Actor Rajinikanth Diet Secrets : ರಜನಿಕಾಂತ್ ಭಾರತೀಯ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ನಟನೆಯಿಂದ ಮಾತ್ರವಲ್ಲದೆ 74 ರಲ್ಲೂ ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವ ಮೂಲಕ ಇಂದಿನ ಯುವಕರನ್ನೂ ನಾಚಿಸುವಂತಿದ್ದಾರೆ ರಜನಿ. ಹಾಗಿದ್ರೆ ರಜನಿಯಂತೆ ಆರೋಗ್ಯ ಕಾಪಾಡಿಕೊಳ್ಳಲು ಏನು ತಿನ್ನಬೇಕು.. ಏನು ತಿನ್ನಬಾರದು..? ಬನ್ನಿ ಸೂಪರ್ ಸ್ಟಾರ್ ಡಯಟ್ ಪ್ಲ್ಯಾನ್ ಏನು ಅಂತ ನೋಡೋಣ..
Actor Rajinikanth love story : ರಜನಿಕಾಂತ್ ಅವರು ಭಾರತೀಯ ಸಿನಿರಂಗದ ಪ್ರಮುಖ ನಟ. ಇತ್ತೀಚೆಗೆ ಹಿರಿಯ ನಟಿಯೊಬ್ಬರು ಸಂದರ್ಶನವೊಂದರಲ್ಲಿ ರಜನಿ ಅವರ ಬಗ್ಗೆ ಮಾತನಾಡಿರುವ ವಿಡಿಯೋ ಒಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ನಟಿಯ ಹೇಳಿಕೆ ಕೇಳಿ ತಲೈವಾ ಅಭಿಮಾನಿಗಳು ಶಾಕ್ಗೆ ಒಳಗಾಗಿದ್ದಾರೆ.. ಅಷ್ಟಕ್ಕೂ ನಟಿ ಹೇಳಿದ್ದೇನು..? ಬನ್ನಿ ನೋಡೋಣ..
Happy Birthday Rajinikanth : ಟಾಲಿವುಡ್ನಿಂದ ಬಾಲಿವುಡ್ ವರೆಗೂ ತಮ್ಮದೇ ಆದ ಐಕಾನಿಕ್ ಸ್ಟೈಲ್ ಗಳಿಂದ ಜನರ ಮನಸ್ಸನ್ನು ಗೆದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 74ನೇ ವರ್ಷಕ್ಕೆ ಕಾಲಿಟ್ಟಿರುವ ತಲೈವಾ ಬರ್ತ್ಡೇ ಅನ್ನು ಅಭಿಮಾನಿಗಳು ಭರ್ಜರಿಯಾಗಿ ಆಚರಿಸುತ್ತಿದ್ದಾರೆ..
Rajinikanth Birthday: ಕನಸು ಕಾಣುವುದು ಸುಲಭ, ಅದನ್ನು ಈಡೇರಿಸಿಕೊಳ್ಳುವುದು ಕಷ್ಟಸಾಧ್ಯ. ಇವರ ಕತೆಯೂ ಹಾಗೆಯೇ. ಸಿನಿಮಾ ನಟನಾಗಬೇಕು, ಸೂಪರ್ ಸ್ಟಾರ್ ಆಗಬೇಕು ಎಂಬ ಕನಸು ಒಂದುಕಡೆ. ಬಿಡಿಗಾಸು ತಂದುಕೊಡುವ ಕೂಲಿ ಕೆಲಸ ಇನ್ನೊಂದೆಡೆ!
Highest paid actor in India : 2025 ಹೊಸ ವರ್ಷ ಪ್ರಾರಂಭಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಬನ್ನಿ ಈ ವೇಳೆ 2024ರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಭಾರತೀಯ ನಟರು ಯಾರು? ಎಂಬುವುದನ್ನು ನೋಡೋಣ..
Jailer 2: ತಮಿಳುನಾಡು, ಭಾರತ ಮಾತ್ರವಲ್ಲ, ವಿದೇಶದಲ್ಲೂ ವ್ಯಾಪಕವಾದ ಅಭಿಮಾನಿಗಳ ಬಳಗ ಹೊಂದಿರುವ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಎಂದರೆ ಸಹಜವಾಗಿ ಕುತೂಹಲ ತುಂಬಾ ಇರುತ್ತೆ. ಪ್ರೇಕ್ಷಕರು ಕಾತರದಿಂದ ರಜನಿ ಸಿನಿಮಾಗಳಿಗಾಗಿ ಕಾಯುತ್ತಿರುತ್ತಾರೆ.
Dhanush divorce matter: ನಟ ಧನುಷ್ ಮತ್ತು ರಜನಿಕಾಂತ್ ಐಶ್ವರ್ಯ ಅವರಿಗೆ ವಿಚ್ಛೇದನ ನೀಡಿ ಚೆನ್ನೈನ ಕುಟುಂಬ ಕಲ್ಯಾಣ ನ್ಯಾಯಾಲಯ ತೀರ್ಪು ನೀಡಿದೆ. ಈ ವಿಷಯದಲ್ಲಿ ಇಬ್ಬರ ಒಮ್ಮತದ ನಂತರ ಈ ಪ್ರಕರಣದ ತೀರ್ಪು ನೀಡಲಾಗಿದೆಯಂತೆ.
Rajinikanths favourite actor: ಸೂಪರ್ ಸ್ಟಾರ್ ರಜನಿಕಾಂತ್...ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸೌತ್ ಫಿಲಿಂ ಇಂಸ್ಟ್ರಿಯೇ ಇವರ ಹೆಸರು ಕೇಳಿದ್ರೆ ಒಂದ ಭಾರಿ ಎದ್ದು ನಿಂತು ಸಲಾಂ ಒಡೆಯುತ್ತಾರೆ. ಅಂತಹ ಸೂಪರ್ಸ್ಟಾರ್ ಕನ್ನಡದ ಈ ಖ್ಯಾತ ಸ್ಟಾರ್ನ ಬಳಿ ಮಾತ್ರ ಆಟೋಗ್ರಾಫ್ ಪಡೆದುಕೊಂಡಿದ್ರಂತೆ. ಅಷ್ಟಕ್ಕೂ ಆ ನಟ ಯಾರು ಗೊತ್ತಾ..?ತಿಳಿಯಲು ಮುಂದೆ ಓದಿ...
Famous Actress Tragedy Life Story: ಅದ್ಬುತ ಸಿನಿಮಾಗಳನ್ನು ನೀಡಿ.. ಪ್ರೀತಿಸಿದವನನ್ನು ಮದುವೆಯಾಗಲಾಗದೆ, ಗಂಡನಿಂದ ಮೋಸ ಹೋಗಿ.. ಅನಾಥಳಾಗಿ ಸಾವನ್ನಪ್ಪಿದ ಈ ನಟಿ ಯಾರು ಗೊತ್ತಾ..?
Actress Ramya Krishnan: 1983 ರಲ್ಲಿ ತಮಿಳಿನ 'ವೆಲ್ಲೈ ಮನಸು' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ರಮ್ಯಾ ಕೃಷ್ಣನ್, ಐಟಂ ಡ್ಯಾನ್ಸ್ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಮತ್ತು ತುಂಬಾ ಬೋಲ್ಡ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ, ಕನ್ನಡ, ಹಿಂದಿ ಭಾಷೆಗಳಲ್ಲೂ ಹಲವು ಚಿತ್ರಗಳಲ್ಲಿ ನಟಿಸಿರುವ ರಮ್ಯಾ ಕೃಷ್ಣನ್ ಸೂಪರ್ ಸ್ಟಾರ್ ರಜನಿಕಾಂತ್ ಗೆ ಸವಾಲೆಸೆದು ಥಿಯೇಟರ್ ಗಳನ್ನು ಉಡಾಯಿಸಿದ್ದಾರೆ.
Famous Actress Nadhiya: ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ 50 ವರ್ಷಗಳಿಂದ ತಮಿಳು ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ಈ ಇಬ್ಬರು ಹೀರೋಗಳನ್ನು ರಿಜೆಕ್ಟ್ ಮಾಡಿದ ಹೀರೋಯಿನ್ ಯಾರು ಗೊತ್ತಾ?
Rajinikanth: ರಜನಿಕಾಂತ್ ಅವರ ಹೆಸರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ, ಇವರ ಕುರಿತು ಇವರು ಮಾಡಿದ ಸಾಧನೆಗಳು,ಇವರು ಮಾಡಿದ ಬಾಕ್ಸ್ ಆಫಿಸ್ ಕೆಲಕ್ಷನ್ಗಳು ಮಾತನಾಡುತ್ತವೆ. ಈತ ಕಾಲಿವುಡ್ ಸಿನಿಮಾ ಇಂಡಸ್ಟ್ರಿಗಷ್ಟೆ ಅಲ್ಲ, ಇಡೀ ಭಾರತದ ಸಿನಿಮಾ ಇಂಡಸ್ಟರಿಗೆ ಚಿರಪರಿಚಿತ ವ್ಯಕ್ತಿ ಅಂತಲೇ ಹೇಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.