Mahindra Bolero Neo Plus Launch Soon:ಮಹೀಂದ್ರ ಬೊಲೆರೊ ನಿಯೋ ಪ್ಲಸ್ ಮಾರುಕಟ್ಟೆ ಕದ ತಟ್ಟಲು ಸಿದ್ಧವಾಗಿದೆ. ಆದರೆ ಈ ಕಾರು ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿದೆ ಎನ್ನುವುದು ಸ್ಪಷ್ಟವಾಗಿಲ್ಲ.
Car Sales June 2023: ಕಳೆದ ಹಲವಾರು ತಿಂಗಳುಗಳಿಂದ, ಮಹೀಂದ್ರಾ ಸ್ಕಾರ್ಪಿಯೊ ಕಂಪನಿಯ ಹೆಚ್ಚು ಮಾರಾಟವಾದ ಕಾರಾಗಿತ್ತು. ಆದರೆ ಜೂನ್ ತಿಂಗಳಲ್ಲಿ ಬದಲಾವಣೆ ಕಂಡುಬಂದಿದೆ. ಇಲ್ಲಿ ನಾವು ನಿಮಗೆ ಮಹೀಂದ್ರದ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯನ್ನು ತಂದಿದ್ದೇವೆ.
7 Seater Car Under 10 Lakh: ಮಹೀಂದ್ರಾದ ಸ್ಕಾರ್ಪಿಯೋ ಹೆಚ್ಚು ಇಷ್ಟವಾದ ಕಾರುಗಳಲ್ಲಿ ಒಂದಾಗಿದೆ. ಆದರೆ ಕಂಪನಿಯ ಹೆಚ್ಚು ಮಾರಾಟವಾದ ಕಾರು ಮಹೀಂದ್ರ ಬೊಲೆರೊ. ಕಳೆದ ಹಣಕಾಸು ವರ್ಷದಲ್ಲಿ ಬೊಲೆರೊ ಮಾರಾಟವು 1 ಲಕ್ಷಕ್ಕೂ ಹೆಚ್ಚು ಯುನಿಟ್ ಆಗಿದೆ.
ನಾಲ್ಕು ಚಕ್ರಗಳ ವಾಹನಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಹೀಂದ್ರ ಇದೀಗ ಗ್ರಾಹಕರ ಮನಗೆಲ್ಲಲು ಹೊಸ ರೂಪಾಂತರದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಈ ಹೊಸ ಕಾರಿನಲ್ಲಿ ನೀವು ಕೇವಲ ಏಳಲ್ಲ ಒಂಬತ್ತು ಆಸನಗಳ ಕಾರ್ ಅನ್ನು ಆಯ್ಕೆ ಮಾಡಲು ಅವಕಾಶವಿದೆ.
ಪ್ರಸಿದ್ಧ ಕಾರು ತಯಾರಕರಾದ ಮಹೀಂದ್ರಾ ಇದೀಗ ಫಾರ್ಚುನರ್ಗೆ ಟಕ್ಕರ್ ನೀಡಲು ಕೈಗೆಟುಕುವ ಬೆಲೆಯಲ್ಲಿ ಹೊಸ ಎಸ್ಯುವಿಯನ್ನು ಬಿಡುಗಡೆ ಮಾಡಿದೆ. ಮಹೀಂದ್ರಾ ಅಧಿಕೃತವಾಗಿ ಸ್ಕಾರ್ಪಿಯೋ-ಎನ್ ಅನ್ನು ಮೂರು ಮಾದರಿಗಳಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ, ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
Mahindra Upcoming Electric SUVs: UKಯ ಆಕ್ಸ್ಫರ್ಡ್ಶೈರ್ನಲ್ಲಿರುವ ಮಹೀಂದ್ರಾದ ಎಂಎಡಿಇ ವಿನ್ಯಾಸ ಸ್ಟುಡಿಯೋದಲ್ಲಿ ವಿನ್ಯಾಸಗೊಳಿಸಲಾದ ಹೊಸ ಮಹೀಂದ್ರಾ ಎಲೆಕ್ಟ್ರಿಕ್ SUV ಶ್ರೇಣಿಯನ್ನು ಫೆಬ್ರವರಿ 10 ರಂದು ಭಾರತದಲ್ಲಿ ಪ್ರದರ್ಶಿಸಲಾಗುವುದು.
MPV ವಿಭಾಗದಲ್ಲಿ 7 ಆಸನಗಳ ಈ ಕಾರು ಪ್ರಾಬಲ್ಯ ಹೊಂದಿದೆ. ಮಾರುಕಟ್ಟೆಯಲ್ಲಿ ಮಹೀಂದ್ರಾ, ಕಿಯಾ ಮತ್ತು ಟೊಯೊಟಾಗಳ ಏನೇ ಸರ್ಕಸ್ ಮಾಡಿದ್ರೂ ಈ ಕಾರನ್ನು ನಂ.1 ಸ್ಥಾನದಿಂದ ಅಲುಗಾಡಿಸಲು ಸಾಧ್ಯವಾಗಿಲ್ಲ. ಇದು ಆಲ್ಟೊ ಮತ್ತು ವ್ಯಾಗನ್ಆರ್ನಂತಹ ಅಗ್ಗದ ಕಾರುಗಳಿಗಿಂತ ಹೆಚ್ಚು ಮಾರಾಟವಾಗಿರುವ ಕಾರಾಗಿದೆ.
Mahindra Bolero MaXX Pik Up: ಮಹೀಂದ್ರಾ ತನ್ನ ಬೊಲೆರೊ ಕಾರಿನ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಕಂಪನಿಯ ಹೊಸ ಬೊಲೆರೊವನ್ನು ಲೈಟ್ ಕಮರ್ಷಿಯಲ್ ವೆಹಿಕಲ್ (ಎಲ್ಸಿವಿ) ವಿಭಾಗದಲ್ಲಿ ತರಲಾಗಿದೆ.
Mahindra: ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್, ಹಿಂದೆ ರೇವಾ ಎಲೆಕ್ಟ್ರಿಕ್ ಕಾರ್ ಕಂಪನಿ ಎಂದು ಕರೆಯಲಾಗುತ್ತಿತ್ತು, ಇದು ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ವಾಹನಗಳನ್ನು ವಿನ್ಯಾಸಗೊಳಿಸುವ ಮತ್ತು ತಯಾರಿಸುವ ಭಾರತೀಯ ಕಂಪನಿಯಾಗಿದೆ.
Classic Legends: ವಿದೇಶಿ ಮಾರುಕಟ್ಟೆಗೆ BSA (BSA Motorcycle) ಬ್ರಾಂಡ್ ಮರುಪ್ರವೇಶ ಮಾಡಲಿದೆ ಹಾಗೂ ಭಾರತೀಯ ಮಾರುಕಟ್ಟೆಯಲ್ಲಿಯೂ ಕೂಡ ಈ ಬ್ರಾಂಡ್ ಅನ್ನು ಮತ್ತೆ ಪ್ರಸ್ತುತಪಡಿಸಲಾಗುವುದು ಎನ್ನಲಾಗಿದೆ. ಆದರೆ ಈ ಬ್ರಾಂಡ್ ಭಾರತಕ್ಕೆ ಎಂಟ್ರಿ ನೀಡುವ ಮೊದಲೇ Yezdi ಪ್ರವೇಶಿಸಲಿದೆ.
ಸೆಮಿಕಂಡಕ್ಟರ್ ಕೊರತೆಯಿಂದಾಗಿ ತನ್ನ ವಾಹನ ವಿಭಾಗದಲ್ಲಿ ಸೆಪ್ಟೆಂಬರ್ ವಾಹನ ಉತ್ಪಾದನೆಯಲ್ಲಿ 20% -25% ಕುಸಿತವನ್ನು ನಿರೀಕ್ಷಿಸುವುದಾಗಿ ಭಾರತೀಯ ಕಾರು ತಯಾರಕ ಮಹೀಂದ್ರಾ ಮತ್ತು ಮಹೀಂದ್ರಾ ಗುರುವಾರ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.