ಕಳೆದ ವರ್ಷ ಭಾರತ-ಚೀನಾ ಗಡಿ ವಿವಾದದ ನಂತರ ಸರ್ಕಾರ 200ಕ್ಕೂ ಹೆಚ್ಚು ಚೀನೀ ಆ್ಯಪ್ಗಳನ್ನು ನಿಷೇಧಿಸಿತ್ತು. ಆದಾಗ್ಯೂ, ಕಳೆದ ಹಲವಾರು ತಿಂಗಳುಗಳಿಂದ ಚೀನಾದ ಅಪ್ಲಿಕೇಶನ್ ಟಿಕ್ ಟಾಕ್ ಭಾರತದಲ್ಲಿ ಮರುಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಆದರೆ ಪ್ರಸ್ತುತ ಈ ವಿಷಯದಲ್ಲಿ ಭಾರತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಾಟ್ಸಾಪ್ ನ ಹೊಸ ಗೌಪ್ಯತೆ ನೀತಿಗಳ ಬಗ್ಗೆ ಈಗ ಜನರು ತೀವ್ರ ಅಸಮಧಾನಗೊಂಡಿದ್ದಾರೆ ಈ ಹಿನ್ನಲೆಯಲ್ಲಿ ಈಗ ಸಿಗ್ನಲ್ ಬಳಸುವುದಕ್ಕೆ ಮುಂದಾಗಿದ್ದಾರೆ. ಒಂದು ವೇಳೆ ನೀವು ಕೂಡ ವಾಟ್ಸಪ್ ನಿಂದ ಸಿಗ್ನಲ್ ಗೆ ಜಂಪ್ ಮಾಡುವ ಮೊದಲು ಈ ಕೆಳಗಿನ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಿ.
WhatsApp New Policy:ವಿಶ್ವದ ಖ್ಯಾತ ಮೆಸೆಂಜರ್ ಆಪ್ WhatsApp ತನ್ನ ಸೇವೆಗಾಗಿ ನೂತನ ಷರತ್ತುಗಳನ್ನು ಹಾಗೂ ಪ್ರೈವೇಟ್ ಪಾಲಸಿಯನ್ನು ಅಪ್ಡೇಟ್ ಗೊಳಿಸಿದೆ. ಇದಾದ ಬಳಿಕ ಪ್ರೈವೆಸಿ ಕುರಿತು ಬಳಕೆದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಳಕೆದಾರರ ಸಂದೇಹಗಳನ್ನು ದೂರಗೊಳಿಸಲು Zee News ವಾಟ್ಸ್ ಆಪ್ ಅನ್ನು ಸಂಪರ್ಕಿಸಿದೆ ಹಾಗೂ ಕಂಪನಿ ಪ್ರವೆಸಿಗೆ ಸಂಬಂಧಿಸಿದಂತೆ ಈ ಮಾಹಿತಿ ನೀಡಿದೆ.
ನೂತನ ಅಧ್ಯಕ್ಷೀಯ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮುಂದಿನ ಎರಡು ವಾರಗಳವರೆಗೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಗಳ ಮೇಲಿನ ನಿಷೇಧವನ್ನು ವಿಸ್ತರಿಸಲು ಫೇಸ್ಬುಕ್ ಇಂಕ್ ಮತ್ತು ಇನ್ಸ್ಟಾಗ್ರಾಮ್ ಗುರುವಾರ (ಜನವರಿ 7) ನಿರ್ಧರಿಸಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್ಬರ್ಗ್ ಹೇಳಿದ್ದಾರೆ.
ವಾಟ್ಸಾಪ್ ತನ್ನ ಸೇವಾ ನಿಯಮಗಳನ್ನು ಬದಲಾಯಿಸಲಿದೆ. ಕಂಪನಿಯ ಪ್ರಕಾರ ಯಾವುದೇ ಬಳಕೆದಾರರು ಈ ಷರತ್ತುಗಳನ್ನು ಒಪ್ಪದಿದ್ದರೆ, ಅವರು ತಮ್ಮ ಅಕೌಂಟ್ ಅನ್ನು ಡಿಲೀಟ್ ಮಾಡಬೇಕಾಗುತ್ತದೆ. ಅದಕ್ಕಾಗಿ ವಾಟ್ಸಾಪ್ ಫೆಬ್ರವರಿ 8 ರವರೆಗೆ ಗಡುವು ನೀಡಿದೆ.
Physical Safety Key: ಹ್ಯಾಕರ್ಗಳ ಕಾಟದಿಂದ ಪಾರಾಗಲು ಪ್ರಸ್ತುತ ಫೇಸ್ಬುಕ್ ಎರಡು-ಹಂತದ ಪರಿಶೀಲನೆ ಮತ್ತು ರಿಯಲ್ ಟೈಮ್ ಮೇಲ್ವಿಚಾರಣೆಯನ್ನು ಬಳಸುತ್ತಿದೆ, ಆದರೆ ಮುಂದಿನ ವರ್ಷದಿಂದ ಇದು 'ಭೌತಿಕ ಸುರಕ್ಷತಾ ಕೀಲಿಯನ್ನು' (Physical Saftey Key) ಸಹ ಬಳಸಲು ಮುಂದಾಗಿದೆ. ಇದು ಡೇಟಾ ಸುರಕ್ಷತೆಯನ್ನು ಹೆಚ್ಚು ಉತ್ತಮಗೊಳಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಬಳಸುತ್ತಿರುವ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳನ್ನು ನೇರ ಪ್ರಸಾರದ ನಂತರ ಭಾನುವಾರ ನಿರ್ಬಂಧಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಇದಾದ ನಂತರ ಈಗ ಸಾಮಾಜಿಕ ಮಾಧ್ಯಮದಲ್ಲಿ ಆನ್ಲೈನ್ ಸೆನ್ಸಾರ್ಶಿಪ್ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Facebook Business Suite ಟೂಲ್ ಮೇಲೆ ಈ ದಾಳಿ ನಡೆದಿದೆ ಎಂದು ವರದಿಯಾಗಿದ್ದು. ಒಂದು ವೇಳೆ ನಿಮ್ಮ ಫೇಸ್ಬುಕ್ ಬಿಸಿನೆಸ್ ಖಾತೆ ಇನ್ಸ್ಟಾಗ್ರಾಮ್ ಖಾತೆಗೆ ಲಿಂಕ್ ಆಗಿದ್ದರೆ ಅಪಾಯ ಹೆಚ್ಚು ಎನ್ನಲಾಗಿದೆ.
Facebook Launched New Collab App:ಕಳೆದ ಕೆಲ ವರ್ಷಗಳಲ್ಲಿ ವಿಡಿಯೋ ಹಂಚಿಕೆಯ ಟ್ರೆಂಡ್ ನಲ್ಲಿ ಭಾರಿ ಹೆಚ್ಚಳವಾಗಿರುವುದು ಇಲ್ಲಿ ಉಲ್ಲೇಖನೀಯ. ಇದೆ ಕಾರಣಕ್ಕೆ TikTok ಭಾರಿ ಜನಪ್ರೀಯತೆಯನ್ನು ಪಡೆದುಕೊಂಡಿತು.
Instagram Reels New Feature: ಭಾರತದಲ್ಲಿ ಚೀನಾ ಮೂಲದ TikTok ಬ್ಯಾನ್ ಆದ ಬಳಿಕ Instagram ಅದರ ಲಾಭ ಪಡೆದಿದೆ. ಟಿಕ್ ಟಾಕ್ ನ ಬಹುತೇಕ ಬಳಕೆದಾರರು ಇದೀಗ Instagram ನ ನೂತನ ಶಾರ್ಟ್ ವಿಡಿಯೋ ವೈಶಿಷ್ಟ್ಯ ರೀಲ್ಸ್ (Short Video Feature Reels) ನಲ್ಲಿ ಸಕ್ರೀಯಗೊಂಡಿದ್ದಾರೆ.
ಗೂಗಲ್ನ ಆರಂಭಿಸಿರುವ ಈ ಸೇವೆ WhatsApp,Facebook ಹಾಗೂ Telegramನಂತೆಯೇ ಇರಲಿದೆ. ಪ್ರತಿಯೋರ್ವ ಅಂಡ್ರಾಯಿಡ್ ಬಳಕೆದಾರರಿಗೆ ತನ್ನ ಚಾಟ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿರುವುದಾಗಿ ಕಂಪನಿ ಹೇಳಿದೆ, ಇದರಿಂದಾಗಿ ಮೆಸೇಜಿಂಗ್ ಅನುಭವವನ್ನು ನೀವು ಆಧುನಿಕಗೊಳಿಸಬಹುದು.
ಈಗ ನೀವು ಫೇಸ್ಬುಕ್ ಮೆಸೆಂಜರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿರುವ ಯಾವುದೇ ಸ್ನೇಹಿತರಿಗೆ ಪಠ್ಯ, ಫೋಟೋ, ಧ್ವನಿ ಸಂದೇಶ, ಎಮೋಜಿ ಅಥವಾ ಸ್ಟಿಕ್ಕರ್ ಕಳುಹಿಸಬಹುದು. ಅದು ರಿಸೀವರ್ ನೋಡಿದ ನಂತರ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ.
ಕೆಲವು ದಿನಗಳ ಹಿಂದೆ ಫೇಸ್ಬುಕ್ ತನ್ನ ಚಾಟಿಂಗ್ ಆ್ಯಪ್ ವಾಟ್ಸಾಪ್ನಲ್ಲಿ ಈ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯದ ವಿಶೇಷ ಲಕ್ಷಣವೆಂದರೆ ನಿಮ್ಮ ಸಂದೇಶ ಸ್ವೀಕರಿಸುವವರು ಅದನ್ನು ವಾಟ್ಸಾಪ್ನಲ್ಲಿ ನೋಡಿದ ತಕ್ಷಣ, ಅದು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ. ಈ ವಾರದಿಂದ ಈ ನವೀಕರಣವು ಭಾರತದ ಬಳಕೆದಾರರ ಹ್ಯಾಂಡ್ಸೆಟ್ನಲ್ಲಿ ಬರಲು ಪ್ರಾರಂಭಿಸಿದೆ.
ಯುಎಸ್ನಲ್ಲಿ, ಫೇಸ್ಬುಕ್ 202 ಫೇಸ್ಬುಕ್ ಖಾತೆಗಳನ್ನು, 54 ಪುಟಗಳು ಮತ್ತು 76 ಇನ್ಸ್ಟಾಗ್ರಾಮ್ ಖಾತೆಗಳನ್ನು ತೆಗೆದುಹಾಕಿದೆ. ಅವುಗಳು ಅಮೆರಿಕದ ಮಾರ್ಕೆಟಿಂಗ್ ಸಂಸ್ಥೆಯಾದ ರೈಲಿ ಫೋರ್ಜ್ ಗೆ ಸಂಬಂಧಿಸಿವೆ ಮತ್ತು ಅವು ಟರ್ನಿಂಗ್ ಪಾಯಿಂಟ್ ಯುಎಸ್ಎ ಮತ್ತು ಇನ್ಕ್ಲೂಸಿವ್ ಕನ್ಸರ್ವೇಶನ್ ಗ್ರೂಪ್ ಪರವಾಗಿ ಕಾರ್ಯನಿರ್ವಹಿಸುತ್ತಿದ್ದವು.
2 ಬಿಲಿಯನ್ ಮಾಸಿಕ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಅಪ್ಲಿಕೇಶನ್ ವಿಶ್ವದ ಅತ್ಯಂತ ಜನಪ್ರಿಯ ಮೆಸೆಂಜರ್ ಸೇವೆಯಾಗಿದೆ. ಇದು 2016 ರಲ್ಲಿ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಅನ್ನು ಜಾರಿಗೊಳಿಸಿದ್ದರಿಂದ, ಜನರು ತಮ್ಮ ವಾಟ್ಸಾಪ್ ಸಂದೇಶಗಳ ವಿಷಯ ಸುರಕ್ಷಿತವಾಗಿದೆ ಎಂದು ನಂಬುತ್ತಾರೆ, ಆದರೆ ಈ ಮೆಸೆಂಜರ್ ಪ್ಲಾಟ್ಫಾರ್ಮ್ ಆಯ್ಕೆಮಾಡುವಾಗ ಅದು ನಮ್ಮ ಏಕೈಕ ಮಾನದಂಡವಾಗಬಾರದು.
ಮಹತ್ವದ ಬೆಳವಣಿಗೆಯೊಂದರಲ್ಲಿ ಫೇಸ್ ಬುಕ್ ಉನ್ನತಾಧಿಕಾರಿಗಳಲ್ಲಿ ಒಬ್ಬರಾದ ಅಂಕಿ ದಾಸ್ (Ankhi Das) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಫೇಸ್ ಬುಕ್ (Facebook) ನ ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾ ಪ್ರಾಂತ್ಯಗಳ ವ್ಯವಹಾರಗಳ ಸಾರ್ವಜನಿಕ ನೀತಿ ನಿರೂಪಣೆಯ ನಿರ್ದೇಶಕರಾಗಿ ಅಂಕಿ ದಾಸ್ ಕಾರ್ಯ ನಿರ್ವಹಿಸುತ್ತಿದ್ದರು. ಭಾರತದಲ್ಲಿ ಫೇಸ್ ಬುಕ್ ಬೆಳೆಯುವಲ್ಲಿ ಅಂಕಿದಾಸ್ ಕೊಡುಗೆ ಮಹತ್ವದ್ದು ಎನ್ನಲಾಗಿದೆ.
ಫೇಸ್ಬುಕ್ನಲ್ಲಿ ಈಗ ಡಾಟಾ ಹೆಚ್ಚು ಸುರಕ್ಷಿತವಾಗಿರುತ್ತದೆ. ಬಳಕೆದಾರರ ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆಯ ಬಗ್ಗೆ ತೀವ್ರ ಸಂಶೋಧನೆ ನಡೆಸುತ್ತಿರುವ ಫೇಸ್ಬುಕ್, ನಾವೀನ್ಯತೆಗಾಗಿ ಸಂಶೋಧನೆಯನ್ನು ಮುಂದುವರಿಸುವುದಾಗಿ ಹೇಳಿದೆ.
ವಾಟ್ಸಾಪ್ ನವೀಕರಿಸಲು ನಿಮ್ಮ ಆಂಡ್ರಾಯ್ಡ್ ಸಾಧನದಲ್ಲಿ ನೀವು ಗೂಗಲ್ ಪ್ಲೇ ಸ್ಟೋರ್ಗೆ ಹೋಗಬೇಕಾಗುತ್ತದೆ. ಐಫೋನ್ಗಳಲ್ಲಿ ಆಪ್ ಸ್ಟೋರ್ನಿಂದಲೇ ನವೀಕರಿಸಿ. ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ನವೀಕರಿಸುವ ಮೊದಲು ನಿಮ್ಮ ಸಾಧನವನ್ನು ಸ್ಥಿರ ವೈಫೈ ಸಂಪರ್ಕದೊಂದಿಗೆ ಸಂಪರ್ಕಿಸಲು ಮರೆಯದಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.