ನವದೆಹಲಿ: ಮಾರಣಾಂತಿಕ ಕೊರೋನಾ ಎರಡನೇ ಅಲೆ ದೇಶದಲ್ಲಿ ತಾಂಡವಾಡುತ್ತಿದೆ. ದೇಶದಲ್ಲಿ ದಿನೆ ದಿನೆ ಕೋವಿಡ್-19 ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. 


COMMERCIAL BREAK
SCROLL TO CONTINUE READING

ದೇಶಾದ್ಯಂತ ಸಾವಿರಾರು ಜನರು ವಿವಿಧ ಸಾಮಾಜಿಕ ಮಾಧ್ಯಮ(Social Media)ಗಳಲ್ಲಿ ನಮಗೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಬೇಕು, ಆಕ್ಸಿಜನ್ ಸಿಲೆಂಡರ್ ಬೇಕು, ಪ್ಲಾಸ್ಮಾ ಚಿಕಿತ್ಸೆಬೇಕು ದಯವಿಟ್ಟು ಸಹಾಯ ಮಾಡಿ. ಇಲ್ಲಾಂದ್ರೆ ಎಲ್ಲಿ ಸಿಗುತ್ತೆ ಅಂತನಾದ್ರೂ ಮಾಹಿತಿ ನೀಡುವಂತೆ ಬೇಡಿಕೊಳ್ಳುತ್ತಿದ್ದಾರೆ.


Manmohan Singh: ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪಿಎಂ ಮನಮೋಹನ್ ಸಿಂಗ್! ಯಾಕೆ?


ರೋಗಿಗಳು, ಆಮ್ಲಜನಕ ಸಿಲಿಂಡರ್‌ಗಳು ಮತ್ತು ರೆಮ್‌ಡೆಸಿವಿರ್(Remdesivir) ಮತ್ತು ಟೋಸಿಲಿಜುಮಾಬ್‌ನಂತಹ ಔಷಧಿಗಳು ತುಂಬಾ ಅವಶ್ಯಕವಿದೆ. ಇಷ್ಟರ ಮೇಲೆ ತಿಳಿದುಕೊಳ್ಳಬೇಕು ಪ್ರಸ್ತುತ ದೇಶದಲ್ಲಿ ಯಾವ ಪರಸ್ಥಿತಿ ಉಲ್ಬಣಗೊಂಡಿದೆ ಎಂದು.


Arvind Kejriwal: 'ದೆಹಲಿಯಲ್ಲಿ ಕೊರೋನಾ ರೋಗಿಗಳಿಗೆ 100 ಕ್ಕಿಂತ ಕಡಿಮೆ ICU ಬೆಡ್ '


ವೆಂಟಿಲೇಟರ್ ಹಾಸಿಗೆಗಳು, ಆಮ್ಲಜನಕ ಸಿಲಿಂಡರ್‌ಗಳು, ಪ್ಲಾಸ್ಮಾ ಮತ್ತುಇಯುಎ(Emergency Use Authorisation) ಗಾಗಿ ಜೀವ ಉಳಿಸುವ ಚುಚ್ಚುಮದ್ದಿನ ಅಗತ್ಯವಿರುವ ಕುರಿತು ಸಂಬಂಧಿಕರ, ಸ್ನೇಹಿತರ ಮತ್ತು ಸಾಮಾನ್ಯ ಜನರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತೆ ಅದರ ವಿವರ ಕುರಿತು ಜನರು ಪೋಸ್ಟ್ ಮಾಡುತ್ತಿದ್ದಾರೆ.


"ಕೊರೊನಾ ವಿಚಾರದಲ್ಲಿ ಇತರ ದೇಶಗಳಿಂದ ಭಾರತ ಪಾಠ ಕಲಿತಿಲ್ಲ"


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.