Shocking Video: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಇಂತಹ ಚೇಷ್ಟೆ ಮಾಡುವುದನ್ನು ತಪ್ಪಿಸಿ ಎಂದು ಜನ ಹೇಳುತ್ತಿದ್ದಾರೆ. ಈ ವಿಡಿಯೋದಲ್ಲಿ ಮಗು ಬದುಕುಳಿದಿರುವುದು ಅದೃಷ್ಟ, ಇಲ್ಲದಿದ್ದರೆ ದೊಡ್ಡ ಅವಘಡ ಸಂಭವಿಸಬಹುದಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. (Viral News In Kannada)
Viral Video: ಬುಧವಾರದ ಹೊತ್ತಿಗೆ, ಜಪಾನ್ ಭೂಕಂಪದಲ್ಲಿ ಸಾವನ್ನಪ್ಪಿದವಾರ ಸಂಖ್ಯೆ 62ಕ್ಕೆ ತಲುಪಿದೆ, ಆದರೆ ರಕ್ಷಣಾ ಕಾರ್ಯಕರ್ತರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಇನ್ನೂ ಕೂಡ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. (Viral News In Kannada)
Trending Video: ಈ ವಿಡಿಯೋದಲ್ಲಿ ಗಜರಾಜ ತನ್ನ ಸೊಂಡಿಲಿನಿಂದ ಕಸವನ್ನು ಎತ್ತಿ ಕಸದ ಬುಟ್ಟಿಗೆ ಎಸೆಯುತ್ತಿರುವುದನ್ನು ನೀವು ನೋಡಬಹುದು. ಆನೆಯ ಈ ಪ್ರಜ್ಞಾವಂತ ನಡತೆ ನೆಟ್ಟಿಗರ ಮನ ಗೆದ್ದಿದೆ. (Trending News In Kannada)
Viral Video: ನ್ಯೂಜಿಲೆಂಡ್ನ ಓರ್ವ ಕಿರಿಯ ಮಹಿಳಾ ಸಂಸದೆ ಹನಾ-ರವಿತಿ ಮೈಪಿ-ಕ್ಲಾರ್ಕ್ ಅವರ ವೀಡಿಯೊ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಜನರ ಸಂತೋಷಕ್ಕಾಗಿ ತನ್ನ ಪ್ರಾಣವನ್ನೂ ತ್ಯಾಗ ಮಾಡುವ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಅವರು ಹೇಳುತ್ತಿದ್ದಾಳೆ. (Viral News In Kannada)
Viral Video: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಬ್ಯಾಗ್ಗಳ ಬೆಂಬಲದೊಂದಿಗೆ ಕುಳಿತು ಮಲಗಿದ್ದಾರೆ. (Viral News In Kannada)
Amir Khan Daughter Marriage: ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಮದುವೆಯ ಸಂತೋಷದ ಸಂದರ್ಭದಲ್ಲಿ, ಮಾಜಿ ಪತ್ನಿ ರೀನಾ ದತ್ತಾರಾ ಕೆನ್ನೆಗೆ ಅಮೀರ್ ಖಾನ್ ಮುತ್ತು ಕೊಟ್ಟಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Shocking Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಓರ್ವ ಯುವತಿ ಸಿಕ್ಕಾಪಟ್ಟೆ ಕುಡಿದು ಟೈಟ್ ಆಗಿದ್ದು, ಆಕೆಯ ಸುತ್ತಮುತ್ತ ಜನ ನೆರೆದಿರುವುದನ್ನು ನೀವು ನೋಡಬಹುದು. ಆಕೆ ನೆಲದ ಮೇಲೆ ಕುಳಿದು ಕಿರುಚಾಡುತ್ತಿದ್ದಾಳೆ. (Viral News In Kannada)
Viral Video: ನೀವು ಮತ್ತು ನಿಮ್ಮ ಗರ್ಲ್ ಫ್ರೆಂಡ್ ಬೇರೆ ಬೇರೆ ತಂಡಗಳನ್ನು ಬೆಂಬಲಿಸುತ್ತಿರುವಿರಾ? ಇದು ನಿಮ್ಮ ನಡುವೆ ಉದ್ವಿಘ್ನತೆಗೆ ಕಾರಣವಾಗಬಹುದೇ ಎಂದು ಕಾಮೆಂಟ್ರಿ ಹೇಳುವವರು ಭಾರತೀಯ ಮೂಲದ ಓರ್ವ ಯುವಕನನ್ನು ಪ್ರಶ್ನಿಸಿದಾಗ ಈ ಸಂತಸದ ಕ್ಷಣ ಕ್ರ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. (Viral News In Kannada)
Animals Funny Video: ಹಲವಾರು ನಾಯಿಗಳು ಏಕಾಏಕಿ ಒಂದು ನಾಯಿ ಮೇಲೆ ಅಟ್ಯಾಕ್ ಮಾಡಿವೆ. ಪರಿಣಾಮ ಆ ನಾಯಿ ತಪ್ಪಿಸಿಕೊಳ್ಳಲು ಸಾಲಾಗಿ ಪಾರ್ಕಿಂಗ್ ಮಾಡಿದ್ದ ಕಾರುಗಳ ಮೇಲೆ ಅತ್ತ-ಇತ್ತ ಓಡಾಡಿ ಇನ್ನುಳಿದ ಶ್ವಾನಗಳಿಗೆ ಚಳ್ಳೆ ಹಣ್ಣು ತಿನ್ನಿಸಿದೆ.
Trending News: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಯುವಕನೊರ್ವ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಅಶ್ಲೀಲ ಕೃತ್ಯ ಎಸಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. (Viral News In Kannada)
Viral Video: ಮೆಟ್ರೋ ರೈಲಿನಲ್ಲಿ ಜಿಗಿಯಲು ಹೋದ ವ್ಯಕ್ತಿಗೆ ಮೇಲ್ಚಾವಣಿ ಬಡಿದಿದೆ. ಪರಿಣಾಮ ಆತನ ತಲೆ ಮತ್ತು ಬೆನ್ನಿಗೆ ಗಾಯಗಳಾಗಿವೆ. ಸ್ಟಂಟ್ ಮಾಡಲು ಹೋದ ವ್ಯಕ್ತಿ ಕೆಳಗಡೆ ಬಿದ್ದು ಗಾಯ ಮಾಡಿಕೊಂಡಿದ್ದಾನೆ.
Viral Video: ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯವಾಗಿರುತ್ತಾರೆ. ಆನಂದ್ ಮಹೀಂದ್ರ ಅವರು ವಿಶೇಷವಾಗಿ ಜನರ ಸೃಜನಶೀಲತೆಗೆ ಸಂಬಂಧಿಸಿದ ವೀಡಿಯೊಗಳು ಮತ್ತು ಪೋಸ್ಟ್ಗಳನ್ನು ಯಾವಾಗಲೂ ಹಂಚಿಕೊಳ್ಳುತ್ತಲೇ ಇರುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪೋಸ್ಟ್ಗಳಿಂದ ಸುದ್ದಿಯಲ್ಲಿ ಉಳಿಯುವ ಕೆಲವೇ ಸೆಲೆಬ್ರಿಟಿಗಳಲ್ಲಿ ಅವರು ಕೂಡ ಒಬ್ಬರು. ಇಬ್ಬರು ವ್ಯಕ್ತಿಗಳು ಸೋಫಾವನ್ನು ಕಾರಾಗಿ ಪರಿವರ್ತಿಸಿದ ಕಲ್ಪನೆಯನ್ನು ಮತ್ತೊಮ್ಮೆ ಆನಂದ್ ಮಹೀಂದ್ರಾ ಇಷ್ಟಪಟ್ಟಿದ್ದಾರೆ ಮತ್ತು ಈ ಕುರಿತಾದ ವಿಡಿಯೋವನ್ನು ಹಂಚಿಕೊಳ್ಳಲು ಅವರು ತಡಮಾಡಿಲ್ಲ. (Viral News In Kannada)
Viral Video: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಹಿಂದಕ್ಕೆ ಮುಖ ಮಾಡಿ ನಂಬರ್ ಪ್ಲೇಟ್ ಇಲ್ಲದ ಬೈಕ್ ಮೇಲೆ ಕುಳಿತಿದ್ದಾಳೆ . ಆದರೆ ಆಕೆ ಕುಳಿತುಕೊಂಡ ಭಂಗಿ ಸಾಮಾನ್ಯವಾಗಿಲ್ಲ ಮತ್ತು ಈ ವಿಡಿಯೋ ಇದೀಗ ಸಕತ್ ವೈರಲ್ ಆಗುತ್ತಿದೆ. (Viral News In Kannada)
Trending Video: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಇದರಲ್ಲಿ ಪಾಕಿಸ್ತಾನದ ಮಹಿಳಾ ಪತ್ರಕರೆಯೋರ್ವಳು ಲೈವ್ ರಿಪೋರ್ಟಿಂಗ್ ವೇಳೆ, ಯುವಕನ ಕೆನ್ನೆಗೆ ಜಬರ್ದಸ್ಟ್ ಕಪಾಳಮೋಕ್ಷ ಮಾಡಿದ್ದಾಳೆ... ವಿಡಿಯೋ ನೋಡಿ ನಿಮ್ಮಿಂದಲೂ ಕೂಡ ನಗು ತಡೆದುಕೊಳ್ಳಲು ಆಗುವುದಿಲ್ಲ ಎಂಬುದು ಮಾತ್ರ ಗ್ಯಾರಂಟಿ. (Viral News In Kannada)
Kaatera Review: ಸ್ಯಾಂಡಲ್ವುಡ್ ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾ ನೋಡಿದ ಮೇಲೆ ಮಹಿಳೆಯೊಬ್ಬಳು ಇಂದಿರಾ ಗಾಂಧಿಯವರನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Viral Video: ಹಳೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಅದಕ್ಕೆ ಕಾರಣವೂ ಕೂಡ ತುಂಬಾ ರೋಮಾಂಚಕವಾಗಿದೆ. ವಾಸ್ತವದಲ್ಲಿ, ಈ ವೀಡಿಯೊದಲ್ಲಿ ಮಹಿಳೆ ಸ್ಕೈಡೈವಿಂಗ್ ಮಾಡುವಾಗ ಕೆಲ ಸಾಹಸಗಳನ್ನು ಮಾಡುತ್ತಿದ್ದು, ಅವುಗಳನ್ನು ನೋಡಿ ಬಹುಶಃ ನೀವು ಕೂಡ ನಿಮ್ಮ ಕಣ್ಣುಗಳನ್ನು ನಂಬುವುದಿಲ್ಲ. ಆಕಾಶದಲ್ಲಿ ನಡೆಯಲು ಎಷ್ಟು ಆಹ್ಲಾದಕರವಾಗಿರುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು.(Viral News In Kannada)
Viral Video: ಈ ಹೃದಯ ವಿದ್ರಾವಕ ವೀಡಿಯೊದಲ್ಲಿ, ವ್ಯಕ್ತಿಯು ಹೆಬ್ಬಾವನ್ನು ತನ್ನ ಮುಖದ ಹತ್ತಿರ ತಂದ ತಕ್ಷಣ, ಅದು ತಕ್ಷಣವೇ ಅವನ ಮೇಲೆ ಹಾರಿ ಅವನ ಕೆನ್ನೆಯನ್ನು ಕಚ್ಚುತ್ತದೆ. (Viral News In Kannada)
AUS Vs PAK couple romance : ಕ್ರಿಕೆಟ್ ಲೈವ್ ಪಂದ್ಯದ ವೇಳೆ ಪ್ರೇಮಿಗಳಿಬ್ಬರು ಸರಸ ಸಲ್ಲಾಪದಲ್ಲಿ ಮುಳುಗಿದ್ದ ಘಟನೆ ನಡೆದಿದೆ. ಈ ದೃಶ್ಯ ನೋಡಿ ಕ್ಯಾಮೆರಾಮ್ಯಾನ್ ಸುಮ್ನೆ ಇರ್ತಾನಾ.. ಆ ಪ್ರೇಮಿಗಳ ರೊಮ್ಯಾನ್ಸ್ ಅನ್ನ ಝೂಮ್ ಹಾಕಿ ಹಾಕಿ ತೋರಿಸಿದ್ದಾರೆ. ಸಧ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Trending Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ದಂಪತಿ ಜೋಡಿಯೊಂದು ನದಿಯಲ್ಲಿ ಸ್ನಾನ ಮಾಡುತ್ತಿರುವುದನ್ನು ನೀವು ನೋಡಬಹುದು. ಆಗ ಇದ್ದಕ್ಕಿದ್ದಂತೆ ಒಂದು ಕೋತಿ ಅಲ್ಲಿಗೆ ಎಂಟ್ರಿ ಕೊಡುತ್ತದೆ. ಇದನ್ನು ನೋಡಿದ ದಂಪತಿಗೆ ಆಶ್ಚರ್ಯವಾಗಿದೆ. (Viral News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.