Corona Vaccine for Children: ಕರೋನಾ ಸಾಂಕ್ರಾಮಿಕದ ಮಧ್ಯೆ, ಚಿಕ್ಕ ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುವ ಪೋಷಕರ ಆತಂಕ ಕೊಂಚ ಕಡಿಮೆ ಆಗಲಿದೆ. ಭಾರತದ ಡ್ರಗ್ ಕಂಟ್ರೋಲರ್ ಜನರಲ್ (ಡಿಸಿಜಿಐ) ಮಂಗಳವಾರ 7 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಕರೋನಾ ಲಸಿಕೆಯನ್ನು ಕೆಲವು ಷರತ್ತುಗಳೊಂದಿಗೆ ಹಾಕಲು ಅನುಮೋದನೆ ನೀಡಿದೆ.
ಕಾರ್ಬಿವ್ಯಾಕ್ಸ್ ನ ಎರಡು ಪ್ರಮಾಣಗಳನ್ನು ಐದು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ 28 ದಿನಗಳ ಅಂತರದಲ್ಲಿ ನೀಡಲಾಗುವುದು ಮತ್ತು ಇದೊಂದು ಪ್ರೋಟೀನ್ ಆಧಾರಿತ ವ್ಯಾಕ್ಸಿನ್ ಆಗಿದೆ.
ಮಕ್ಕಳಿಗೆ ಲಸಿಕೆ: ಕರೋನಾವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ಹಾಗಾಗಿ ಎಲ್ಲರೂ ತಪ್ಪದೇ ಕರೋನಾ ಲಸಿಕೆಯನ್ನು ಪಡೆಯಿರಿ. ನಮ್ಮಲ್ಲಿ ಸಾಕಷ್ಟು ಮಂದಿ ಕರೋನಾ ಲಸಿಕೆಯ ಸೆಕೆಂಡ್ ಡೋಸ್ ಕೂಡ ಪಡೆದಿಲ್ಲ. 2ನೇ ಡೋಸ್ ಪಡೆದಿಲ್ಲದವರು ಎರಡನೇ ಡೋಸ್ ಪಡೆಯಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕರೆ ನೀಡಿದ್ದಾರೆ.
Corona Vaccination For Children: ಇಂದಿನಿಂದ ಅಂದರೆ ಮಾರ್ಚ್ 16 ರಿಂದ ದೇಶಾದ್ಯಂತ 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೂ ಕರೋನಾ ಲಸಿಕೆ ಲಭ್ಯವಾಗುತ್ತಿದೆ. ಆದರೆ ಇದಕ್ಕಾಗಿ ಮೊದಲು ನೋಂದಾಯಿಸಿಕೊಳ್ಳಬೇಕು. ಲಸಿಕೆ ಸ್ಲಾಟ್ ಅನ್ನು ಬುಕ್ ಮಾಡುವ ಸರಳ ಪ್ರಕ್ರಿಯೆಯ ಬಗ್ಗೆ ತಿಳಿಯಲು ಇದನ್ನು ಓದಿ.
Corona Third Wave - ತನ್ನ ಕಂಪನಿಯ ಕೊವಿಡ್-19 ಲಸಿಕೆ 5 ರಿಂದ 11 ವರ್ಷದೊಳಗಿನ ಮಕ್ಕಳ ಮೇಲೂ ಪರಿಣಾಮಕಾರಿಯಾಗಿದೆ ಎಂದು Pfizer ಹೇಳಿಕೊಂಡಿದೆ. ಕಂಪನಿ ಈ ತಿಂಗಳಾಂತ್ಯದೊಳಗೆ ಆಹಾರ ಮತ್ತು ಔಷಧ ಆಡಳಿತಕ್ಕೆ ಲಸಿಕೆಯ ತುರ್ತು ಬಳಕೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸುವುದಾಗಿ ಹೇಳಿದೆ.
Corona Vaccine For Children - ಈ ಕುರಿತಾದ ಅಧ್ಯಯನದ ವರದಿ ಪ್ರಕಾರ, ರಿಸಮ್ ಮೆಕಾಕ್ ಪ್ರಜಾತಿಯ 16 ಕೋತಿ ಮರಿಗಳಲ್ಲಿ ಲಸಿಕೆಯಿಂದ ವೈರಸ್ ವಿರುದ್ಧ ಹೋರಾಡುವ ಕ್ಷಮತೆ 22 ವಾರಗಳಷ್ಟು ಹೆಚ್ಚಾಗಿದೆ ಎನ್ನಲಾಗಿದೆ.
Corona Vaccine For Children - ಕೋವಿಶೀಲ್ಡ್ (Covishield) ಮತ್ತು ಕೊವಾಕ್ಸಿನ್ (Covaxin) ಎಂಬ ಎರಡು ಲಸಿಕೆಗಳೊಂದಿಗೆ ಭಾರತದಲ್ಲಿ ವ್ಯಾಕ್ಸಿನೇಷನ್ ಅಭಿಯಾನ (Mega Vaccination Drive) ನಡೆಯುತ್ತಿದ್ದರೂ ಕೂಡ ಇದುವರೆಗೆ ಮಕ್ಕಳಿಗಾಗಿ ಒಂದೇ ಒಂದು ವ್ಯಾಕ್ಸಿನ್ (Covid-19 Vaccine) ಕೂಡ ಸಿದ್ಧವಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.