7 June 2022 Lucky Zodiac Signs: ಜೂನ್ 7 2022 ರಂದು ಮಂಗಳವಾರದ ದಿನವಿದೆ. ಧರ್ಮ ಶಾಸ್ತ್ರಗಳ ಪ್ರಕಾರ ಮಂಗಳವಾರದ ದಿನ ಎಲ್ಲಾ ವಿಧಿ-ವಿಧಾನಗಳನ್ನು ಅನುಸರಿಸುವ ಮೂಲಕ ರಾಮಭಕ್ತ ಹನುಮನನ್ನು ಪೂಜಿಸಲಾಗುತ್ತದೆ. ಈ ರೀತಿ ಶ್ರೀ ಆಂಜನೇಯನಿಗೆ ಪೂಜೆ ಸಲ್ಲಿಸುವುದರಿಂದ ಎಲ್ಲ ರೀತಿಯ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಮಂಗಳವಾರದ ದಿನ ಗ್ರಹ ನಕ್ಷತ್ರಗಳ ಸ್ಥಿತಿ ಕೂಡ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಜೂನ್ 7 ಯಾವ 4 ರಾಶಿಗಳ ಜನರ ಪಾಲಿಗೆ ಶುಭ ಸಾಬೀತಗಲಿದೆ.

COMMERCIAL BREAK
SCROLL TO CONTINUE READING

ವೃಷಭ ರಾಶಿ- ಮಾನಸಿಕ ಶಾಂತಿ ಇರಲಿದೆ. ಆತ್ಮವಿಶ್ವಾಸದಿಂದ ತುಂಬಿರುವಿರಿ. ಶೈಕ್ಷಣಿಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಬೌದ್ಧಿಕ ಕಾರ್ಯಗಳು ಹೆಚ್ಚಾಗಲಿವೆ. ಶೈಕ್ಷಣಿಕ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಉಡುಗೊರೆಯ ರೂಪದಲ್ಲಿ ವಸ್ತ್ರ ಪ್ರಾಪ್ತಿಯಾಗಲಿದೆ.

ಕರ್ಕ ರಾಶಿ- ಧೈರ್ಯ ಕಾಪಾಡಿಕೊಳ್ಳುವ ಪ್ರಯತ್ನ ಮಾಡಿ. ನೌಕರಿಯಲ್ಲಿ ಕಾರ್ಯಕ್ಷೇತ್ರದ ಬದಲಾವಣೆಯ ಸಾಧ್ಯತೆ ಇದೆ. ಮಾನಸಿಕ ನೆಮ್ಮದಿ ಇರಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ನೌಕರಿಯಲ್ಲಿ ಬಡ್ತಿಯ ಲಕ್ಷಣಗಳು ಗೋಚರಿಸುತ್ತಿವೆ. ಆದಾಯ ಹೆಚ್ಚಾಗಲಿದೆ. ಹಳೆ ಮಿತ್ರರ ಭೇಟಿ ಸಾಧ್ಯತೆ ಇದೆ. 


ಇದನ್ನೂ ಓದಿ-Best Son by zodiac Sign: ಈ ಮೂರು ರಾಶಿಯ ಹುಡುಗರು ಅತ್ಯುತ್ತಮ ಪುತ್ರ ಮಾತ್ರವಲ್ಲ ಒಳ್ಳೆಯ ಅಳಿಯ ಕೂಡಾ

ಕುಂಭ ರಾಶಿ- ಸಂತಾನ ಸುಖದಲ್ಲಿ ವೃದ್ಧಿಯಾಗಲಿದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ಜರುಗಲಿವೆ. ಖರ್ಚಿನ ಜೊತೆಗೆ ಆದಾಯ ಕೂಡ ಹೆಚ್ಚಾಗಲಿದೆ. ಬಟ್ಟೆಗಳ ಮೇಲೆ ಹೆಚ್ಚು ಹಣ ವೆಚ್ಚವಾಗುವ ಸಾಧ್ಯತೆ ಇದೆ. ಕಲೆ ಮತ್ತು ಸಂಗೀತ ಕ್ಷೇತ್ರದ ಪ್ರತಿ ಒಲವು ಹೆಚ್ಚಾಗಲಿದೆ. ನೌಕರಿಯಲ್ಲಿ ಮೇಲಾಧಿಕಾರಿಗಳ ಬೆಂಬಲ ಸಿಗಲಿದೆ. ಹೆಚ್ಚುವರಿ ಜವಾಬ್ದಾರಿ ಕೂಡ ಸಿಗಲಿದೆ.


ಇದನ್ನೂ ಓದಿ-Vastu Tips For Tulsi : ತುಳಸಿ ಗಿಡದ ಜೊತೆಗೆ ಈ ಸಸ್ಯ ನೆಡಿ, ಇದು ಅಪಾರ ಸಂಪತ್ತು- ಯಶಸ್ಸು ನೀಡುತ್ತದೆ!

ಮೀನ ರಾಶಿ- ಮಾನಸಿಕ ಶಾಂತಿ ಇರಲಿದೆ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿದೆ. ಶೈಕ್ಷಣಿಕ ಹಾಗೂ ಬೌದ್ಧಿಕ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆದಾಯ ಹೆಚ್ಚಾಗಲಿದೆ. ಧರ್ಮದ ಪ್ರತಿ ಶ್ರದ್ಧೆ ಹೆಚ್ಚಾಗಲಿದೆ. ಕುಟುಂಬದ ಬೆಂಬಲ ಸಿಗಲಿದೆ. ಮಾತಿನಲ್ಲಿ ಸಂತುಲನ ಕಾಯ್ದುಕೊಳ್ಳುವ ಅವಶ್ಯಕತೆ ಇದೆ. ಮಕ್ಕಳ ಕಡೆಯಿಂದ ಒಳ್ಳೆಯ ಪರಿಣಾಮಗಳು ಪ್ರಾಪ್ತಿಯಾಗಲಿವೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ