Railway Station Shop Tender: ತಮ್ಮದೇ ಆದ ಸ್ವಂತ ವ್ಯವಹಾರವನ್ನು ಆರಂಭಿಸಲು ಬಯಸುವವರಿಗೆ ಸಾಕಷ್ಟು ಅವಕಾಶಗಳಿವೆ. ರೈಲು ನಿಲ್ದಾಣದಲ್ಲಿ ಶಾಪ್ ತೆರೆಯುವುದು ಕೂಡ ಲಾಭದಾಯಕ ವ್ಯವಹಾರವೇ. ನೀವೂ ಕೂಡ ರೈಲ್ವೇ ಸ್ಟೇಷನ್ ಶಾಪ್ ಟೆಂಡರ್ ಪಡೆಯಲು ಬಯಸಿದರೆ ಇಲ್ಲಿದೆ ಪ್ರಮುಖ ಮಾಹಿತಿ ಹಾಗೂ ಸಂಪೂರ್ಣ ಪ್ರಕ್ರಿಯೆ.
ಇಂಡಿಯನ್ ರೈಲ್ವೇಸ್ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ (IRCTC) ಮತ್ತು ಭಾರತೀಯ ರೈಲ್ವೆ ಜಂಟಿಯಾಗಿ ಈ ಯೋಜನೆ ರೂಪಿಸಿದೆ. ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವವರಿಗೆ ಬೇಸಿಗೆ ಕಾಲದಲ್ಲಿ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯಕರ ಊಟ ಮತ್ತು ತಿಂಡಿ ನೀಡುವ ಹೊಸ ಉಪಕ್ರಮ ಇದಾಗಿದೆ.
PM Modi: ಕರ್ನಾಟಕದ ರಾಜ್ಯದ ಕಟ್ಟೆ ಕಡೆಯ ರೈಲ್ವೆ ನಿಲ್ದಾಣವಾದ ಚಾಮರಾಜನಗರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಅಮೃತ ಭಾರತ ಸ್ಟೇಷನ್ ಯೋಜನೆ ವ್ಯಾಪ್ತಿಗೆ ತರಲಾಗಿದ್ದು ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಿದರು.
PM narendra modi :ಫೆಬ್ರವರಿ 26 ರಂದು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ ನೈಋತ್ಯ ರೈಲ್ವೆ ಮೈಸೂರು ವಿಭಾಗದಾದ್ಯಂತ 12 ರೈಲ್ವೆ ನಿಲ್ದಾಣಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಬೆಂಗಳೂರಿನ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಮತ್ತು ಪರಿಹಾರ ಸೇವೆಗಳನ್ನು ಒದಗಿಸಲು ಮತ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಸುಗಮವಾಗಿ ಆಸ್ಪತ್ರೆಗೆ ಕರೆದೊಯ್ಯಲು, ಮತ್ತು ವಿವಿಧ ಮಾನವೀಯ ಸೇವೆಗಳನ್ನು ಒದಗಿಸಲು ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್ ಸಂಸ್ಥೆಗೆ ನೆರವಾಗುವ ನಿಟ್ಟಿನಲ್ಲಿ ಫೋರ್ಸ್ ಆಂಬ್ಯುಲೆನ್ಸ್ ಅನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾಗಿದೆ.
ವರದಿಗಳ ಪ್ರಕಾರ ಅಹಿರಾನ್ ರೈಲು ನಿಲ್ದಾಣದ ಸಮೀಪದ ರೈಲು ಸೇತುವೆಯ ಹಳಿಗಳ ಮಧ್ಯೆಯೇ ಐವರು ಯುವಕರು ರೀಲ್ಸ್ ಮಾಡುತ್ತಿದ್ದರು. ಈ ವೇಳೆ ಹೌರಾ-ರಾಧಿಕಾಪುರ ಎಕ್ಸ್ಪ್ರೆಸ್ ರೈಲು ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ರೈಲಿಗೆ ಸಿಲುಕಿ ಮೂವರು ಯುವಕರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
Railway interesting facts : ರೈಲು ಪ್ರಯಾಣದ ಸಮಯದಲ್ಲಿ ನೀವು ಎಂದಾದರೂ ನಿಲ್ದಾಣದ ಹೆಸರಿನ ನಂತರ 'PH' ಎಂದು ಬರೆದಿರುವುದನ್ನು ನೋಡಿದ್ದೀರಾ? ನೋಡಿದ್ದರೆ, ಇದರ ಅರ್ಥವೇನೆಂದು ನೀವು ಎಂದಾದರೂ ಯೋಚಿಸಿದ್ದೀರಾ?
ಹೊಸದೆಹಲಿಯ ರೈಲು ನಿಲ್ದಾಣದಲ್ಲಿ ದುರಂತ: ಭಾನುವಾರ ಬೆಳಗ್ಗೆ ನವದೆಹಲಿ ರೈಲು ನಿಲ್ದಾಣದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ನವದೆಹಲಿ ರೈಲು ನಿಲ್ದಾಣದಲ್ಲಿ ನೀರಿನಲ್ಲಿ ಕರೆಂಟ್ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದ ವಿದ್ಯುತ್ ಸ್ಪರ್ಶಿಸಿ ಸಾಕ್ಷಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.
Train Engine Rule: ರೈಲ್ವೇ ಏಕೆ ಹೀಗೆ ಮಾಡುತ್ತದೆ ಎಂಬ ರಹಸ್ಯವನ್ನು ತಿಳಿದುಕೊಳ್ಳಲು ಜನರು ಸಾಮಾನ್ಯವಾಗಿ ಕುತೂಹಲದಿಂದ ಕೂಡಿರುತ್ತಾರೆ. ಕಾರಣವನ್ನು ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಅದನ್ನು ತಿಳಿದರೆ ನೀವೂ ಶಾಕ್ ಆಗುವುದು ಖಂಡಿತ. ಇತರ ವಾಹನಗಳಂತೆ ರೈಲಿನ ಎಂಜಿನ್ ಅನ್ನು ಎಂದಿಗೂ ಸ್ವಿಚ್ ಆಫ್ ಮಾಡಲು ಸಾಧ್ಯವಿಲ್ಲ.
Indian Railway Station: ಭಾರತದಲ್ಲಿ ಸಾವಿರಾರು ರೈಲು ನಿಲ್ದಾಣಗಳಿವೆ. ಅವುಗಳಲ್ಲಿ ಕೆಲವು ಹೆಸರುಗಳನ್ನು ಕೇಳಿದ್ರೆ ತಲೆ ಕೆಡೋದು ಗ್ಯಾರಂಟಿ. ಟ್ವಿಟರ್ ನಲ್ಲಿ @notnurseryrhyme ಹೆಸರಿನ ಖಾತೆಯು ಭಾರತದ ವಿಚಿತ್ರ ರೈಲು ನಿಲ್ದಾಣಗಳ ಹೆಸರನ್ನು ಬರೆದುಕೊಂಡಿದೆ. ಇದರ ಜೊತೆಗೆ ಇಂಟರ್ನೆಟ್ ಬಳಕೆದಾರರು ತಮ್ಮ ಹತ್ತಿರದ ಅಥವಾ ತಿಳಿದಿರುವ ನಿಲ್ದಾಣಗಳ ಹೆಸರನ್ನು ಸೂಚಿಸಿದ್ದಾರೆ. ಆ ಐದು ವಿಚಿತ್ರ ರೈಲು ನಿಲ್ದಾಣಗಳ ಹೆಸರುಗಳು ಯಾವುವು ಎಂದು ನೋಡೋಣ.
Viral video : ಒಮ್ಮೊಮ್ಮೆ ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸುವವರು ಟಿಟಿಇ ಯಿಂದ ಬಚಾವಾಗಲು ಎಲ್ಲೆಂದರಲ್ಲಿ ಇಳಿದು ಬಿಡುತ್ತಾರೆ. ಹೀಗೆ ರೈಲು ನಿಲ್ದಾಣ ತಲುಪುವುದನ್ನು ಕೂಡಾ ಕಾಯದೆ ಹಳಿಯ ಮೇಲೆ ಇಳಿಯುವ ಮೂಲಕ ಪ್ರಯಾಣಿಕರು ತಮ್ಮ ಪ್ರಾಣದ ಜೊತೆಗೆ ಚೆಲ್ಲಾಟ ಆಡುವುದಂತೂ ಖಂಡಿತಾ.
ರೈಲ್ವೆ ನಿಲ್ದಾಣದಲ್ಲಿ ರೈಲು ಹೊರಡಲು ಪ್ರಾರಂಭಿಸಿದಾಗ ರೈಲು ಹತ್ತಲು ಹೋದ ಪ್ರಯಾಣಿಕ ಸ್ವಲ್ಪ ಮಿಸ್ ಆಗಿದ್ರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಸಾಕ್ಷಾತ್ ಭಗವಂತನಂತೆ ಬಂದ ಪೊಲೀಸಪ್ಪ ರೈಲು ಪ್ರಯಾಣಿಕನನ್ನು ರಕ್ಷಿಸಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ರೈಲು ಹೊರಡಲು ಪ್ರಾರಂಭಿಸಿದಾಗ ರೈಲು ಹತ್ತಲು ಹೋದ ಪ್ರಯಾಣಿಕ ಸ್ವಲ್ಪ ಮಿಸ್ ಆಗಿದ್ರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ
ಸಾಕ್ಷಾತ್ ಭಗವಂತನಂತೆ ಬಂದ ಪೊಲೀಸಪ್ಪ ರೈಲು ಪ್ರಯಾಣಿಕನನ್ನು ರಕ್ಷಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.