ಬೆಂಗಳೂರು : ಹೊಸ ಹಣಕಾಸು ವರ್ಷ ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ. ಇದಕ್ಕೂ ಮೊದಲು, ನೀವು ಸರ್ಕಾರಕ್ಕೆ ಸಂಬಂಧಿಸಿದ 10 ಕೆಲಸಗಳನ್ನು ಪೂರ್ಣಗೊಳಿಸಲೇ ಬೇಕು. ಇಲ್ಲದಿದ್ದಲ್ಲಿ ಇವು ನಿಮ್ಮ ಜೇಬಿಗೆ ಹೊರೆಯಾಗಬಹುದು. ಆಧಾರ್ ಪ್ಯಾನ್ ಲಿಂಕ್ (Aadhaar PAN Link), ಪಿಎಂ ಕಿಸಾನ್ ಸಮ್ಮನ್ ನಿಧಿ (PM Kisan Samman Nidhi) ಸೇರಿದಂತೆ ಈ ಎಲ್ಲ ಕೆಲಸಗಳನ್ನು ಮಾರ್ಚ್ 31 ಕೊನೆ ದಿನವಾಗಿದೆ. ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲೇಬೇಕಾದ 10 ಪ್ರಮುಖ ಕೆಲಸಗಳು ಯಾವುವು ಎಂದು ತಿಳಿಯಲು ಮುಂದೆ ಓದಿ...


COMMERCIAL BREAK
SCROLL TO CONTINUE READING

1. ಪಿಎಂ ಕಿಸಾನ್ ಸಮ್ಮನ್ ನಿಧಿ (PM Kisan Samman Nidhi) :


PM Kisan Samman Nidhi) ನೋಂದಣಿಗೆ ಮಾರ್ಚ್ 31 ಕೊನೆಯ ದಿನಾಂಕ. ಈ ಯೋಜನೆಯ ಲಾಭ ಪಡೆಯಲು ನೀವು ಬಯಸಿದರೆ, ನೀವು ಮಾರ್ಚ್ 31 ರ ಮೊದಲು ನೋಂದಣಿ ಕೆಲಸವನ್ನು ಪೂರ್ಣಗೊಳಿಸಬೇಕು.


2. ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ (Application for Pradhan Mantri Awas Yojana)


PM-Kisan: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಸಮ್ಮನ್ ನಿಧಿಯ 8 ನೇ ಕಂತು


4. ಆದಾಯ ತೆರಿಗೆ ರಿಯಾಯಿತಿ ಹೂಡಿಕೆ (Income tax rebate investment) :
Income tax) ವಿನಾಯಿತಿಯ ಲಾಭ ಪಡೆಯಲು ಯಾವುದೇ ಪಾಲಿಸಿಯನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಮಾರ್ಚ್ 31ರ ಮೊದಲು ಖರೀದಿಸಬೇಕು. ಇದಕ್ಕೆ ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 80 ಸಿ ಮತ್ತು 80 ಡಿ ಅಡಿಯಲ್ಲಿ ನಿಮ್ಮ ಹೂಡಿಕೆಗೆ ಆದಾಯ ತೆರಿಗೆ ವಿನಾಯಿತಿ ದೊರೆಯುತ್ತದೆ.


5. 2019-20ಕ್ಕೆ ತಡವಾಗಿ ಐಟಿಆರ್ ಸಲ್ಲಿಕೆ (ITR bilated for 2019-20) :
IT RETURN: ಇನ್ನು ಐಟಿ ರಿಟರ್ನ್ ಸಲ್ಲಿಸಿ ಮರುಪಾವತಿಗಾಗಿ ಬಹಳ ದಿನ ಕಾಯಬೇಕಿಲ್ಲ..!


7. ವಿವಾದ್ ಸೆ   ವಿಶ್ವಾಸ್ ಯೋಜನಾ (Conflict-of-faith scheme) :
Aadhaar PAN Link) ಲಿಂಕ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31 ಆಗಿದೆ. ಈ ತಿಂಗಳು ನಿಮ್ಮ ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡದಿದ್ದರೆ, ನೀವು ದಂಡ ಅಥವಾ ಕಾನೂನು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.


ಇದನ್ನೂ ಓದಿ - ನಿಮ್ಮ ಪ್ಯಾನ್ ಆಧಾರ್‌ಗೆ ಲಿಂಕ್ ಆಗಿದೆಯೇ/ಇಲ್ಲವೇ ಎಂಬುದನ್ನು ಹೀಗೆ ಪರಿಶೀಲಿಸಿ


10. ಹಬ್ಬದ ವಿಶೇಷ ಮುಂಗಡ ಯೋಜನೆ (Special Festive Advance Scheme) :


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.