ನವದೆಹಲಿ: EPFO Latest News - ನೌಕರ ವರ್ಗದ ಜನರ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. 2020-21 ರ ಹಣಕಾಸು ವರ್ಷಕ್ಕೆ ನಿಮ್ಮ PF ಖಾತೆಗೆ EPFO ​​ಶೇಕಡಾ 8.50 ಬಡ್ಡಿಯನ್ನು ಪಾವತಿಸಿದೆ. ಸ್ವತಃ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ. 6.47 ಕೋಟಿ ಖಾತೆಗಳಲ್ಲಿ ಬಡ್ಡಿ ಪಾವತಿಸಿರುವುದಾಗಿ ಇಪಿಎಫ್‌ಒ ತನ್ನ ಟ್ವೀಟ್ ನಲ್ಲಿ ತಿಳಿಸಿದೆ.


Chitrakoot Gang Rape Case: ಮಾಜಿ ಶಾಸಕ ಗಾಯತ್ರಿ ಪ್ರಜಾಪತಿಗೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ, 2 ಲಕ್ಷ ರೂ. ದಂಡ


COMMERCIAL BREAK
SCROLL TO CONTINUE READING

5. EPF statement ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ
>> ಮೊದಲು https://passbook.epfindia.gov.in/MemberPassBook/Login.jsp ವೆಬ್ ಸೈಟ್ ಗೆ ಭೇಟಿ ನೀಡಿ.
>> UAN, ಪಾಸ್ವರ್ಡ್ ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ 'ಲಾಗ್ ಇನ್' ಆಗಿ
>>ಲಾಗಿನ್ ಬಳಿಕ ಪಾಸ್ಬುಕ್ ನೋಡಲು ಮೆಂಬರ್ ಐಡಿ ಆಯ್ಕೆ ಮಾಡಿ. ಈ ಪಾಸ್ಬುಕ್ PDF ಫಾರ್ಮ್ಯಾಟ್ ನಲ್ಲಿರುತ್ತದೆ. ಅದನ್ನು ನೀವು ಸುಲಭವಾಗಿ ಡೌನ್ಲೋಡ್ ಮಾಡಬಹುದು. ಆದರೆ Exempted PF Trust ಪಾಸ್ಬುಕ್ ಅನ್ನು ನೀವು ನೋಡಲು ಸಾಧ್ಯವಿಲ್ಲ. ಈ ರೀತಿಯ ಸಂಸ್ಥೆಗಳನ್ನು EPFO ಖುದ್ದಾಗಿ ನಿರ್ವಹಿಸುತ್ತದೆ.


ಇದನ್ನೂ ಓದಿ-BJP-RSS ಮೇಲೆ ರಾಹುಲ್ ಗಾಂಧಿ ವಾಗ್ದಾಳಿ, 'ಹಿಂದೂ ಧರ್ಮ-ಹಿಂದುತ್ವದಲ್ಲಿದೆ ವ್ಯತ್ಯಾಸ' ಎಂದ ರಾಹುಲ್


6. ಒಂದು ವೇಳೆ ನೀವು ನಿಮ್ಮ ಖಾತೆಯ ಪಾಸ್ವರ್ಡ್ ಮರೆತುಹೋದರೆ, ನೀವು ನಿಮ್ಮ ಪಾಸ್ವರ್ಡ್ ಅನ್ನದು ರಿಸೆಟ್ ಮಾಡಬಹುದು. ಇದಕ್ಕಾಗಿ EPFO ಸದಸ್ಯರು ಇ-ಸೇವಾ ವೆಬ್ ಸೈಟ್ https://unifiedportal-mem.epfindia.gov.in/memberinterface/ ಗೆ ಭೇಟಿ ನೀಡಬೇಕು.


ಇದನ್ನೂ ಓದಿ-RBIನ ಎರಡು ಯೋಜನೆಗಳನ್ನು ಬಿಡುಗಡೆಗೊಳಿಸಿದ PM ಮೋದಿ, ಹೂಡಿಕೆಯ ವ್ಯಾಪ್ತಿ ವಿಸ್ತಾರ ಎಂದ PM ಮೋದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ