ಸಭೆಯ ನಂತರ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಇಂದು ಸಚಿವ ಸಂಪುಟ 2 ಹೊಸ ಮೆಟ್ರೋ ಕಾರಿಡಾರ್’ಗಳಿಗೆ ಅನುಮೋದನೆ ನೀಡಿದೆ. ಮೊದಲನೆಯದು ಲಜಪತ್ನಗರದಿಂದ ಸಾಕೇತ್ ಜಿ ಬ್ಲಾಕ್’ಗೆ ಮತ್ತು ಎರಡನೆಯದು ಇಂದ್ರಲೋಕದಿಂದ ಇಂದ್ರಪ್ರಸ್ಥದವರೆಗೆ ಮೆಟ್ರೋ ಕಾರಿಡಾರ್ ಅನ್ನು ಅನುಮೋದಿಸಲಾಗಿದೆ.
First Driverless : ಬಿಎಂಆರ್ ಸಿಎಲ್ ಇದೀಗ ನಗರದಲ್ಲಿ ನಮ್ಮ ಮೆಟ್ರೋದ ಮುಂದುವರಿದ ಭಾಗವಾಗಿ ಮೊದಲ ಚಾಲಕ ರಹಿತ ಮೆಟ್ರೋ ರೈಲು ಸೇವೆ ಪರಿಚಯಿಸುತ್ತಿದ್ದು, ಈಗಾಗಲೇ ಚೀನಾದಿಂದ ಮೊದಲ ಚಾಲಕರಹಿತ ರೈಲು ನಗರಕ್ಕೆ ಆಗಮಿಸಿದೆ.
DCM DK Shivakumar: ಬೆಂಗಳೂರು ವಿವಿಯ ಜ್ಞಾನಭಾರತಿ ಬಿಪೆಡ್ ಮೈದಾನದಲ್ಲಿ ಭಾನುವಾರ ನಡೆದ "ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು;
ನೀವು ಮೆಟ್ರೋ ಇಳಿದ ತಕ್ಷಣ ನಿಮ್ಮ ಬಳಿಯೇ ಬರಲಿದೆ ಆಟೋ ಆಟೋ ಬುಕ್ ಮಾಡಲು ನೂತನ ಆ್ಯಪ್ ಆಧಾರಿತ ಆಟೋ ಸೇವೆ ಆ್ಯಪ್ ಮೂಲಕ ನಿಮ್ಮ ಆಟೋ ಬುಕ್ ಮಾಡಿ ಸಂಚಾರ ಮಾಡಬಹುದು ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳ ಆ್ಯಪ್ ಆಧಾರಿತ ಆಟೋರಿಕ್ಷಾ ಸೇವೆ
ಬೈಯಪ್ಪನಹಳ್ಳಿ, SV ರಸ್ತೆ, ಕೃಷ್ಣರಾಜಪುರ, ವೈಟ್ ಫೀಲ್ಡ್ ಬೆಳಗ್ಗೆ 5 ಗಂಟೆಯಿಂದ ಬೆ.7 ಗಂಟೆವರೆಗೆ ಮೆಟ್ರೋ ಸ್ಥಗಿತ ಮೆಟ್ರೋ ವ್ಯತ್ಯಯದ ಬಗ್ಗೆ BMRCLನಿಂದ ಪ್ರಕಟಣೆ ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.