ಅಶ್ವಿನಿ ಪುನೀತ್ ರಾಜ್​ಕುಮಾರ್ ನಿರ್ಮಾಣದ ‘ಆಚಾರ್​ ಆ್ಯಂಡ್​ ಕೋ’ ಚಿತ್ರ ರಿಲೀಸ್‌ ಗೆ ಸಜ್ಜು!

Achar and Co Release Date: ‘ಪಿಆರ್​ಕೆ ಪ್ರೊಡಕ್ಷನ್ಸ್ ಹೊಸಬರ ಬಾಳಿಗೆ ಬೆಳಕಾಗಿದೆ. ಪಾರ್ವತಮ್ಮ ರಾಜ್‌ ಕುಮಾರ್‌ ದಾರಿಯಲ್ಲಿ ಇದೀಗ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ಹಾಗೆಯೇ ಇವರ ನಿರ್ಮಾಣದ ರೆಟ್ರೋ ಕಥೆ ಆಧಾರಿತ ‘ಆಚಾರ್​ ಆ್ಯಂಡ್​ ಕೋ’ ಚಿತ್ರ ರೀಲಿಸ್‌ ಗೆ ಸಜ್ಜಾಗಿದೆ. 

Written by - Zee Kannada News Desk | Last Updated : Jul 26, 2023, 05:16 PM IST
  • ಅಶ್ವಿನಿ ಪುನೀತ್ ರಾಜ್​ಕುಮಾರ್ ನಿರ್ಮಾಣದ ‘ಆಚಾರ್​ ಆ್ಯಂಡ್​ ಕೋ
  • ರಿಲೀಸ್‌ ಗೆ ಸಜ್ಜಾಗಿರುವ ‘ಆಚಾರ್​ ಆ್ಯಂಡ್​ ಕೋ
    ಸಿಂಧೂ ಶ್ರೀನಿವಾಸಮೂರ್ತಿ ನಿರ್ದೇಶನ ಮಾಡಿದ್ದಾರೆ

ಅಶ್ವಿನಿ ಪುನೀತ್ ರಾಜ್​ಕುಮಾರ್ ನಿರ್ಮಾಣದ ‘ಆಚಾರ್​ ಆ್ಯಂಡ್​ ಕೋ’ ಚಿತ್ರ ರಿಲೀಸ್‌ ಗೆ ಸಜ್ಜು! title=

Achar and Co Movie : ‘ಪಿಆರ್​ಕೆ ಪ್ರೊಡಕ್ಷನ್ಸ್ ಹೊಸಬರ ಬಾಳಿಗೆ ಬೆಳಕಾಗಿದೆ. ಪಾರ್ವತಮ್ಮ ರಾಜ್‌ ಕುಮಾರ್‌ ದಾರಿಯಲ್ಲಿ ಇದೀಗ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ಹಾಗೆಯೇ ಇವರ ನಿರ್ಮಾಣದ ರೆಟ್ರೋ ಕಥೆ ಆಧಾರಿತ ‘ಆಚಾರ್​ ಆ್ಯಂಡ್​ ಕೋ’ ಚಿತ್ರ ರೀಲಿಸ್‌ ಗೆ ಸಜ್ಜಾಗಿದೆ. 
 
ಆಚಾರ್​ ಆ್ಯಂಡ್​ ಕೋ’ ಚಿತ್ರ ಸಂಪೂರ್ಣ 1960ರ ಕಾಲಘಟ್ಟದಲ್ಲಿ  ಮಧ್ಯಮ ವರ್ಗದ ಜೀವನವನ್ನು ಹೇಳುವ ಸಿನಿಮಾವಾಗಿದೆ. ಮನೆಯ ಭಾರ ಹೊರುವ ತಂದೆ ನಿಧನರಾದಾಗ ಆ ಕುಟುಂಬದ ಪರಿಸ್ಥಿತಿ ಸಮಾಜ ಅವರನ್ನು ನೋಡುವ ರೀತಿ ಜವಾಬ್ದಾರಿ ನಿರ್ವಹಿಸುವ ಹೆಣ್ಣು ಮಕ್ಕಳು.

ಇದನ್ನೂ ಓದಿ: Amrita Iyengar:ʼಲವ್ ಮಾಕ್ಟೇಲ್’ ಜೋ.. ನಟಿ ಅಮೃತಾ ಐಯ್ಯಂಗಾರ್​ಗೆ ಬರ್ತ್​​ಡೇ ಸಂಭ್ರಮ; ಶುಭ ಕೋರಿದ ಡಾಲಿ.. !

ಒಟ್ಟಿನಲ್ಲಿ ಮಧ್ಯಮ ವರ್ಗ 1960ರ ಕಾಲಘಟ್ಟದಲ್ಲಿ ಹೇಗೆ ಜೀವನ ಸಾಗಿಸುತ್ತಿದ್ದರು ಎಂಬುವುದೇ ಈ ಕಥೆಯಾಗಿದೆ. ಮಧ್ಯಮ ವರ್ಗದ ಜನರ ಜೀವನ  ಆಗಾಗ ಬರುವ ಕಷ್ಟ, ಅವುಗಳನ್ನು ಎದುರಿಸಿ ಕಾಣುವ ಸುಖ, ಹಣಕಾಸಿನ ಜಾಂಜಟದ ನಡುವೆಯೂ ಹಾಸ್ಯ , ನೆಮ್ಮದಿಯ ಬದುಕು ಇವೆಲ್ಲಾವನ್ನು ಈ ಸಿನಿಮಾ ಮೂಲಕ ನೋಡಬಹುದಾಗಿದೆ ಎಂದಿದ್ದಾರೆ.

ಇನ್ನು ಸಿನಿಮಾವನ್ನು ಸಿಂಧೂ ಶ್ರೀನಿವಾಸಮೂರ್ತಿ ನಿರ್ದೇಶನ,  ಅಭಿಮನ್ಯು ಸದಾನಂದನ್​  ಛಾಯಾಗ್ರಹಣ ನೀಡಿದ್ದಾರೆ . ಇನ್ನು ‘ಆಚಾರ್​ ಆ್ಯಂಡ್​ ಕೋ’ ಚಿತ್ರ ಜುಲೈ 28 ರಂದು ರಿಲೀಸ್‌ ಆಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News