೆ
  • 'ಟಿಎಂಸಿ ಯು ಕೋವಿಡ್-19 ಗಿಂತ ಹೆಚ್ಚು ಅಪಾಯಕಾರಿ ವೈರಸ್ ಆಗಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಲಸಿಕೆ ಯು ಟಿಎಂಸಿ ವೈರಸ್ ನಿರ್ಮೂಲನೆ ಮಾಡಲಿದೆ'
'TMC ಪಕ್ಷವು ಕೊರೊನಾಗಿಂತಲೂ ಅಪಾಯಕಾರಿ ವೈರಸ್' title=

ಕೋಲ್ಕತ್ತಾ: ಪಶ್ಚಿಮ ಬಂಗಾಳ ಆಡಳಿತಾರೂಢ ತೃಣಮೂಲ ಕಾಂಗ್ರೆಸ್(TMC) ಕೋವಿಡ್-19ಕ್ಕಿಂತ ಅಪಾಯಕಾರಿ ವೈರಸ್ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ಪಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಘೋಷ್(Dilip Ghosh), ರಾಜ್ಯದಲ್ಲಿ ಬಿಜೆಪಿ ಮತ್ತು ಇತರ ವಿರೋಧ ಪಕ್ಷಗಳ ಕಾರ್ಯಕರ್ತರ ಮೇಲೆ ಮಾಡಿರುವ ಸುಳ್ಳು ಮೊಕದ್ದಮೆಗಳನ್ನು ಪಕ್ಷ ಹಿಂತೆಗೆದುಕೊಳ್ಳಲಿದೆ ಎಂದು ಹೇಳಿದರು.

Good News: ಆಕ್ಸ್‌ಫರ್ಡ್‌ COVID-19 ಲಸಿಕೆಯ ತುರ್ತು ಬಳಕೆಗೆ ಮುಂದಿನ ವಾರವೇ ಅನುಮತಿ ಸಾಧ್ಯತೆ

ರಾಜಕೀಯ ವಿರೋಧಿಗಳ ವಿರುದ್ಧ ದೌರ್ಜನ್ಯ ವೆಸಗಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಟಿಎಂಸಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ. 'ಟಿಎಂಸಿ ಯು ಕೋವಿಡ್-19 ಗಿಂತ ಹೆಚ್ಚು ಅಪಾಯಕಾರಿ ವೈರಸ್ ಆಗಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಲಸಿಕೆ ಯು ಟಿಎಂಸಿ ವೈರಸ್ ನಿರ್ಮೂಲನೆ ಮಾಡಲಿದೆ' ಎಂದು ಅವರು ಹೇಳಿದರು.

New Corona Strain: ಕ್ರಿಸ್‌ಮಸ್, ಹೊಸ ವರ್ಷದ ದೃಷ್ಟಿಯಿಂದ ಈ ನಗರಗಳಲ್ಲಿ Night Curfew

Trending News