ನವದೆಹಲಿ :  ದೇಶದಲ್ಲಿ ಚಿನ್ನದ ಬೆಲೆ ಏರಿಕೆ, ಇಳಿಕೆಯಾಗುತ್ತಲೇ ಇರುತ್ತದೆ. ಇಂದು 1 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆ ₹4,712 ದಾಖಲಾಗಿದೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆ(Gold Rate)ಗೆ  43,990 ರೂ. ಮತ್ತು 10 ಗ್ರಾಂ ಅಪರಂಜಿ ಚಿನ್ನದ ಬೆಲೆ  47,990 ರೂಪಾಯಿ ದಾಖಲಾಗಿದೆ.


ಇದನ್ನೂ ಓದಿ : Indian Railways : ರೈಲು ಟಿಕೆಟ್ ಬುಕ್ ಮಾಡಲು ಆಧಾರ್ ಕಾರ್ಡ್, ಪಾಸ್ ಪೋರ್ಟ್ ಕಡ್ಡಾಯ!


ದೇಶದಲ್ಲಿ ಬೆಳ್ಳಿ ಬೆಲೆ(Silver Rate) ಇಂದು ಒಂದು ಕೆಜಿಗೆ  67,900 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹ 67,900 ಇದೆ.


ಇದನ್ನೂ ಓದಿ : Fuel Price Hike : ಮತ್ತೆ 2 ರಾಜ್ಯಗಳಲ್ಲಿ ₹ 100 ಗಡಿ ದಾಟಿದ ಪೆಟ್ರೋಲ್ ಬೆಲೆ!


ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ(10 ಗ್ರಾಂ) :


ಬೆಂಗಳೂರು(Bengaluru): ₹44,000 (22 ಕ್ಯಾರಟ್‌) ₹48,000 (24 ಕ್ಯಾರಟ್‌)


ಇದನ್ನೂ ಓದಿ : Exclusive: Big Update - ಜುಲೈನಿಂದಲ್ಲ, ಅಕ್ಟೋಬರ್ ನಿಂದ ಜಾರಿಯಾಗಲಿದೆ New Wage Code! ವೇತನ, PFಗೆ ಸಂಬಂಧಿಸಿದ ಬಿಗ್ ಅಪ್ಡೇಟ್ ಇಲ್ಲಿದೆ


ಚೆನ್ನೈ: ₹44,340 (22 ಕ್ಯಾರಟ್‌) ₹48,390 (24 ಕ್ಯಾರಟ್‌) 


ದೆಹಲಿ(Delhi)ಯಲ್ಲಿ: ₹46,150 (22 ಕ್ಯಾರಟ್‌), ₹50,250 (24 ಕ್ಯಾರಟ್‌) 


ಇದನ್ನೂ ಓದಿ : LIC policy Lapsed : ಲ್ಯಾಪ್ಸ್ ಆಗಿರುವ LIC ಪಾಲಿಸಿ ಮತ್ತೆ ಪ್ರಾರಂಭಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ


ಮಂಗಳೂರು: ₹44,000 (22 ಕ್ಯಾರಟ್‌) ₹48,000 (24 ಕ್ಯಾರಟ್‌) 


ಮುಂಬಯಿ(Mumbai): ₹46,120(22 ಕ್ಯಾರಟ್‌), ₹47,120 (24 ಕ್ಯಾರಟ್‌) 


ಇದನ್ನೂ ಓದಿ : Gold-Silver Rate : ಚಿನ್ನದ ಬೆಲೆಯಲ್ಲಿ ದೊಡ್ಡ ಬದಲಾವಣೆ; ಇಲ್ಲಿದೆ ಇಂದಿನ ಬೆಲೆ ಪರಿಶೀಲಿಸಿ!


ಮೈಸೂರು: ₹44,000 (22 ಕ್ಯಾರಟ್‌) ₹48,000 (24 ಕ್ಯಾರಟ್‌)


ಮೇಲೆ ಉಲ್ಲೇಖಿಸಲಾದ ಚಿನ್ನದ ದರಗಳು ಆಭರಣ ಅಂಗಡಿಗಳಲ್ಲಿನ ಚಿನ್ನದ ಬೆಲೆಗಳಿಗಿಂತ ಭಿನ್ನವಾಗಿವೆ ಎಂಬುದನ್ನು ದಯವಿಟ್ಟು ಗಮನಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.