ಬೆಂಗಳೂರು: ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಲ್ಲೇ ತಮ್ಮದೇ ಆದ ಛಾಪು ಮೂಡಿಸಿರುವ ಖ್ಯಾತ ತಾರೆಯರಲ್ಲಿ ಒಬ್ಬರು ಸೂಪರ್ ಸ್ಟಾರ್ ರಜನೀಕಾಂತ್. ಇವರು ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ಚಲನಚಿತ್ರ ತಾರೆಯರಲ್ಲಿ ಒಬ್ಬರು. ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಕಾಣಿಸಿಕೊಂಡಿರುವ  ರಜನಿಕಾಂತ್ (Rajinikanth) ಅವರನ್ನು ಇಡೀ ಜಗತ್ತೇ ಸೂಪರ್‌ಸ್ಟಾರ್‌ ಎಂದು ಕರೆಯುತ್ತದೆ. ಇಂದು ಈ ಮಹಾನ್ ನಟನ ಜನ್ಮದಿನ.‌


COMMERCIAL BREAK
SCROLL TO CONTINUE READING

Superstar Rajinikanth) ಅವರಿಗೆ ಸಂಬಂಧಿಸಿದ ಕೆಲವು ವಿಶೇಷ ಮತ್ತು ಈವರೆಗೆ ಬಹುತೇಕರಿಗೆ ಗೊತ್ತಿರದ ಕೆಲ ವಿಷಯಗಳನ್ನು ನಿಮ್ಮ ಮುಂದಿಡಲಾಗುತ್ತಿದೆ.


ಮುಖ್ಯಮಂತ್ರಿಯಾಗಲು ಎಂದಿಗೂ ಬಯಸಿಲ್ಲ, ಆದರೆ ಬದಲಾವಣೆ ಬಯಸಿರುವೆ- ರಜನಿಕಾಂತ್


- ರಜನಿಕಾಂತ್ ಬಾಲಿವುಡ್, ಹಾಲಿವುಡ್ ಸೇರಿದಂತೆ ಹಲವು ವಿದೇಶಗಳ ಚಿತ್ರಗಳಲ್ಲಿಯೂ ನಟಿಸಿದ್ದಾರೆ.


ತಮಿಳುನಾಡಿನ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ರಜನಿಕಾಂತ್ ಪಕ್ಷದ ಸ್ಪರ್ಧೆ..!


- ಬಾಲಿವುಡ್‌ನಲ್ಲಿ ಅವರು 'ಮೇರಿ ಅದಾಲತ್', 'ಜಾನ್ ಜಾನಿ ಜನಾರ್ದನ್', 'ಭಗವಾನ್ ದಾದಾ', 'ದೋಸ್ತಿ ದುಷ್ಮಾನಿ', 'ಇನ್ಸಾಫ್ ಕೌನ್ ಕರೇಗಾ', 'ಅಸಲಿ ನಕಲಿ', 'ಹಮ್', 'ಖೂನ್ ಕರ್ಜ್', 'ಕ್ರಾಂತಿಕಾರಿ', ಹಿಂದಿ ಚಿತ್ರಗಳಾದ 'ಆಂಧಾ ಕನೂನ್', 'ಚಲ್ಬಾಜ್', 'ಗಾಡ್ ಆಫ್ ಇನ್ಸಾನಿಯತ್' ವಿಶೇಷ ಸ್ಥಾನ ಪಡೆದಿವೆ.


- ರಜನಿಕಾಂತ್ ನಟ ವೈ.ಜಿ. ಮಹೇಂದ್ರನ್ ಅವರ ಪತ್ನಿ ಲತಾ ಪಾರ್ಥಸಾರಥಿಯನ್ನು 1981ರ ಫೆಬ್ರವರಿ 26ರಂದು  ಆಂಧ್ರಪ್ರದೇಶದ ತಿರುಪತಿಯಲ್ಲಿ ಮದುವೆಯಾದರು. ಆಗ ಅವರ ವಯಸ್ಸು 31 ವರ್ಷ.


- ರಜನಿಕಾಂತ್ ಅವರಿಗೆ ಐಶ್ವರ್ಯ ರಜನಿಕಾಂತ್ ಮತ್ತು ಸೌಂದರ್ಯ ರಜನಿಕಾಂತ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.