ಚಿತ್ರೀಕರಣ ಮುಗಿಸಿ ಬಂದ ರಶ್ಮಿಕ ಮಂದಣ್ಣಗೆ ತನ್ನ ನಿವಾಸದಲ್ಲಿ ಸಿಕ್ಕಿತು ವಿಶೇಷ ಸ್ವಾಗತ

ಕನ್ನಡ ಚಲನಚಿತ್ರ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.

ನವದೆಹಲಿ : ನಟಿ ರಶ್ಮಿಕಾ ಮಂದಣ್ಣ ಈ ದಿನಗಳಲ್ಲಿ ತಮ್ಮ ಮೊದಲ ಪ್ಯಾನ್ ಇಂಡಿಯಾ ರಿಲೀಸ್ ಚಿತ್ರ ಪುಷ್ಪ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಇತ್ತೀಚೆಗೆ, ನಟಿ ತನ್ನ ಚಿತ್ರದ ಶೂಟಿಂಗ್ ಮುಗಿಸಿ ಹೈದರಾಬಾದ್ ಮನೆಗೆ ವಾಪಾಸಾಗಿದ್ದರು. ಮನಗೆ ಬಂದ ನಟಿಗೆ ಮನೆಯಲ್ಲಿ ವಿಶೇಷ ಸ್ವಾಗತ ಕಾದಿತ್ತು. ಈ ಬಗ್ಗೆ ರಶ್ಮಿಕ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಕನ್ನಡ ಚಲನಚಿತ್ರ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ, ನಟಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.

2 /5

ನಟಿ ರಶ್ಮಿಕಾ ಮಂದಣ್ಣ  ಮನೆಗೆ ತಲುಪಿದ ತಕ್ಷಣ, ತಮ್ಮ ಸಾಕು ನಾಯಿ ಔರಾ ಈ ರೀತಿ ಸ್ವಾಗತ ಕೋರಿದೆ. 

3 /5

ಚಲನಚಿತ್ರ ತಾರೆ ರಶ್ಮಿಕಾ ಮಂದಣ್ಣಗೆ ಪ್ರಾಣಿಗಳೆಂದರೆ ಬಹಳ ಪ್ರೀತಿ. ಅವರ ಬಳಿ  ಹಲವು ಸಾಕು ಪ್ರಾಣಿಗಳಿವೆ. ಈ ಪೈಕಿ, ಅವರ ನೆಚ್ಚಿನ ನಾಯಿ ಔರಾ ಕೂಡಾ ಒಂದು.   

4 /5

ನಟಿ ರಶ್ಮಿಕಾ ಮಂದಣ್ಣ ತನ್ನ ಮರಿ ನಾಯಿ ಔರಾವನ್ನು ಮಗುವಿನಂತೆ ಪ್ರೀತಿಸುತ್ತಾರೆ. ಈ ಫೋಟೋಗಳೇ ಇದಕ್ಕೆ ಸಾಕ್ಷಿಯಾಗಿದೆ.

5 /5

ಈ ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ತನ್ನ ನಾಯಿಯನ್ನು ಮುದ್ದಿಸುತ್ತಿರುವುದು ಕಂಡುಬರುತ್ತದೆ.