Namratha Gowda: ಕಿರುತೆರೆ ನಟಿ ನಮ್ರತಾ ಗೌಡ ಬೆಡ್ರೂಮ್ ವಿಡಿಯೋ ವೈರಲ್.!
Namrata Gowda Bedroom Video : ಕೆಲವು ದಿನಗಳ ಹಿಂದೆ ನಟಿ ನಮ್ರತಾ ಗೌಡ ತಮ್ಮದೇ ಆದ ಯುಟ್ಯೂಬ್ ಚಾನೆಲ್ ತೆರೆದರು. ಇದರಲ್ಲಿ ಒಂದರಲ್ಲಿ ನಮ್ರತಾ ಗೌಡ ಬೆಡ್ ರೂಮ್ ವಿಡಿಯೋ ಮಾಡಿದ್ದಾರೆ.
Namratha Gowda: ನಾಗಿಣಿ 2 ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ನಮ್ರತಾ ಗೌಡ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಕೆಲವು ದಿನಗಳ ಹಿಂದೆ ನಟಿ ನಮ್ರತಾ ಗೌಡ ತಮ್ಮದೇ ಆದ ಯುಟ್ಯೂಬ್ ಚಾನೆಲ್ ತೆರೆದರು. ಶೂಟಿಂಗ್, ಅಡುಗೆ, ಪ್ರವಾಸ, ಬಟ್ಟೆ ಹೀಗೆ ತಾವು ಮಾಡುವ ಪ್ರತಿಯೊಂದು ಕೆಲಸವನ್ನು ಅವರು ಇಲ್ಲಿ ಶೇರ್ ಮಾಡುತ್ತಾರೆ. ಈ ಬಗ್ಗೆ ವಿಡಿಯೋ ಮಾಡಿ ಅಪ್‌ಲೋಡ್ ಮಾಡುತ್ತಾರೆ.
ಇದನ್ನೂ ಓದಿ: ಯುವಕನ ಸಾಹಸಕ್ಕೆ ಶಿವಣ್ಣ ಫುಲ್ ಫಿದಾ.. ಹಗ್ ಮಾಡಿ ಭೇಷ್ ಎಂದ ಹ್ಯಾಟ್ರಿಕ್ ಹೀರೋ!
ಈ ಬಾರಿ ನಮ್ರತಾ ಗೌಡ ತಮ್ಮ ಮನೆಯ ಟೂರ್ ಮಾಡಿಸಿದ್ದಾರೆ. ಸ್ವಂತ ಹಣದಿಂದ ಖರೀದಿ ಮಾಡಿದ ಮನೆಯನ್ನು ತಮ್ಮ ಅಭಿಮಾನಿಗಳಿಗೆ ತೋರಿಸಿದ್ದಾರೆ. ಮನೆಯ ಟೂರ್‌ನ್ನು ಎರಡು ವಿಡಿಯೋಗಳಲ್ಲಿ ಶೇರ್ ಮಾಡಿದ್ದಾರೆ. ಅಪಾರ್ಟ್‌ಮೆಂಟ್ ಒಂದರಲ್ಲಿ ಸಿಂಗಲ್ ಬೆಡ್ ರೂಮ್ ಮನೆಯ ಟೂರ್‌ನ್ನು ನಮ್ರತಾ ಮಾಡಿಸಿದ್ದಾರೆ. ಈ ಮನೆಯಲ್ಲಿ ನಮ್ರತಾ ವಾಸಿಸುವುದಿಲ್ಲ. ಸಿನಿಮಾ, ಧಾರಾವಾಹಿ ಕಥೆ ಕೇಳಲು ಮತ್ತು ಯುಟ್ಯೂಬ್ ಚಿತ್ರೀಕರಣಕ್ಕಾಗಿ ಮಾತ್ರ ಇದನ್ನು ಬಳಸುತ್ತಾರೆ.
ಪ್ರಮುಖ OTT ಕಂಪನಿಗೆ ಆದಿಪುರುಷ ಡಿಜಿಟಲ್ ರೈಟ್ಸ್.. ಯಾವಾಗ ಸ್ಟ್ರೀಮಿಂಗ್?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.