ಆ ಸಮಯದಲ್ಲಿ ನನಗೆ ʼಒಳಗೆ ಏನೂ ಹಾಕ್ಬೇಡ ಅಂದಿದ್ರುʼ..! ಶಾಕಿಂಗ್‌ ವಿಚಾರ ಬಿಗ್‌ಬಾಸ್‌ ಸ್ಪರ್ಧಿ

Ayesha Khan : ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಆಯೇಶಾ ಖಾನ್ ನೀಡಿರುವ ಹೇಳಿಕೆಯೊಂದು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಫೋಟೊಶೂಟ್‌ ವೇಳೆ ನಡೆದ ಘಟನೆಯ ಕುರಿತು ನಟಿ ಬಿಚ್ಚಿಟ್ಟ ವಿಚಾರ ಕೇಳಿ ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ... ಏನಿದು ಮ್ಯಾಟರ್‌..? ಇಲ್ಲಿದೆ ನೋಡಿ..
 

1 /6

ಆಯೇಶಾ ಖಾನ್‌ ಬಿಗ್‌ ಬಾಸ್ ಹಿಂದಿ ಸೀಸನ್ 17ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು. ಈ ಕಾರ್ಯಕ್ರಮದಿಂದ ನಟಿಯ ಜನಪ್ರಿಯತೆ ಹೆಚ್ಚಾಯಿತು.  

2 /6

ಸಾಮಾಜಿಕ ಜಾಲತಾದಲ್ಲಿ ಆಕ್ಟಿವ್‌ ಇರುವ ಸುಂದರಿಗೆ ಅಪಾರ ಅಭಿಮಾನಿ ಬಳಗ ಇದೆ. ಅಲ್ಲದೆ, ಮುನಾವರ್​ ಜೊತೆ ಪ್ರೀತಿಯಲ್ಲಿ ಇದ್ದಿದ್ದಾಗಿ ಹೇಳಿಕೊಂಡು ವೈರಲ್‌ ಆಗಿದ್ದರು.   

3 /6

ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುವ ಸುಂದರಿ ಇದೀಗ, ಶಾಕಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಅಲ್ಲದೆ ತಮಗಾದ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.   

4 /6

ನನ್ನ ಅಪಾರ್ಟ್​ಮೆಂಟ್​ ಕಟ್ಟಡದ ಕೆಳಗೆ ನಡೆದುಕೊಂಡು ಹೋಗುತ್ತಿದ್ದಾಗ ನನ್ನ ತಂದೆಯ ವಯಸ್ಸಿನ ವ್ಯಕ್ತಿ ನನ್ನ ದೇಹದ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದ ಅಂತ ತನಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.   

5 /6

ಒಮ್ಮೆ ಫೋಟೋ ಶೂಟ್‌ ಮಾಡುವಾಗ, ನನಗೆ ಕಪ್ಪು ನೆಟೆಡ್ ಡ್ರೆಸ್ ಕೊಟ್ಟಿದ್ದರೂ. ಒಳಗೆ ಹಾಕಲು ಏನಾದರು ಡ್ರೆಸ್‌ ಕೊಡ್ತಾರೆ ಅಂತ ಅಂದುಕೊಂಡಿದ್ದೆ, ಆದ್ರೆ ನೆಟೆಡ್ ಡ್ರೆಸ್ ಮಾತ್ರ ಹಾಕಬೇಕಿತ್ತು ಅಂತ ಗೊತ್ತಾಗಿ ಆ ಆಫರ್‌ ಕೈಬಿಟ್ಟೆ ಅಂತ ಹೇಳಿಕೊಂಡಿದ್ದಾರೆ.   

6 /6

ಆಯೇಶಾ ಖಾನ್ ಅವರ ಈ ಮಾತು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆಯೇಶಾ ಖಾನ್ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದು, ಆಗಾಗ ತಮ್ಮ ಅಭಿಮಾನಿಗಳ ಜೊತೆ ತಮ್ಮ ವಯಕ್ತಿಕ ವಿಚಾರಗಳನ್ನು ವಿನಿಮಯಮಾಡಿಕೊಳ್ಳುತ್ತಿರುತ್ತಾರೆ.