ಮುಂಬೈ: ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ ಆತ್ಮಹತ್ಯಾ ಪ್ರಕರಣದಲ್ಲಿ ಡ್ರಗ್ಸ್ ಆಂಗಲ್ ಬೆಳಕಿಗೆ ಬರುತ್ತಿದ್ದಂತೆ NCB ಸತತವಾಗಿ ಈ ಪ್ರಕರಣದ ತನಿಖೆಯ ಪರಿಧಿಯನ್ನು ವಿಸ್ತರಿಸುತ್ತಿದೆ. NCB ತನಿಖಾ ರೇಡಾರ್ ಮೇಲೆ ಚಿತ್ರೋದ್ಯೋಮದ ಖ್ಯಾತನಾಮರು ಇದೀಗ ಬಲೆಗೆ ಬೀಳುತ್ತಿರುವಂತೆ ಕಂಡುಬರುತ್ತಿದೆ. ಡ್ರಗ್ಸ್ ಪ್ರಕರಣದಲ್ಲಿ ಆರಂಭದಿಂದಲೂ ಕೂಡ ತುಂಬಾ ಆಕ್ರಮಣ ನೀತಿಯನ್ನು ಅನುಸರಿಸುತ್ತಿರುವ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ, ಸೋಮವಾರ ಮತ್ತೊಂದು ದೊಡ್ಡ ಕ್ರಮ ಕೈಗೊಂಡಿದೆ. NCB ಅಧಿಕಾರಿಗಳು ಸೋಮವಾರ ಖ್ಯಾತ ಬಾಲಿವುಡ್ ನಟ ಅರ್ಜುನ್ ರಾಮ್ ಪಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ- 14ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳ– ಅಮೀರ್ ಖಾನ್ ಪುತ್ರಿ ಈರಾ ಖಾನ್ ಹೇಳಿಕೆ


ರಾಗಿಣಿ, ಸಂಜನಾಗೆ ಪರಪ್ಪನ ಅಗ್ರಹಾರವೇ ಗತಿ, ಜಾಮೀನು ಅರ್ಜಿ ತಿರಸ್ಕೃತ