ಸೋನು ಶ್ರೀನಿವಾಸ್ ಗೌಡ ಹಾಟ್‌ ಅವತಾರ.. ಕೈಯಲ್ಲಿ ಗ್ಲಾಸ್‌, ಸಿಗರೇಟು.!

Sonu Srinivas Gowda: ಸೋನು ಗೌಡ ಗುಲಾಬಿ ಬಣ್ಣದ ಮಿನಿ ಉಡುಪನ್ನು ಧರಿಸಿ ರಜೆಯನ್ನು ಮಜಾ ಮಾಡುತ್ತಿರುವ ಫೋಟೋಗಳು ವೈರಲ್‌ ಆಗಿವೆ.

Written by - Chetana Devarmani | Last Updated : Sep 3, 2023, 04:06 PM IST
  • ಬಿಗ್ ಬಾಸ್ ಕನ್ನಡ ಒಟಿಟಿ ಮಾಜಿ ಸ್ಪರ್ಧಿ
  • ಸೋನು ಶ್ರೀನಿವಾಸ್ ಗೌಡ ಬೋಲ್ಡ್‌ ಲುಕ್‌
  • ಮಾಲ್ಡೀವ್ಸ್‌ನಲ್ಲಿ ಸೋನು ಮೋಜು ಮಸ್ತಿ
ಸೋನು ಶ್ರೀನಿವಾಸ್ ಗೌಡ ಹಾಟ್‌ ಅವತಾರ.. ಕೈಯಲ್ಲಿ ಗ್ಲಾಸ್‌, ಸಿಗರೇಟು.! title=

Sonu Srinivas Gowda Hot Look: ಬಿಗ್ ಬಾಸ್ ಕನ್ನಡ ಒಟಿಟಿಯ ನಂತರ ಸೋನು ಶ್ರೀನಿವಾಸ್‌ ಗೌಡ ಖ್ಯಾತಿ ಗಳಿಸಿದರು. ಅವರು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಅವರು ಇತ್ತೀಚೆಗೆ ಮಾಲ್ಡೀವ್ಸ್‌ಗೆ ತೆರಳಿದರು. ಅಲ್ಲಿನ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. 

ಇದನ್ನೂ ಓದಿ: ಪ್ರಭಾಸ್ ಆಧಾರ್ ಕಾರ್ಡ್ ಸಿಕ್ಕಾಪಟ್ಟೆ ವೈರಲ್! ನಿಜವಾದ ವಯಸ್ಸು ರಿವೀಲ್‌

ಫೋಟೋಗಳಲ್ಲಿ, ಅವರು ವೈನ್ ಗ್ಲಾಸ್‌ನೊಂದಿಗೆ ಪೋಸ್ ನೀಡುತ್ತಿದ್ದಾರೆ. ಗುಲಾಬಿ ಬಣ್ಣದ ಮಿನಿ ಉಡುಪನ್ನು ಧರಿಸಿದ್ದು, ಓಪನ್‌ ಹೇರ್‌ ಬಿಟ್ಟಿದ್ದಾರೆ. ಸೋನು ಗೌಡ ಅವರು ತಮ್ಮ ಪೋಸ್ಟ್ ಜೊತೆ, "ಗಮನಿಸಿ: ಕೋಕಾ-ಕೋಲಾ" ಎಂದು ಬರೆದಿದ್ದಾರೆ. ವೈನ್ ಗ್ಲಾಸ್‌ನಲ್ಲಿ ಕೋಕಾ-ಕೋಲಾ, ವೈನ್ ಅಲ್ಲ ಎಂದು ತಿಳಿಸಲು ಸೋನು ಪ್ರಯತ್ನಿಸಿದ್ದಾರೆ.

 

 

ಇತ್ತೀಚೆಗೆ, ಸೋನು ಗೌಡ ಅವರು ತಮ್ಮ ರಜೆಯ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಬಿಕಿನಿ ಟಾಪ್ ಧರಿಸಿ, ಗುಲಾಬಿ ಬಣ್ಣದ ನೈಟ್ ಸೂಟ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. 

 

 

ಇದನ್ನೂ ಓದಿ: ಹತ್ತನೇ ಸೀಸನ್ ನಲ್ಲಿ ಸರ್ಪ್ರೈಸ್ ಕೊಡಲು ಸಜ್ಜಾದ ಬಿಗ್ ಬಾಸ್ ರಿಯಾಲಿಟಿ ಶೋ

/p>

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News