Viral Video: ಪ್ರಾಣಿಗಳು ಮನುಷ್ಯರಿಗಿಂತ ವಿಭಿನ್ನ ಪ್ರಪಂಚದಲ್ಲಿ ವಾಸಿಸುತ್ತವೆ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ. ಇನ್ನು ಕಾಡುಪ್ರಾಣಿಗಳಿಂದ ಮನುಷ್ಯರು ಅಂತರ ಕಾಯ್ದುಕೊಳ್ಳುತ್ತಾರೆ. ಅವುಗಳ ಬಳಿ ಹೋಗುವುದೂ ಕೂಡ ಅಪಾಯ ಎಂದು ದೂರವಿರುತ್ತಾರೆ. ಇಂದು ನಾವು ನಿಮಗೆ ಎರಡು ಸರೀಸೃಪಗಳು ಪರಸ್ಪರ ಜಗಳವಾಡುತ್ತಿರುವ ವೀಡಿಯೊವನ್ನು ತೋರಿಸಲಿದ್ದೇವೆ. ಜನರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಜನರಲ್ಲಿ ಭಯ ಹುಟ್ಟಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Girl Shocking Video: ಚಲಿಸುವ ರೈಲಿನಲ್ಲಿ ಹುಡುಗಿಯ 'ಗಂಧಿ ಬಾತ್', ವಿಡಿಯೋ ವೈರಲ್!


ವೀಡಿಯೊದಲ್ಲಿ, ಎರಡೂ ಸರೀಸೃಪಗಳು ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು. ಇಲ್ಲಿ ಮಾನಿಟರ್ ಲಿಜರ್ಡ್ ಅಥವಾ ಉಡದ ಬಗ್ಗೆ ಮಾತನಾಡುತ್ತಿದ್ದೇವೆ. ಉಡಗಳ ನಡುವಿನ ಜಗಳವನ್ನು ನೀವು ಎಂದಾದರೂ ಕಂಡಿದ್ದೀರಾ? ಇಲ್ಲವಾದರೆ ಈ ವಿಡಿಯೋ ನೋಡಿ.


ಕ್ರಿಕೆಟ್’ಗಾಗಿ ಭಾರತಕ್ಕೆ ಬರ್ತಿದ್ದಾರೆ ಈ ಅಮೆರಿಕಾ ಬ್ಯೂಟಿ: ಈಕೆಯ ಅಂದಕ್ಕೆ ಕತ್ರಿನಾ-ಕರೀನಾ ಕೂಡ ಸರಿಸಾಟಿಯಲ್ಲ!


ಈ ಮಧ್ಯೆ, ಐಎಫ್‌ಎಸ್ ನಂದಾ ಕಿಂಗ್ ಕೋಬ್ರಾದ ಭಯಾನಕ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ. ವೀಡಿಯೊದಲ್ಲಿ, ದೊಡ್ಡ ನಾಗರಹಾವು ನೇರವಾದ ಭಂಗಿಯಲ್ಲಿ ಎದ್ದುನಿಂತಿರುವುದು ಕಂಡುಬರುತ್ತದೆ. ಈ ಭಯಾನಕ ವಿಡಿಯೋ ಎದೆ ಝಲ್ ಎನ್ನುವಂತೆ ಮಾಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.