Sai Pallavi On Viral Marriage Post : ಇತ್ತೀಚೆಗೆ, ಸಾಯಿ ಪಲ್ಲವಿ ಚಿತ್ರ ನಿರ್ದೇಶಕ ರಾಜಕುಮಾರ್ ಪೆರಿಯಸಾಮಿ ಅವರನ್ನು ಮದುವೆಯಾಗಿದ್ದಾರೆ ಎಂಬ ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ನಟಿ ಸಾಯಿ ಪಲ್ಲವಿ ಮೌನ ಮುರಿದಿದ್ದಾರೆ.
Sai Pallavi marriage photos : ನಟಿ ಸಾಯಿ ಪಲ್ಲವಿ ತಮಿಳು ಚಲನಚಿತ್ರ ನಿರ್ಮಾಪಕರೊಂದಿಗೆ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ ಈ ಕುರಿತು ಫೋಟೋ ಒಂದು ವೈರಲ್ ಆಗಿದೆ. ಈ ವೈರಲ್ ಚಿತ್ರದ ಹಿಂದಿರುವ ಸತ್ಯದ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ..
Sai Pallavi Love Story : ಸಾಯಿ ಪಲ್ಲವಿ ತಾನು ಬರೆದ ಮೊದಲ ಪ್ರೇಮ ಪತ್ರಕ್ಕಾಗಿ ತನ್ನ ಹೆತ್ತವರ ಕೈಗೆ ಸಿಕ್ಕಿಬಿದ್ದಿದ್ದರಂತೆ. ತಮ್ಮ ಬಾಲ್ಯದ ಬಗ್ಗೆ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
Sai Pallavi As Sita: ರಾಮಾಯಣ ಚಿತ್ರದ ಬಗ್ಗೆ ಸದ್ಯ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಚಿತ್ರದಲ್ಲಿ ಆಲಿಯಾ ಭಟ್ ಇರುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಈಗ ಆಲಿಯಾ ಚಿತ್ರಕ್ಕೆ ನಿರಾಕರಿಸಿದ್ದಾರೆ ಎಂಬ ವರದಿಗಳು ಬಂದಿವೆ.
Sai pallavi : ಖ್ಯಾತ ನಟಿ ಸಾಯಿ ಪಲ್ಲವಿಗೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಶಾಕ್ಗೆ ಗುರಿಯಾಗಿದ್ದಾರೆ. ಅಸಲಿಗೆ ಸಾಯಿ ಪಲ್ಲವಿಗೆ ಮದುವೆ ಆಗಿದ್ಯಾ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.
Unmarried South actress list : ತಮಿಳು, ತೆಲುಗು, ಮಲಯಾಳಂ, ಕನ್ನಡ ಚಿತ್ರರಂಗದ ನಟಿಯರು ಈಗ ದೇಶಾದ್ಯಂತ ಹೆಚ್ಚು ಜನ ಪ್ರಿಯತೆಗಳಿಸುತ್ತಿದ್ದಾರೆ. ಫ್ಯಾಶನ್, ಫಿಟ್ನೆಸ್ ಮತ್ತು ಮುಖ್ಯವಾಗಿ ನಟನೆಯಲ್ಲಿ ಸಿನಿ ಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ. ಇದೀಗ ಸುಂದರಿಯರ ಪ್ಯಾನ್ಸ್ಗೆ ಒಂದೇ ಒಂದು ಚಿಂತೆ ಅಂದ್ರೆ ಏಲ್ಲಾ ಓಕೆ ಆದ್ರೆ ಮದುವೆ ಇನ್ನೂ ಇಲ್ಲಾ ಯಾಕೆ..? ಎಂಬುವುದು..
Adipurush : ಆದಿಪುರುಷ್ ಸಿನಿಮಾ ರಿಲೀಸ್ ಆದಾಗಿನಿಂದಲೂ ಸೋಷಿಯಲ್ ಮಿಡಿಯಾದಲ್ಲಿ ರಾಮ ಸೀತೆ ವೇಷ ಧರಿಸಿ ರೀಲ್ಸ್ ಹಾಗೂ ಪೋಸ್ಟ್ಗಳನ್ನು ಶೇರ್ ಮಾಡುತ್ತಿದ್ದಾರೆ. ಇದೀಗ ಅಂತದ್ದೇ ಒಂದು ಪೋಸ್ಟ್ ಸಖತ್ ವೈರಲ್ ಆಗಿದ್ದು, ಅದರಲ್ಲಿ ನಿಮ್ಮ ಫೇವರೆಟ್ ಯಾರು ನೀವೆ ಹೇಳಿ..
ಬಾಲಿವುಡ್ನ ಅನೇಕ ದೊಡ್ಡ ತಾರೆಗಳು ಕಿರುತೆರೆ ಪ್ರಪಂಚದಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಬಳಿಕ ದೊಡ್ಡ ಹಿಟ್ ಪಡೆದ ಅನೇಕ ಕಥೆಗಳನ್ನು ನಾವು ಕೇಳಿದ್ದೇವೆ. ಹಾಗೆಯೇ, ಸೌತ್ ಸಿನಿರಂಗದಲ್ಲೂ ಅನೇಕ ಪ್ರಸಿದ್ಧ ನಟ - ನಟಿಯರು ಟಿವಿಯಲ್ಲಿ ಮೊದಲು ಕೆಲಸ ಮಾಡಿದ್ದಾರೆ. ನಂತರ ಬಿಗ್ ಸ್ಕ್ರೀನ್ ಮೇಲೆ ಮಿಂಚಿದ್ದಾರೆ. ಟಿವಿಯಿಂದ ಬಂದು ಇಂದು ಸಿನಿರಂಗವನ್ನೇ ಆಳುತ್ತಿರುವ ಖ್ಯಾತ ಸೌತ್ ಸ್ಟಾರ್ಗಳು ಇವರೇ...
Sai Pallavi Birthday: ಸಾಹಿ ಪಲ್ಲವಿ ನಟಿಯಾಗಿದ್ದರೂ ಯಾವಗಲೂ ನ್ಯಾಚುರಲ್ ಆಗಿ ಇರುತ್ತಾರೆ. ಸಿನಿಮಾ ಮಾತ್ರವಲ್ಲದೇ ನಿಜ ಜೀವನದಲ್ಲಿ ವಿತ್ ಔಟ್ ಮೇಕಪ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ನಟಿನಾಟ್ಯಮಯಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.!
ಸ್ಟೈಲಿಶ್ ಐಕಾನ್ ಅಲ್ಲು ಅರ್ಜುನ್ ನಟನೆಯ ಪುಷ್ಪಾ 2 ಸಿನಿಮಾದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹಚ್ಚಾಗುತ್ತಲೇ ಇದೆ. ಅಲ್ಲದೆ, ಪುಷ್ಪಾ ಮೊದಲ ಭಾಗ ಬ್ಲಾಕ್ಟಸ್ಟರ್ ಆದ ನಂತರ ಸಿನಿ ರಸಿಕರು ಪುಷ್ಪಾ 2 ಬಿಡುಗಡೆಯಾಗಿ ಕಾಯುತ್ತಿದ್ದಾರೆ. ಇದೀಗ ನಿರ್ದೇಶಕ ಸುಕುಮಾರ್ ಹಿಟ್ ಚಿತ್ರ ಪುಷ್ಪಾ 2 ನಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನುವ ಅಪ್ಡೆಟ್ ಸಿಕ್ಕಿದ್ದು, ಸಿನಿಮಾದ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದೆ.
Pushpa The Rule : ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಭಾರತೀಯ ಚಿತ್ರರಂಗದಲ್ಲಿ ಭಾರಿ ಬಜ್ ಅನ್ನು ಸೃಷ್ಟಿಸಿತು. ಭಾಗ ಒಂದರ ಯಶಸ್ಸಿನ ನಂತರ ಪುಷ್ಪ: ದಿ ರೂಲ್ ಎಂಬ ಶೀರ್ಷಿಕೆಯಡಿ ಚಿತ್ರದ ಮುಂದುವರಿದ ಭಾಗವು ಬರಲಿದೆ.
90 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ನಿರ್ಗಮನದ ಕುರಿತು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವಿವಾದವನ್ನು ಸೃಷ್ಟಿಸಿದ ನಂತರ ನಟಿ ಸಾಯಿ ಪಲ್ಲವಿ ಇಂದು ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಸಾಯಿ ಪಲ್ಲವಿ ವಿರುದ್ಧ ಇದೀಗ ದೂರು ದಾಖಲಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆಗೆ ಗೋವು ಕಳ್ಳಸಾಗಾಣಿಕೆಯನ್ನು ಹೋಲಿಸಿ ಮಾತನಾಡಿರುವ ಸಾಯಿ ಪಲ್ಲವಿ ಅವರ ವಿರುದ್ಧ ಭಜರಂಗ ದಳದ ನಾಯಕರು ದೂರು ನೀಡಿದ್ದಾರೆ. ಹೈದರಾಬಾದ್ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಮಿಳುನಾಡಿನ ಕೊಯಂಬತ್ತೂರಿನ ಕೋಟಗಿರಿಯಲ್ಲಿ 1992ರ ಮೇ 9ರಂದು ಜನಿಸಿದ ಸಾಯಿ ಪಲ್ಲವಿ ಮೂಲತಃ ವೃತ್ತಿಯಲ್ಲಿ ವೈದ್ಯೆ. ಜಾರ್ಜಿಯಾದ ಟಿಬಿಲಿಸಿ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಿಂದ 2012ರಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.