Bollywood Top Actress : ಕಣ್ಣುಗಳೇ ಬಹುದೊಡ್ಡ ವರವೆನ್ನುತ್ತಾರೆ ಏಕೆಂದರೆ ಅವುಗಳ ಮೂಲಕವೇ ನಾವು ಈ ಸುಂದರ ಜಗತ್ತನ್ನು ನೋಡಬಹುದು. ಆದರೆ ಕೆಲವು ನಟಿಯರ ಕಣ್ಣುಗಳು ತುಂಬಾ ಸುಂದರವಾಗಿರುತ್ತದೆ. ಅವುಗಳನ್ನು ನೋಡಿದ ನಂತರ ಬೇರೆ ಯಾವುದನ್ನೂ ನೋಡುವ ಬಯಕೆ ಇರುವುದಿಲ್ಲ. ಚಲನಚಿತ್ರಗಳಲ್ಲಿ, ನಟಿಯ ಈ ಮೋಹಕ ಕಣ್ಣುಗಳ ಸೌಂದರ್ಯದ ಮೇಲೆ ಅನೇಕ ಹಾಡುಗಳನ್ನು ರಚಿಸಲಾಗಿದೆ. ಹಾಗಾದರೆ ಮೇಲಿನ ಫೋಟೋದಲ್ಲಿ ಇರುವುದು ಯಾವ ನಟಿಯ ಕಣ್ಣುಗಳು ಎಂದು ನೀವು ಹೇಳಬಲ್ಲಿರಾ? 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ʼಕೌಸಲ್ಯಾ ಸುಪ್ರಜಾ ರಾಮಾʼ ಇಂದಿನಿಂದ(ಸೆ.15) ಅಮೆಜಾನ್‌ ಪ್ರೈಮ್‌ನಲ್ಲಿ 


ಜಗತ್ತಿನ ಅತ್ಯಂತ ಸುಂದರ ಕಣ್ಣುಗಳ ರಾಣಿ ಅಂದರೆ ಐಶ್ವರ್ಯ ಹೆಸರು ನಿಮ್ಮ ನೆನಪಿಗೆ ಬರುತ್ತಿರಬೇಕು. ಆದರೆ ಇದು ಐಶ್ವರ್ಯಾ ರೈ ಅಲ್ಲ. ಇದು ಬಾಲಿವುಡ್ ನಟಿ ದೀಪಿಕಾ ಅವರ ಸುಂದರ ಕಣ್ಣುಗಳು. ಅವರ ಕಣ್ಣುಗಳು ಅಪರೂಪವಾಗಿ ಪ್ರಶಂಸಿಸಲ್ಪಡುತ್ತವೆ. ದೀಪಿಕಾ ಅಂದಕ್ಕೆ ಅನೇಕ ಜನರು ಮನಸೋತಿದ್ದಾರೆ. ದೀಪಿಕಾ ನಟನೆ, ಮಾತು ನೋಡುಗರನ್ನು ಮೋಡಿ ಮಾಡುತ್ತವೆ. ಬಾಲಿವುಡ್‌ನ ಟಾಪ್‌ ಹೀರೋಯಿನ್‌ಗಳ ಪಟ್ಟಿಯಲ್ಲಿರುವ ದೀಪಿಕಾ ಅವರ ಕಣ್ಣೋಟ ಬಲು ಮೋಹಕವಾಗಿದೆ. 


 


ಪ್ರಭಾಸ್ ಕೆರಿಯರ್ ನಲ್ಲಿ ಬಿಗ್ಗೆಸ್ಟ್ ಡೀಲ್.. ಬಿಡುಗಡೆಗೂ ಮುನ್ನವೇ ಸಲಾರ್ ದಾಖಲೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.