ದಾವಣಗೆರೆ : ಪಂಚಮಸಾಲಿ ಪೀಠದ ಹರಜಾತ್ರೆಯಲ್ಲಿ ನಟ, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ ಅವರನ್ನು ಸ್ಮರಿಸಲಾಗಿದೆ. 


COMMERCIAL BREAK
SCROLL TO CONTINUE READING

ಜಿಲ್ಲೆಯ ಹರಿಹರದ ವೀರಶೈವ ಪಂಚಮಸಾಲಿ ಪೀಠದಲ್ಲಿ ನಡೆಯುತ್ತಿರುವ ಹರ ಜಾತ್ರೆ, 2021 ರಲ್ಲಿ ಇದೆ ಜಾತ್ರೆಯಲ್ಲಿ 2021 ರಲ್ಲಿ ಪುನೀತ್ ರಾಜಕುಮಾರ ಅವರು ಭಾಗವಹಿಸಿ ಭಾಷಣ ಮಾಡಿ ಹಾಡು ಹೇಳಿದ್ದರು. 


ಇದನ್ನೂ ಓದಿ : Balakrishna : ʼದೇವ ಬ್ರಾಹ್ಮಣʼರ ಕ್ಷಮೆ ಕೇಳಿದ ತೆಲುಗು ನಟ ಬಾಲಕೃಷ್ಣ..! 


ಅಲ್ಲದೆ,   ಹರ ಜಾತ್ರೆಯಲ್ಲಿ ಯುವಕರು ಹೇಗಿರಬೇಕು ಹಾಗೂ ಜೀವನದ ಬಗ್ಗೆ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಮತ್ತು ಹಿರಿಯರಿಗೆ ಗೌರವ ಕೊಡುವ ಬಗ್ಗೆ ಯುವಕರಿಗೆ ಭಾಷಣದಲ್ಲಿ ಸಲಹೆ ನೀಡಿದ್ದರು.


ಅಭಿಮಾನಿಗಳ ಒತ್ತಾಯದ ಮೇರೆಗೆ ಪುನೀತ್ ರಾಜಕುಮಾರ್ ಅವರು ನೀನೇ ರಾಜಕುಮಾರ ಹಾಡು ಹಾಡಿದ್ದರು. ಹೀಗಾಗಿ, ಹರ ಜಾತ್ರೆಯಲ್ಲಿ ಪುನೀತ್ ರಾಜಕುಮಾರ್ ಸ್ಮರಣೆಗಾಗಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ.


ಇದನ್ನೂ ಓದಿ : ಸ್ಟಾರ್ ಸುವರ್ಣದಲ್ಲಿ "ಕಾಂತಾರ".. ಮರಳಿನಲ್ಲಿ ಮೂಡಿತು ಡಿವೈನ್‌ ಬ್ಲಾಕ್ಬಸ್ಟರ್‌ ಸಿನಿಮಾ...!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.