Sapta Sagaradache Ello : ಚಾರ್ಲಿ ಸಿನಿಮಾದ ನಂತರ ರಕ್ಷಿತ್‌ ಶೆಟ್ಟಿ ಅವರ ಬಹು ನಿರೀಕ್ಷಿತ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ ಮೊನ್ನೆ (ಸೆ. 1) ರಿಲೀಸ್‌ ಆಗಿದೆ. ಚಿತ್ರಕ್ಕೆ ಅಭಿಮಾನಿಗಳಿಂದ ಸಖತ್‌ ರೆಸ್ಪಾನ್ಸ್‌ ಸಿಗುತ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದೆ. 


COMMERCIAL BREAK
SCROLL TO CONTINUE READING

ಇನ್ನು ಈ ಸಿನಿಮಾ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹೆಚ್ಚಿಸಿತ್ತು. ಅದೇ ರೀತಿ ಬಿಡುಗಡೆ ಬಳಿಕವೂ ಅದನ್ನು ಉಳಿಸಿಕೊಂಡಿದೆ. ಹೀಗೆ ಕಲೆಕ್ಷನ್‌ ವಿಚಾರದಲ್ಲಿಯೂ ಒಂದು ಹೆಜ್ಜೆ ಮುಂದೆಯೇ ಇದೆ. 


ಇದನ್ನೂ ಓದಿ-ಸೋನು ಶ್ರೀನಿವಾಸ್ ಗೌಡ ಹಾಟ್‌ ಅವತಾರ.. ಕೈಯಲ್ಲಿ ಗ್ಲಾಸ್‌, ಸಿಗರೇಟು.!


ಈ ಸಪ್ತ ಸಾಗರದಾಚೆ ಜೋಡಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ನಂತರ ಅಂದರೆ 7 ವರ್ಷಗಳ  ಬಳಿಕ ಮ್ತತೆ ಸಖತ್‌ ಲವ್‌ ಸ್ಟೋರಿ ಕಥೆಯ ಮೂಲಕ ತೆರೆಮೇಲೆ ಬಂದಿದೆ. ಇನ್ನು ಈ ಸಿನಿಮಾ  ಬಿಡುಗಡೆಯಾಗಿ ಎರಡು ದಿನಗಳಾಯ್ತು ಹಾಗಾದರೆ ಎಷ್ಟು ಗಳಿಕೆ ಮಾಡಿರಬಹುದು ಎಂದು ಯೋಚಿಸುತ್ತಿದ್ದೀರಾ..? ಇಲ್ಲಿದೆ ಮಾಹಿತಿ.


ಈ ವಾರ ಬರಿ ಎರಡು ಸಿನಿಮಾಗಳು ರಿಲೀಸ್‌ ಆಗಿರುವುದರಿಂದ ಹೆಚ್ಚು ಪೈಪೋಟಿ ಇರಲಿಲ್ಲ. ವಿಜಯ್‌ ಹಾಗೂ ಸಮಂತಾ ನಟನೆಯ ಖುಷಿ ಸಿನಿಮಾ ಸಹ ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾಗಿದೆ. ಆದರೆ ಇದರ ಎದುರಾಗಿ ಬಿಡುಗಡೆಯಾದ ಸಪ್ತ ಸಾಗರದಾಚೆ ಸಿನಿಮಾ ಮೊದಲ ದಿನದಿಂದಲೇ ಸಖತ್‌ ರೆಸ್ಪಾನ್ಸ್‌ ಪಡೆದುಕೊಂಡು 6ರಿಂದ 7 ಕೋಟಿ ಗಳಿಕೆ ಕಂಡಿದೆ ಎಂದು ಬಾಕ್ಸ್‌ ಆಫೀಸ್‌ ಪಂಡಿತರು ತಿಳಿಸಿದ್ದಾರೆ. 


ಇದನ್ನೂ ಓದಿ-Dr Bro: ಚಿರತೆಗೆ ಶಾಲು ಹೊದಿಸಿ, ಕಿರೀಟಹಾಕಿ ಸನ್ಮಾನ ಮಾಡಿದ ಡಾ. ಬ್ರೋ..ವಿಡಿಯೋ ವೈರಲ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.