ನವದೆಹಲಿ : ಚಿನ್ನದ ದರ ಇಂದು 10 ಗ್ರಾಂಗೆ 40 ರೂ. ಹೆಚ್ಚಳದಿಂದ, 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನದ ಬೆಲೆ ಇಂದು 46,190 ರೂ. 24 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನದ ದರ 47,190 ರೂ. ಇದೆ.
ಕಳೆದ ಕೆಲವು ದಿನಗಳಲ್ಲಿ ಚಿನ್ನದ ಬೆಲೆ(Gold Rate) ಏರಿಕೆಯಾಗಲು ಪ್ರಾರಂಭಿಸಿದೆ. ಚಿನ್ನದ ಮೇಲೆ ವಿಧಿಸುವ ವಿಭಿನ್ನ ತೆರಿಗೆಗಳಿಂದಾಗಿ ಚಿನ್ನದ ದರಗಳು ರಾಜ್ಯದಿಂದ ನಗರಕ್ಕೆ ಬದಲಾಗುತ್ತವೆ.
ಇದನ್ನೂ ಓದಿ : Gold-Silver Rate : ಚಿನ್ನ ಖರೀದಿಗೆ ಇದೇ ಸರಿಯಾದ ಸಮಯ : ಬೆಳ್ಳಿಯಲ್ಲಿ ಬೆಲೆ ಏರಿಕೆ
ಬೆಳ್ಳಿ(Silver Rate) ಪ್ರತಿ ಕೆಜಿಗೆ 67,894 ರೂ., 161 ರೂ ಅಥವಾ 0.24 ರಷ್ಟು ಏರಿಕೆಯಾಗಿದೆ. ನಿನ್ನೆ ಬೆಳ್ಳಿ ಪ್ರತಿ ಕೆ.ಜಿ.ಗೆ 67,733 ರೂ. ಇತ್ತು.
ಇದನ್ನೂ ಓದಿ : Indian Currency: 25 ಪೈಸೆಯ ಬದಲಿಗೆ 1.5 ಲಕ್ಷ ರೂ. ಮಾರಾಟ ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ(22 Carat Gold Rate) 10 ಗ್ರಾಂಗೆ 46,190 ಮತ್ತು 24 ಕ್ಯಾರೆಟ್ನ 10 ಗ್ರಾಂಗೆ 47,190 ರೂ. ಚೆನ್ನೈನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 10 ಗ್ರಾಂಗೆ 44,400 ರೂ. ಮತ್ತು 24 ಕ್ಯಾರೆಟ್ನ 10 ಗ್ರಾಂಗೆ 48,440 ರೂ.
ಇದನ್ನೂ ಓದಿ : SBI's new scheme: ವ್ಯವಹಾರಕ್ಕೆ 10 ಲಕ್ಷದಿಂದ 100 ಕೋಟಿ ರೂ.ವರೆಗೆ ಸುಲಭ ಸಾಲ ಲಭ್ಯ
ದೆಹಲಿ(Delhi)ಯಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 46,150 ಮತ್ತು 24 ಕ್ಯಾರೆಟ್ನ 10 ಗ್ರಾಂಗೆ 50,250 ರೂ. ಕೋಲ್ಕತ್ತಾದ ಚಿನ್ನದ ಬೆಲೆ 22 ಕ್ಯಾರೆಟ್‌ನ 10 ಗ್ರಾಂಗೆ 46,660 ರೂ. ಮತ್ತು 24 ಕ್ಯಾರೆಟ್ನ 10 ಗ್ರಾಂಗೆ 49,210 ರೂ.
ಇದನ್ನೂ ಓದಿ : Petrol Prices Latest Update:ಈ ವರ್ಷ 125 ರೂ/ಲೀ ತಲುಪಲಿದೆ ಪೆಟ್ರೋಲ್ ಬೆಲೆ
ಬೆಂಗಳೂರಿನಲ್ಲಿ(Bengaluru) ಚಿನ್ನದ ಬೆಲೆ 22 ಕ್ಯಾರೆಟ್‌ನ 10 ಗ್ರಾಂಗೆ 44,000 ರೂ. ಮತ್ತು 24 ಕ್ಯಾರೆಟ್ನ 10 ಗ್ರಾಂಗೆ 48,000 ರೂ. ಹೈದರಾಬಾದ್‌ನಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 44,000 ರೂ. ಮತ್ತು 24 ಕ್ಯಾರೆಟ್ನ 10 ಗ್ರಾಂಗೆ 48,000 ರೂ.
ಇದನ್ನೂ ಓದಿ : Aadhaar Update: ನೀವು 5 ಲಕ್ಷ ರೂ.ಗಿಂತ ಹೆಚ್ಚಿನ ಶಾಪಿಂಗ್ ಮಾಡಲು ಬಯಸಿದರೆ ತಪ್ಪದೇ ಈ ಕೆಲಸ ಮಾಡಿ
ಪುಣೆಯಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 46,190 ರೂ. ಮತ್ತು 24 ಕ್ಯಾರೆಟ್(24 Carat Gold Rate)ನ 10 ಗ್ರಾಂಗೆ 47,190 ರೂ. ನಾಗ್ಪುರದಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 46,190 ರೂ. ಮತ್ತು 24 ಕ್ಯಾರೆಟ್ನ 10 ಗ್ರಾಂಗೆ ಚಿನ್ನದ ಬೆಲೆ 47,190 ರೂ.
ಇದನ್ನೂ ಓದಿ : Indian Currency: ನಿಮ್ಮ ಬಳಿ ಈ ರೀತಿಯ 2 ರೂಪಾಯಿ ನೋಟು ಇದ್ದರೆ, ಲಕ್ಷಾಂತರ ರೂ. ಗಳಿಸಬಹುದು
ಕೇರಳದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್‌ನ 10 ಗ್ರಾಂಗೆ 44,000 ರೂ. ಮತ್ತು 24 ಕ್ಯಾರೆಟ್ನ 10 ಗ್ರಾಂಗೆ 48,000 ರೂ. ಪಾಟ್ನಾದಲ್ಲಿ(Patna) ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 46,190 ರೂ. ಮತ್ತು 24 ಕ್ಯಾರೆಟ್ನ 10 ಗ್ರಾಂಗೆ 47,190 ರೂ.
ಇದನ್ನೂ ಓದಿ : Petrol- Diesel Price : ಈ ತಿಂಗಳಲ್ಲಿ 13 ಬಾರಿ ಇಂಧನ ಬೆಲೆ ಏರಿಕೆ : ಮುಂಬೈನಲ್ಲಿ ಪೆಟ್ರೋಲ್ ಬೆಲೆ ₹ 103
ಮೇಲೆ ಉಲ್ಲೇಖಿಸಲಾದ ಚಿನ್ನದ ದರಗಳು ಆಭರಣ ಅಂಗಡಿಗಳಲ್ಲಿನ ಚಿನ್ನದ ಬೆಲೆಗಳಿಗಿಂತ ಭಿನ್ನವಾಗಿವೆ ಎಂಬುದನ್ನು ದಯವಿಟ್ಟು ಗಮನಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.