ಮುಂಬೈ : ಬಿ-ಟೌನ್ ಬೇಗಂ, ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರ ಮೊದಲ ಮಗು ತೈಮೂರ್ ಅಲಿ ಖಾನ್ ಹುಟ್ಟಿದಾಗ ಅಭಿಮಾನಿಗಳು ಅವನನ್ನು ನೋಡಲಿ ಎಷ್ಟು ಕಾತರರಾಗಿದ್ದರು ಅಷ್ಟೇ ಕುತೂಹಲ ಎರಡನೇ ಮಗುವನ್ನು ನೋಡುಲು ಇದ್ದಾರೆ.  ತಮ್ಮ ಎರಡನೇ ಮಗುವಿನ ಫೋಟೋಗಳನ್ನ ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಲ್ಲ. ಆದ್ರೆ ಹೊಸ ಸುದ್ದಿ ಏನಂದ್ರೆ ಅವರ ಮನೆಯ ಸದಸ್ಯರೊಬ್ಬರು ಆಕಸ್ಮಿಕವಾಗಿ ಕರೀನಾ ಎರಡನೇ ಮಗುವಿನ ಫೋಟೋವನ್ನ  ಶೇರ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ನಡುರಾತ್ರಿ Aishwarya Rai ಮನೆಗೆ Salman Khan ಭೇಟಿ ನೀಡಿದ್ದಾಗ ನಡೆದಿದ್ದೇನು?


ಕರೀನಾ ಕಪೂರ್ ತಂದೆ ಮತ್ತು ಹಿರಿಯ ನಟ ರಣಧೀರ್ ಕಪೂರ್(Randhir Kapoor) ಅವರು ತಮ್ಮ ಇಬ್ಬರು ಮೊಮ್ಮಕ್ಕಳ(ತೈಮೂರ್ ಅಲಿ ಖಾನ್ ಮತ್ತು ಎರಡನೇ ಮೊಮ್ಮಗ) ಫೋಟೋವನ್ನ ಕೊಲ್ಯಾಜ್ ಮಾಡಿ  'ಆಕಸ್ಮಿಕವಾಗಿ'  ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ನಂತರ ಕೆಲವೇ ಕ್ಷಣಗಳಲ್ಲಿ ಅದನ್ನ ಡಿಲೀಟ್ ಮಾಡಿದ್ದಾರೆ. ಆದ್ರೆ ನಮ್ಮಲ್ಲಿ ಆ ಪೋಸ್ಟ್ ನ ಸ್ಕ್ರೀನ್ ಶಾಟ್ ಇದೆ ನೋಡಿ. 


ಇದನ್ನೂ ಓದಿ : Vicky Kaushal : 'ಉರಿ ಸಿನಿಮಾ' ನಾಯಕ 'ವಿಕಿ ಕೌಶಲ್ ಗೆ ಕೊರೋನಾ ಪಾಸಿಟಿವ್'!


ಫೆಬ್ರವರಿ 21, 2021 ರಂದು ಕರೀನಾ(Kareena Kapoor Khan) ಮತ್ತು ಸೈಫ್ ಅಲಿ ಖಾನ್ ಅವರಿಗೆ ಎರಡನೇ ಗಂಡು ಮಗು ಜನಿಸಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ  ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಶುಭ ಹಾರೈಸಿದ್ದರು.


ಇದನ್ನೂ ಓದಿ : ಪುತ್ರನ ಹೆಸರು ಬಹಿರಂಗಪಡಿಸಿದ ಕಾಮಿಡಿ ಕಿಂಗ್ Kapil Sharma,


ಚೋಟಾ ನವಾಬ್ ಅಂದೇ ಹೆಸರಾದ ತೈಮೂರ್ ಅಲಿ ಖಾನ್(Taimur Ali Khan) ಅಕ್ಟೋಬರ್ 16, 2012 ರಂದು ಜನಿಸಿದ್ದಾನೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.