Book My Show: ಹಾಲಿವುಡ್‌, ಬಾಲಿವುಡ್‌ ಸೇರಿದಂತೆ ಸ್ಯಾಂಡಲ್ವುಡ್‌ ನಲ್ಲೂ  ಕೆಲವು ದಿನಗಳ ಹಿಂದೆ ರಿಲೀಸ್‌ ಆದ  ಆಪನ್​ಹೈಮರ್, ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ , ‘ಬಾರ್ಬಿ’ ಈ ಮೂರು ಸಿನಿಮಾಗಳು ರಿಲೀಸ್‌ ಆಗಿ ಭಾರಿ ಸೌಂಡ್‌ ಮಾಡುತ್ತಿವೆ. ಬಾಕ್ಸ್​ ಆಫೀಸ್​ ಕಲೆಕ್ಷನ್​ ನಲ್ಲೂ ಈ ಚಿತ್ರಗಳದ್ದೇ ಹವಾ.. 


COMMERCIAL BREAK
SCROLL TO CONTINUE READING

ಹೀಗಿರುವಾಗ ಬುಕ್​ ಮೈ ಶೋನಲ್ಲಿ ರೇಟಿಂಗ್​ ನಲ್ಲಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಮೊದಲ ಆದ್ಯತೆ ಇದೆ. ಇನ್ನು ಈ ಚಿತ್ರ  ಜುಲೈ 26 ಸಂಜೆ 5 ಗಂಟೆ ವೇಳೆಗೆ ಬುಕ್​ ಮೈ ಶೋನಲ್ಲಿ ಈ ಚಿತ್ರಕ್ಕೆ 8.9 ರೇಟಿಂಗ್​ ಸಿಕ್ಕಿದೆ. 7.9 ಸಾವಿರ ಜನರು ಲೈಕ್‌  ಮಾಡಿದ್ದಾರೆ.


ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್​ಕುಮಾರ್ ನಿರ್ಮಾಣದ ‘ಆಚಾರ್​ ಆ್ಯಂಡ್​ ಕೋ’ ಚಿತ್ರ ರಿಲೀಸ್‌ ಗೆ ಸಜ್ಜು!


ಅದೇನೆ ಇರಲಿ ಬಾಲಿವುಡ್‌, ಹಾಲಿವುಡ್‌ ಸಿನಿಮಾಗಳಿಗೆ ಪೈಪೋಟಿ ನಮ್ಮ ಕನ್ನಡ ಸಿನಿಮಾ ಇದೆ ಎಂಬುವುದೇ ಖುಷಿಯ ವಿಚಾರ. ಎಲ್ಲಡೆ ಈ  ‘ಹಾಸ್ಟೆಲ್​ ಹುಡುಗರಿಗೆʼ ಡಿಮ್ಯಾಂಡ್ ಕೇಳಿ ಬರುತ್ತಿದೆ.


ಸಿನಿಮಾ ಮಂದಿರ ಮಾತ್ರವಲ್ಲದೇ ಸೋಶಿಯಲ್‌ ಮೀಡಿಯಾದಲ್ಲೂ ಈ ಚಿತ್ರದ ತುಣುಕುಗಳು ಹರಿದಾಡುತ್ತಿವೆ. ಹೊಸಬರ ಚಿತ್ರಗಳಿಗೆ ಸ್ಯಾಂಡಲ್ವುಡ್‌ ಗಣ್ಯರು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.  ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಕಲಾವಿದರಿಗೆ ಎಲ್ಲರ ಶುಭಾಶಯಗಳು ಇನ್ನಷ್ಟು ಗಟ್ಟಿಗೊಳಿಸಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.