Onion Price Today: ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಕೆ ಗಾಯದ ಮೇಲೆ ಬರೆ ಏಳೆದಂತಾಗಿದೆ. ಟೊಮ್ಯಾಟೋ ಬಳಿಕ ಇದೀಗ ಈರುಳ್ಳಿ ಬೆಲೆ ದಿಢೀರ್ ಗಗನಕ್ಕೆ ಜಿಗಿದಿದ್ದು ಈರುಳ್ಳಿ ದರ ಏರಿಕೆ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. 


COMMERCIAL BREAK
SCROLL TO CONTINUE READING

ಗ್ರಾಹಕರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ ದರ ಏರಿಕೆ...!
ಹೌದು, ಅಡುಗೆ ಮನೆಯ ರಾಜನಂತಿರುವ ಈರುಳ್ಳಿ ದರ ಏರಿಕೆ ಜನರ ಕಣ್ಣಲ್ಲಿ ಅಕ್ಷರಶಃ ನೀರು ತರಿಸುತ್ತಿದೆ. ಸ್ಥಳೀಯ ಅಂಗಡಿಗಳು ಮತ್ತು ಮಾರ್ಕೆಟ್‌ಗಳಲ್ಲಿ ಪ್ರತಿ ಕೆಜಿಗೆ 70- 80 ರೂಪಾಯಿ ಇರುವ ಈರುಳ್ಳಿ ರೇಟ್​, ಆನ್​ಲೈನ್​​​ ಪ್ಲಾಟ್​​​​​​​​​ಫಾರ್ಮ್​​ ಗಳಲ್ಲಿ  ಅಂಗಡಿಗಳಿಗಿಂತ 20 ರಿಂದ 30 ಪರ್ಸೆಂಟ್​ ಹೆಚ್ಚಿನ ದರದಲ್ಲಿ ಎಂದರೆ ಪ್ರತಿ ಕೆಜಿಗೆ ₹100 -₹190 ಕ್ಕೆ ಮಾರಾಟವಾಗುತ್ತಿದೆ.  


ಇದನ್ನೂ ಓದಿ- ಮತ್ತೆ ಹೊಳಪು ಪಡೆದ ಚಿನ್ನ ಮತ್ತು ಬೆಳ್ಳಿ ! ಇಂದು ಎಷ್ಟಿದೆ ನೋಡಿ ಬಂಗಾರದ ಬೆಲೆ


ಒಂದೊಂದು ಆನ್​ಲೈನ್​​​  ಪ್ಲಾಟ್​​​​​​​​​ಫಾರ್ಮ್​​ ನಲ್ಲಿ ಒಂದೊಂದು ದರಕ್ಕೆ ಈರುಳ್ಳಿ ಮಾರಾಟವಾಗುತ್ತಿದೆ. ಈರುಳ್ಳಿ ಪ್ರತಿ ಕೆಜಿಗೆ ಯಾವ ಪ್ಲಾಟ್​​​​​​​​​ಫಾರ್ಮ್​​ ನಲ್ಲಿ ಎಂಬ ವಿವರವಾದ ಮಾಹಿತಿ ಈ ಕೆಳಕಂಡಂತಿದೆ. 


ಆನ್​ಲೈನ್​​​ ಪ್ಲಾಟ್​​​​​​​​​ಫಾರ್ಮ್​​​ ದರ: 
* ಬಿಗ್​ಬಾಸ್ಕೆಟ್

ಆರ್ಗನಿಕ್​​ ಈರುಳ್ಳಿ​  ₹80  
ಹಸಿರು ಈರುಳ್ಳಿ       ₹134 
ಸಂಬಾರ್​ ಈರುಳ್ಳಿ    ₹133  
ಚಿಕ್ಕ ಈರುಳ್ಳಿ           ₹190 
ಕೆಂಪು ಈರುಳ್ಳಿ        ₹84 


* ಬ್ಲಿಂಕಿಟ್
ಆರ್ಗನಿಕ್​​ ಈರುಳ್ಳಿ​  ₹156  
ಹಸಿರು ಈರುಳ್ಳಿ       ₹104 
ಸಂಬಾರ್​ ಈರುಳ್ಳಿ    ₹133  
ಚಿಕ್ಕ ಈರುಳ್ಳಿ           ₹172 
ಕೆಂಪು ಈರುಳ್ಳಿ          ₹ 72  


ಇದನ್ನೂ ಓದಿ-  ರೇಷನ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಪಡಿತರ ಚೀಟಿ ಇರುವ ಎಲ್ಲರಿಗೂ ಈ ಅವಕಾಶ ನೀಡಿದ ರಾಜ್ಯ ಸರ್ಕಾರ


* ಜಿಯೋ ಮಾರ್ಟ್​
ಆರ್ಗನಿಕ್​​ ಈರುಳ್ಳಿ​  ₹172 
ಹಸಿರು ಈರುಳ್ಳಿ       ₹100 
ಸಂಬಾರ್​ ಈರುಳ್ಳಿ    ₹210 
ಚಿಕ್ಕ ಈರುಳ್ಳಿ           ₹172 
ಕೆಂಪು ಈರುಳ್ಳಿ          ₹ 78 


* ಡಿ-ಮಾರ್ಟ್​​
ಆರ್ಗನಿಕ್​​ ಈರುಳ್ಳಿ​  ₹172 
ಹಸಿರು ಈರುಳ್ಳಿ       ₹100 
ಸಂಬಾರ್​ ಈರುಳ್ಳಿ    ₹198  
ಚಿಕ್ಕ ಈರುಳ್ಳಿ           ₹172 
ಕೆಂಪು ಈರುಳ್ಳಿ         ₹ 84  


* ಡುನ್ಜೋ
ಆರ್ಗನಿಕ್​​ ಈರುಳ್ಳಿ​  ₹172 
ಹಸಿರು ಈರುಳ್ಳಿ       ₹160 
ಸಂಬಾರ್​ ಈರುಳ್ಳಿ   ₹180 
ಚಿಕ್ಕ ಈರುಳ್ಳಿ       ₹160 
ಕೆಂಪು ಈರುಳ್ಳಿ      ₹80 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.