ಬೆಂಗಳೂರು : Gold Price Today : ನಿನ್ನೆ ಏರಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಕುಸಿತ ಕಂಡು ಬಂದಿದೆ.  10 ಗ್ರಾಂ ಚಿನ್ನದ ಬೆಲೆಯಲ್ಲಿ  820ರೂ. ಗಳಷ್ಟು ಇಳಿಕೆ ದಾಖಲಾಗಿದೆ. ಇದರೊಂದಿಗೆ ಇಂದು 24 ಕ್ಯಾರೆಟ್ ಬಂಗರಾದ ಬೆಲೆ  ಚಿನ್ನದ ಬೆಲೆ 10 ಗ್ರಾಂ ಗೆ  50, 670  ರೂ . ಆಗಿದೆ. 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 46, 450 ರೂ. ಆಗಿದೆ.  


COMMERCIAL BREAK
SCROLL TO CONTINUE READING

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.


ನಗರ         22 ಕ್ಯಾರೆಟ್ ಚಿನ್ನದ ಬೆಲೆ      24 ಕ್ಯಾರೆಟ್ ಚಿನ್ನದ ಬೆಲೆ 
 
 ಚೆನ್ನೈ 47, 640 51,970
ಮುಂಬಯಿ     46, 450  50, 670
ದೆಹಲಿ 46, 450  50, 670
ಕೋಲ್ಕತ್ತಾ  46, 450  50, 670
ಬೆಂಗಳೂರು  46, 450  50, 670
ಹೈದರಾಬಾದ್      46, 450  50, 670
ಕೇರಳ  46, 450  50, 670

ಇದನ್ನೂ ಓದಿ : Health Insurance: ವಿಮಾದಾರರಿಗೆ ಖುಷಿ ಸುದ್ದಿ, ವಿಮಾ ಕಂಪನಿಗಳಿಗೆ ಈ ಅನುಮತಿ ನೀಡಿದ IRDA


ಇನ್ನು, ಗುಡ್ ರಿಟರ್ನ್ ಮಾಹಿತಿ ಪ್ರಕಾರ  ಬೆಳ್ಳಿಯ ಬೆಲೆಯಲ್ಲಿಯೂ ದಾಖಲೆ ಮಟ್ಟದ ಕುಸಿತ ಕಂಡು ಬಂದಿದೆ. ನಿನ್ನೆ ಬೆಳ್ಳಿ ದರದಲ್ಲಿ ಏರಿಕೆ ಕಂಡು ಬಂದಿತ್ತು. ಆದರೆ ಇಂದು ಭರ್ಜರಿ ಕುಸಿತ ಕಂಡು ಬಂದಿದೆ. ಬೆಳ್ಳಿ ದರದಲ್ಲಿ 2,100 ರೂ. ಗಳ ಇಳಿಕೆಯಾಗಿದೆ. ನಿನ್ನೆ ಬೆಳ್ಳಿ ಬೆಲೆ ಕೆ.ಜಿಗೆ 60 ,800 ರೂ. ಇದ್ದ ಬೆಳ್ಳಿ ದರ ಕೆ.ಜಿಗೆ  ಇಂದು 58,700 ರೂ. ಆಗಿದೆ. 


ನಗರ                                                             ಇಂದಿನ ಬೆಳ್ಳಿ ದರ 
 ಚೆನ್ನೈ 63,400
ಮುಂಬಯಿ 58,700
ದೆಹಲಿ     58,700
ಕೋಲ್ಕತ್ತಾ      63,400
ಬೆಂಗಳೂರು  63,400
ಹೈದರಾಬಾದ್  63,400

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ ಗುಡ್ ರಿಟರ್ನ್ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರ ಡಿಎಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್, ಯಾವಾಗ ವೇತನ ಹೆಚ್ಚಾಗಲಿದೆ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ