ಈತ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ, ಎಥಿಕಲ್ ಹಾಗೂ ಅನ್ ಎಥಿಕಲ್ ಹ್ಯಾಕಿಂಗ್ ಕಲಿತುಕೊಂಡು ರಿವಾರ್ಡ್ 360 ಕಂಪನಿಯ ವೆಬ್ಸೈಟ್ ಹ್ಯಾಕ್ ಮಾಡಿ ರಿವಾರ್ಡ್ ಪಾಯಿಂಟ್ಸ್ ಮಾಹಿತಿ ಪಡೆದುಕೊಳ್ಳುತ್ತಿದ್ದ.
ತಂತ್ರಜ್ಞಾನ ಯುಗದಲ್ಲಿ ಗ್ಯಾಜೆಟ್ ಗಳದ್ದೇ ರಾಜ್ಯಭಾರ. ಈಗಂತೂ ಪ್ರತಿಯೊಂದಕ್ಕೂ ಒಂದೊಂದು ರೀತಿಯ ಗ್ಯಾಜೆಟ್ ಗಳು ಲಭ್ಯವಿವೆ. ಆದರೆ, ಎಚ್ಚರ ನಿಮ್ಮ ಮನೆಯಲ್ಲಿರುವ ಕೆಲವು ಗ್ಯಾಜೆಟ್, ಸಾಧನಗಳು ನಿಮ್ಮ ವೈಯಕ್ತಿಕ ಡೇಟಾ ಸುರಕ್ಷತೆಗೆ ಧಕ್ಕೆ ತರಬಹುದು.
ಇನ್ಸ್ಟಾಗ್ರಾಮ್ 38 ಲಕ್ಷ ರೂಪಾಯಿ ಕೊಟ್ಟಿರುವ ಈ ಯುವಕ ಯಾರು? ಏನು ಮಾಡಿದ್ದಾನೆ ಎಂದು ನೀವು ಕೇಳಿದರೆ ಆಶ್ಚರ್ಯ ಪಡುತ್ತೀರಿ. ಜೈಪುರದ ವಿದ್ಯಾರ್ಥಿ Instagram ಗೆ ಅಪಾಯಕಾರಿ ದೋಷದ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ಮೂಲಕ ಲಕ್ಷಾಂತರ Instagram ಖಾತೆಗಳನ್ನು ಹ್ಯಾಕ್ ಆಗದಂತೆ ಕಾಪಾಡಿದ್ದಾನೆ.
Smartphone Virus: ಇಂದು ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ. ಸ್ಮಾರ್ಟ್ ಫೋನ್ ಗಳ ಬಳಕೆಯ ಪ್ರಮುಖ ನ್ಯೂನತೆ ಎಂದರೆ, ವೈರಸ್ ಹಾಗೂ ಹ್ಯಾಕಿಂಗ್ ಕಾಟ. ಆದರೆ, ನಾವು ಬಳಸುತ್ತಿರುವ ಫೋನ್ ನಲ್ಲಿ ವೈರಸ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ಪತ್ತೆಹಚ್ಚಬೇಕು? ಬನ್ನಿ ಅದನ್ನು ಪತ್ತೆಹಚ್ಚಲು ಇರುವ ಹಲವು ವಿಧಾನಗಳ ಪೈಕಿ ಸುಲಭ ವಿಧಾನದ ಕುರಿತು ತಿಳಿದುಕೊಳ್ಳೋಣ.
Dangerous Smartphone Apps: ಯುಪಿಐ ಮೂಲಕ ಹಣಕಾಸಿನ ವ್ಯವಹಾರ ಹೆಚ್ಚಾದಾಗಿಂದ ಹ್ಯಾಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮೊಬೈಲ್ ಬಳಕೆದಾರರನ್ನು ಬಲೆಗೆ ಬೀಳಿಸಲು ಹ್ಯಾಕರ್ ಗಳು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಜನರ ಖಾತೆಗಳನ್ನು ಹ್ಯಾಕ್ ಮಾಡುವ ಮೂಲಕ ಅವರು ಬ್ಯಾಂಕ್ ಖಾತೆಗಳಿಗೆ ಕನ್ನಹಾಕುತ್ತಿದ್ದಾರೆ. ಇದಕ್ಕಾಗಿ ಹ್ಯಾಕರ್ ಗಳು ಕೆಲವೊಮ್ಮೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿರುವ ಆಪ್ ಗಳನ್ನು ಕೂಡ ಬಳಕೆ ಮಾಡುವ ಸಾಧ್ಯತೆ ಇರುತ್ತದೆ. ಹಾಗಾದರೆ ಬನ್ನಿ ನೀವೂ ಕೂಡ ನಿಮ್ಮ ಸ್ಮಾರ್ಟ್ ಫೋನ್ ನಿಂದ ತಕ್ಷಣವೇ ಡಿಲೀಟ್ ಮಾಡಬೇಕಾಗಿರುವ ಕೆಲ ಆಪ್ ಗಳ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
ವಿಶ್ವದಾದ್ಯಂತ ಅತಿ ಹೆಚ್ಚು ಬಳಸಲ್ಪಡುವ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಕೆದಾರರಿಗೆ ಮಹತ್ವದ ಸುದ್ದಿ ಇದೆ. ಇತ್ತೀಚಿನ ದಿನಗಳಲ್ಲಿ ಹ್ಯಾಕರ್ ಗಳು ವಾಟ್ಸಾಪ್ ಅನ್ನು ಸಹ ಹ್ಯಾಕ್ ಮಾಡುತ್ತಿದ್ದಾರೆ. ನಿಮ್ಮ ವಾಟ್ಸಾಪ್ ಖಾತೆಯನ್ನೂ ಸಹ ಹ್ಯಾಕ್ ಮಾಡಲಾಗಿದೆಯೇ? ಇದನ್ನು ಸುಲಭವಾಗಿ ತಿಳಿಯಬಹುದು.
ಪಂಜಾಬ್ ಮೂಲದ ಸಮರ್ಜೋತ್ ಸಿಂಗ್ ಬಂಧಿತ ಆರೋಪಿ. ಈತ ಕಳೆದ 4-5 ದಿನಗಳಿಂದ ಚಿಕ್ಕಸಂದ್ರದ ಕಾಲೇಜು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ದೋಚಲು ಪ್ಲಾನ್ ಮಾಡಿದ್ದ. ರಾತ್ರಿಯಾಗುತ್ತಿದ್ದಂತೆ ಎಟಿಎಂ ಸೆಂಟರ್ ಗೆ ನುಗ್ಗಿ ಶೆಟರ್ ಕ್ಲೋಸ್ ಮಾಡಿ ಗ್ಯಾಸ್ ಕಟ್ಟರ್ ನಿಂದ ಮೆಷನ್ ಕಟ್ ಮಾಡಲು ಯತ್ನಿಸಿದ್ದ.
Dangerous Mail - ಕಂಪ್ಯೂಟರ್ಗಳ ಸುರಕ್ಷತೆಯ ಬಗ್ಗೆ ಎಚ್ಚರಿಕೆ ನೀಡುವ ದೊಡ್ಡ ಆನ್ಲೈನ್ ಭದ್ರತಾ ಸಂಸ್ಥೆಯಿಂದ ಜನರಿಗೆ ಮೇಲ್ ಬರುತ್ತಿದ್ದು, ಕಂಪ್ಯೂಟರ್ ಸೇಫ್ಟಿ ಬಗ್ಗೆ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ವಾಸ್ತವದಲ್ಲಿ ನಿಮ್ಮ ವೈಯಕ್ತಿಕ ಡೇಟಾವನ್ನು ಕದಿಯುವ ಉದ್ದೇಶದಿಂದ ಈ ಮೇಲ್ಗಳನ್ನು ಹ್ಯಾಕರ್ಗಳು ಕಳುಹಿಸುತ್ತಿದ್ದಾರೆ.
SBI Alert! SBI ತನ್ನ ಎಲ್ಲಾ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ಪ್ರವೇಶಿಸಲು ಫಿಶಿಂಗ್, ಹ್ಯಾಕಿಂಗ್ ಅಥವಾ ಮೋಸದ ಪ್ರಯತ್ನಗಳನ್ನು ಗುರುತಿಸಲು ಸಹಾಯ ಮಾಡಲು ಬ್ಯಾಂಕ್ ಕೆಲವು ಸಲಹೆಗಳನ್ನು ಹಂಚಿಕೊಂಡಿದೆ.
Internet Users Alert - ನಿಮ್ಮ ಪಡೆದ ಇಂಟರ್ನೆಟ್ ಸಂಪರ್ಕದ ಬ್ಯಾಂಡ್ ವಿಡ್ತ್ ಅನ್ನು ಕೂಡ ಹ್ಯಾಕರ್ ಗಳು ಮಾರಾಟ ಮಾಡಿ (Hackers Can Sell Your Connection Bandwidth) ಅದರಿಂದ ನಿಮಗೆ ಸಾಕಷ್ಟು ಹಾನಿಯನ್ನುಂಟು ಮಾಡಬಹುದು. ಪ್ರಾಕ್ಸಿವೆಯರ್ ಗಳಿಂದ ರಕ್ಷಿಸಿಕೊಂಡು, ಹ್ಯಾಕರ್ ಗಳಿಂದ ಹೇಗೆ ಪಾರಾಗಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Gmail BIMI Feature - ಈ ವೈಶಿಷ್ಟ್ಯದಲ್ಲಿ, ಸಂದೇಶ ಗುರುತಿಸುವಿಕೆಗಾಗಿ ಬ್ರಾಂಡ್ ಇಂಡಿಕೇಟರ್ (Brand Indicator For Message Identification) ಎಂಬ ಮಾನದಂಡವನ್ನು ಬಳಸಲಾಗಿದ್ದು ಅದು ಇಮೇಲ್ (e-Mail) ಅನ್ನು ಹೆಚ್ಚು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ.
Gmail BIMI Feature - ಈ ವೈಶಿಷ್ಟ್ಯದಲ್ಲಿ, ಸಂದೇಶ ಗುರುತಿಸುವಿಕೆಗಾಗಿ ಬ್ರಾಂಡ್ ಇಂಡಿಕೇಟರ್ (Brand Indicator For Message Identification) ಎಂಬ ಮಾನದಂಡವನ್ನು ಬಳಸಲಾಗಿದ್ದು ಅದು ಇಮೇಲ್ (e-Mail) ಅನ್ನು ಹೆಚ್ಚು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.