ಟೀಂ ಇಂಡಿಯಾದ ಗೇಮ್ ಚೇಂಜರ್ ಈತ, ಟಿ20 ವಿಶ್ವಕಪ್’ನಲ್ಲಿ ಇವ ಆಡಲೇಬೇಕೆಂದು ಪಟ್ಟು ಹಿಡಿದ ಯುವರಾಜ್ ಸಿಂಗ್!

Yuvraj Singh Statement About Shivam Dube: ಯುವರಾಜ್ ಸಿಂಗ್ ಹೊರತಾಗಿ ಶಿವಂ ದುಬೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಇರ್ಫಾನ್ ಪಠಾಣ್ ಕೂಡ ಆಯ್ಕೆದಾರರಿಗೆ ಸಲಹೆ ನೀಡಿದ್ದಾರೆ.

Written by - Bhavishya Shetty | Last Updated : Apr 6, 2024, 07:04 PM IST
    • ದುಬೆ ಪ್ರಸಕ್ತ ಐಪಿಎಲ್‌’ನಲ್ಲಿ ಚೆನ್ನೈ ಪರ ಉತ್ತಮ ಫಾರ್ಮ್‌’ನಲ್ಲಿದ್ದಾರೆ
    • ಟಿ 20 ವಿಶ್ವಕಪ್‌’ಗೆ ಶಿವಂ ದುಬೆ ಭಾರತೀಯ ತಂಡದ ಭಾಗವಾಗಿರಬೇಕು
    • ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಹೇಳಿಕೆ
ಟೀಂ ಇಂಡಿಯಾದ ಗೇಮ್ ಚೇಂಜರ್ ಈತ, ಟಿ20 ವಿಶ್ವಕಪ್’ನಲ್ಲಿ ಇವ ಆಡಲೇಬೇಕೆಂದು ಪಟ್ಟು ಹಿಡಿದ ಯುವರಾಜ್ ಸಿಂಗ್! title=
Yuvraj Singh

Yuvraj Singh Statement About Shivam Dube: ಈ ವರ್ಷದ ಕೊನೆಯಲ್ಲಿ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌’ಗೆ ಶಿವಂ ದುಬೆ ಭಾರತೀಯ ತಂಡದ ಭಾಗವಾಗಿರಬೇಕು ಎಂದು ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: IPL 2024: 'ಐಸಾ ಮೌಕಾ ಫಿರ್ ಕಹಾ ಮಿಲೇಗಾ..' ಹಾಡು ಹೇಳಿ ಆವೇಶ್ ಖಾನ್ ಜೊತೆಗೆ Virat Kohli ತಮಾಷೆ

ಯುವರಾಜ್ ಸಿಂಗ್ ಹೊರತಾಗಿ ಶಿವಂ ದುಬೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಇರ್ಫಾನ್ ಪಠಾಣ್ ಕೂಡ ಆಯ್ಕೆದಾರರಿಗೆ ಸಲಹೆ ನೀಡಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್ ಶಿವಂ ದುಬೆ ಪ್ರಸಕ್ತ ಐಪಿಎಲ್‌’ನಲ್ಲಿ ಚೆನ್ನೈ ಪರ ಉತ್ತಮ ಫಾರ್ಮ್‌’ನಲ್ಲಿದ್ದಾರೆ. ಶುಕ್ರವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹೈದರಾಬಾದ್ ವಿರುದ್ಧ ದುಬೆ 24 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 45 ರನ್ ಗಳಿಸಿದ್ದರು.

ಇದನ್ನೂ ಓದಿ: ಆ ಸಮಯದಲ್ಲಿ ನನಗೆ ʼಒಳಗೆ ಏನೂ ಹಾಕ್ಬೇಡ ಅಂದಿದ್ರುʼ..! ಶಾಕಿಂಗ್‌ ವಿಚಾರ ಬಿಗ್‌ಬಾಸ್‌ ಸ್ಪರ್ಧಿ

ಶಿವಂ ದುಬೆ ಅವರ ಆಟದ ರೀತಿಯಿಂದ ಯುವರಾಜ್ ಖುಷಿಯಾಗಿದ್ದಾರೆ. ಟಿ20 ವಿಶ್ವಕಪ್‌’ನಲ್ಲಿ ದುಬೆ ಭಾರತ ತಂಡಕ್ಕೆ ಗೇಮ್ ಚೇಂಜರ್ ಆಗಬಹುದು ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News