Lavanya Tripathi: ಮದುವೆಗೆ ಲಾವಣ್ಯ ಉಟ್ಟಿದ್ದ ರೇಷ್ಮೆ ಸೀರೆಯ ಬೆಲೆ ಎಷ್ಟು ಗೊತ್ತಾ?
Lavanya Tripathi Marriege Saree: ನಾಗಬಾಬು ಅವರ ಪುತ್ರ ವರುಣ್ತೇಜ್-ಲಾವಣ್ಯ ತ್ರಿಪಾಠಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮದುವೆ ಸಮಾರಂಭದಲ್ಲಿ ಲಾವಣ್ಯ ಧರಿಸಿದ ಸೀರೆ ಬೆಲೆಯ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.
Lavanya Tripathi: ನಾಗಬಾಬು ಅವರ ಪುತ್ರ ಮೆಗಾ ಪ್ರಿನ್ಸ್ ವರುಣ್ ತೇಜ್ ತಮ್ಮ ಸಹ ನಟಿ ಲಾವಣ್ಯ ಅವರನ್ನು ಇಟಲಿಯಲ್ಲಿ ಮದುವೆಯಾಗಿರುವುದು ಗೊತ್ತೇ ಇದೆ. ವರುಣ್ ಕೆಲ ದಿನಗಳಿಂದ ತಾವು ಪ್ರೀತಿಸುತ್ತಿದ್ದ ಲಾವಣ್ಯ ತ್ರಿಪಾಠಿ ಅವರೊಂದಿಗೆ ಜೂನ್ 09 ರಂದು ಕುಟುಂಬ ಸದಸ್ಯರ ನಡುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಇದನ್ನೂ ಓದಿ-ʼಇಂಡಿಯನ್ 2ʼ ಇಂಟ್ರೋ ಔಟ್: ಕಮಲ್‌ಗೆ ರಜನಿ ಸಾಥ್
ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇತ್ತೀಚೆಗೆ ಹಿರಿಯರ ಆಶೀರ್ವಾದ ಪಡೆದು ಅದ್ಧೂರಿಯಾಗಿ ಮದುವೆಯಾದರು. ವರುಣ್ ಮದುವೆ ಸಮಾರಂಭಕ್ಕೆ ಇಡೀ ಮೆಗಾ ಫ್ಯಾಮಿಲಿ, ಮೆಗಾಸ್ಟಾರ್ ಚಿರಂಜೀವಿ ದಂಪತಿ ಜೊತೆಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಕುಟುಂಬ, ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಕೂಡ ಉಪಸ್ಥಿತರಿದ್ದರು.
ಇದನ್ನೂ ಓದಿ-ಅಂತಹ ಪಾರ್ಟಿಗಳಿಗೆ ಹೋಗಿದ್ರೆ ನಾನೂ ಹಿರೋಯಿನ್ ಆಗ್ತೀದ್ದೆ..! ಪುಷ್ಪಾ ನಟಿ ಶಾಕಿಂಗ್ ಹೇಳಿಕೆ
ಇದೀಗ ಲಾವಣ್ಯ ತನ್ನ ಮದುವೆಯಲ್ಲಿ ಧರಿಸಿದ್ದ ಸೀರೆಯ ನಿಜವಾದ ಬೆಲೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ವೈರಲ್ ಆಗಿದೆ. ಆದರೆ ಈ ಸೀರೆಯನ್ನು ಖ್ಯಾತ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ್ದಾರೆ. ಈ ಸೀರೆಯ ಬೆಲೆ ಸುಮಾರು 9 ಲಕ್ಷ ಇರಲಿದೆಯಂತೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.