ನವದೆಹಲಿ : ನಿಮಗೆ ಹಳೆಯ ನಾಣ್ಯಗಳು (Old Coin) ಅಥವಾ ನೋಟುಗಳನ್ನು ಸಂಗ್ರಹಿಸುವ ಹವ್ಯಾಸವಿದ್ದರೆ, ಕ್ಷಣಾರ್ಧದಲ್ಲಿ ಕೋಟ್ಯಾಧಿಪತಿಯಾಗಿಬಿಡಬಹುದು. ಈ ಹಳೆಯ ನಾಣ್ಯಗಳೇ ನಿಮಗೆ ಕೋಟ್ಯಾಧಿಪತಿಯಾಗುವ ಅವಕಾಶವನ್ನು ನೀಡುತ್ತಿವೆ. ನಿಮ್ಮ ಬಳಿ ಈ ರೀತಿಯ ಒಂದು ರುಪಾಯಿಯ ನಾಣ್ಯವಿದ್ದರೆ, ಅದಕ್ಕೆ ಬದಲಾಗಿ ಲಕ್ಷ ಲಕ್ಷ ರೂಪಾಯಿಯನು ಪಡೆಯಬಹುದು.  


COMMERCIAL BREAK
SCROLL TO CONTINUE READING

ಒಂದು ನಾಣ್ಯದ ಬೆಲೆ 10 ಕೋಟಿ ರೂ :
1 ರೂಪಾಯಿಯ ಈ ನಾಣ್ಯ 10 ಕೋಟಿಗೆ ಹರಾಜಾಗಿದೆ. ಆದರೆ ಇದು ಸಾಮಾನ್ಯ ನಾನ್ಯವಲ್ಲ. 1885 ರಲ್ಲಿ ಬ್ರಿಟಿಷ್ ಆಳ್ವಿಕೆಯ  (British Rule) ಸಂದರ್ಭದಲ್ಲಿ ಈ ನಾಣ್ಯವನ್ನು ಮುದ್ರಿಸಲಾಗಿತ್ತು. ಈ ನಾನಿ ನಿಮ್ಮ ಬಳಿಯೂ ಇದ್ದರೆ ಈ ನಾಣ್ಯದ ಬದಲಾಗಿ,  10 ಕೋಟಿ ರೂಪಾಯಿಗಳನ್ನು ಪಡೆಯಬಹುದು. ಈ ನಾಣ್ಯವನ್ನು ಆನ್‌ಲೈನ್ ಹರಾಜಿಗೆ (Online Auction) ಹಾಕುವ ಮೂಲಕ ಹಣ ಗಳಿಸಬಹುದು. 


ಇದನ್ನೂ ಓದಿ : Aadhaar Card Update: ನಿಮ್ಮ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆ ಅಪ್‌ಡೇಟ್ ಮಾಡಲು ಇಲ್ಲಿದೆ ಸುಲಭ ವಿಧಾನ


ನಾಣ್ಯಗಳನ್ನು ಎಲ್ಲಿ ಮಾರಾಟ ಮಾಡಲಾಗುವುದು ? 
ಆನ್‌ಲೈನ್ ಸೇಲ್ ನಲ್ಲಿ  (Online sale) ಈ ನಾಣ್ಯವನ್ನು ಹರಾಜು ಮಾಡಬಹುದು. ಮತ್ತು ಈ ನಾಣ್ಯದ ಬದಲಿಗೆ 9 ಕೋಟಿ 99 ಲಕ್ಷದವರೆಗೆ ಗೆಲ್ಲಬಹುದು. ಈ ಒಂದು ನಾಣ್ಯಕ್ಕಾಗಿ (Old coin sale) ಇಷ್ಟು ಹಣವನ್ನು ಪಾವತಿಸುವ ಜನರು ಎಲ್ಲಿ ಸಿಗುತ್ತಾರೆ? ಎನ್ನುವ ಪ್ರಶ್ನೆ ಈಗ ಮನಸ್ಸಿಗೆ ಬಾರದೇ ಇರದು. ಹಾಗಿದ್ದರೆ ಹೆಚ್ಚಿನ ಲಾಭ ಪಡೆಯಬೇಕಾದರೆ ಈ ನಾಣ್ಯವನ್ನು ಎಲ್ಲಿ ಹರಾಜು ಮಾಡಬೇಕೆಂದು ನೋಡೋಣ.  ಇದರ ಹೊರತಾಗಿ, ಹರಾಜಿನ ಸಂಪೂರ್ಣ ಪ್ರಕ್ರಿಯೆಯೂ ಇಲ್ಲಿದೆ. 


ಈ ರೀತಿ ಆನ್‌ಲೈನ್‌ನಲ್ಲಿ ಹರಾಜು :
ನಿಮ್ಮ ಬಳಿ ಮೇಲೆ ಹೇಳಿದಂಥ ನಾನ್ಯಗಳಿದ್ದರೆ, ಅವುಗಳನ್ನು ಮಾರಾಟ ಮಾಡಲು ಮೊದಲು ಸೈಟಿಗೆ ಹೋಗಿ ನೋಂದಾಯಿಸಿಕೊಳ್ಳಬೇಕು. ಈ ನಾಣ್ಯದ ಫೋಟೋ ಕ್ಲಿಕ್ ಮಾಡಿ ಮತ್ತು ಅದನ್ನು ಸೈಟ್‌ನಲ್ಲಿ ಅಪ್‌ಲೋಡ್ ಮಾಡಿ. ನಂತರ ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. ಅಲ್ಲಿಂದ ನೀವು ಪಾವತಿ ಮತ್ತು ವಿತರಣೆಯ ನಿಯಮಗಳ ಪ್ರಕಾರ ನಿಮ್ಮ ನಾಣ್ಯವನ್ನು ಮಾರಾಟ ಮಾಡಬಹುದು. 


ಇದನ್ನೂ ಓದಿ : Onion, Tomoto price: ಗಗನ ಮುಖಿಯಾದ ಟೊಮೇಟೊ, ಈರುಳ್ಳಿ ಬೆಲೆ


ಇದರೊಂದಿಗೆ, indiamart.com ನಲ್ಲಿ ನಿಮ್ಮ ID ಯನ್ನು ರಚಿಸುವ ಮೂಲಕ ನೀವು ನಾಣ್ಯಗಳನ್ನು ಹರಾಜು ಮಾಡಬಹುದು. ಇದಕ್ಕಾಗಿ ನೀವು ಲಕ್ಷ ರೂಪಾಯಿಗಳನ್ನು ಪಡೆಯಬಹುದು. ಹರಾಜಿನಲ್ಲಿ ನಿಮ್ಮ ನಾಣ್ಯದ ಫೋಟೋವನ್ನು ನೀವು ಹಂಚಿಕೊಳ್ಳಬೇಕಾಗುತ್ತದೆ. ಅನೇಕ ಜನರು ಪುರಾತನ ವಸ್ತುಗಳನ್ನು ಖರೀದಿಸುತ್ತಾರೆ. ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಕೆಲವರು ನಿಮಗೆ ಉತ್ತಮ ಹಣವನ್ನು ನೀಡಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ