ರಶ್ಮಿಕಾ ಮಂದಣ್ಣ ಜೊತೆ ಮದುವೆ! ಈ ಬಗ್ಗೆ ನಟ ವಿಜಯ್ ದೇವರಕೊಂಡ ಮೊದಲ ಪ್ರತಿಕ್ರಿಯೆ..
ಇದೀಗ ಮೊದಲ ಬಾರಿಗೆ ನಟ ವಿಜಯ್ ದೇವರಕೊಂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು ಯಾವುದೇ ನಿರ್ದಿಷ್ಟ ಸುದ್ದಿಯನ್ನು ಉಲ್ಲೇಖಿಸದಿದ್ದರೂ, ಅವರು ತಮ್ಮ ಮದುವೆಯ ವದಂತಿಗಳ ಬಗ್ಗೆ ಮಾತನಾಡುತ್ತಿದ್ದಾರೆಂದು ತೋರುತ್ತದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಸಂಬಂಧದ ಬಗ್ಗೆ ಗಾಸಿಪ್ ಒಂದು ಸದಾ ಹರಿದಾಡುತ್ತಿರುತ್ತದೆ. ಇತ್ತೀಚೆಗಷ್ಟೇ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಹ ವೈರಲ್ ಆಗಿತ್ತು.
ಇದನ್ನೂ ಓದಿ: Kruti Shetty: ನಟಿ ಕೃತಿ ಶೆಟ್ಟಿ ಬಗ್ಗೆ ಶುರುವಾಯ್ತು ಹೊಸ ಗಾಸಿಪ್! ಏನಿದು ಆರೋಪ?
ಇದೀಗ ಮೊದಲ ಬಾರಿಗೆ ನಟ ವಿಜಯ್ ದೇವರಕೊಂಡ (Vijay Deverakonda) ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಅವರ ಈ ಟ್ವೀಟ್ ಅನ್ನು ನೋಡಿ:
'ಹಂಟರ್' ಮೋಷನ್ ಪೋಸ್ಟರ್ ರಿಲೀಸ್: ಅಣ್ಣನ ಮಗನಿಗೆ ಉಪೇಂದ್ರ ಸಾಥ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.