ನವದೆಹಲಿ: Palmistry - ಸಂತಾನ ಸುಖವನ್ನು (Santan Sukh) ನಮ್ಮ ಧರ್ಮ ಶಾಸ್ತ್ರಗಳಲ್ಲಿ ಅತಿ ದೊಡ್ಡ ಸುಖ ಎಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬ ದಂಪತಿಗಳು ಪೋಷಕರಾಗಲು ಬಯಸುತ್ತಾರೆ. ತಮ್ಮ ಮಗುವಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಾರೆ. ಮಕ್ಕಳ ಉಜ್ವಲ ಭವಿಷ್ಯಕಾಗಿ ತೆರೆದ ಕಣ್ಣುಗಳಿಂದ ಸಾಕಷ್ಟು ಕನಸುಗಳನ್ನು ಕಾಣುತ್ತಾರೆ. ದಂಪತಿಗಳ ಹಣೆಬರಹದಲ್ಲಿ ಸಂತಾನ ಸುಖ ಇದೆಯಾ, ಇದ್ದರೆ, ಗಂಡು ಮಗುವಾಗಲಿದೆಯಾ (Son Or Daughter)ಅಥವಾ ಹೆಣ್ಣು ಮಗುವಾಗಲಿದೆ? ಒಟ್ಟು ಎಷ್ಟು ಮಕ್ಕಲಾಗಲಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಹಸ್ತಸಮುದ್ರಿಕ ಶಾಸ್ತ್ರದಲ್ಲಿ (Palmistry) ನೀಡಲಾಗಿದೆ.


COMMERCIAL BREAK
SCROLL TO CONTINUE READING

ಕೈಗಳ ರೇಖೆಗಳಿಂದ ತಿಳಿದುಕೊಳ್ಳಿ ಸಂತಾನ ಸುಖ
ಮಹಿಳೆಯರ (Women)  ಕೈಗಳಿಂದ ಮಕ್ಕಳ (Santan Yog)ಬಗ್ಗೆ ಉತ್ತಮ ಮಾಹಿತಿ ಸಿಗುತ್ತದೆ ಎಂಬುದು ಜ್ಯೋತಿಷಿಗಳ ಅಭಿಪ್ರಾಯ. ಅವರ ಅಂಗೈ ಮೇಲಿನ ಗೆರೆಗಳು ಅವರಿಗೆ ಎಷ್ಟು ಸಂತಾನಗಳಿದ್ದಾರೆ ಮತ್ತು ಅವುಗಳ ಆರೋಗ್ಯ (Kids Health) ಇರಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.


>> ಕಿರು ಬೆರಳಿನ ಕೆಳಗೆ ಇರುವ ಸ್ಥಳವನ್ನು ಬುಧ ಪರ್ವತ ಎಂದು ಕರೆಯಲಾಗುತ್ತದೆ. ಈ ಪರ್ವತದ ಮೇಲೆ ಮೂಡಿರುವ ಗೆರೆಗಳು ಸಂತಾನ ಸುಖದ (Santana Rekha) ಕುರಿತು ಹೇಳುತ್ತವೆ. ಈ ಪರ್ವದದ ಮೇಲೆ ಹೆಚ್ಚು ಲಂಬವದ ರೇಖೆ, ವ್ಯಕ್ತಿ ಹೆಚ್ಚು ಮಕ್ಕಳನ್ನು ಹೊಂದ್ರುತ್ತಾನೆ ಎಂದು ಸೂಚಿಸಿತ್ತದೆಈ ರೇಖೆಗಳನ್ನು ಮಕ್ಕಳ ರೇಖೆಗಳು ಎಂದೂ ಕೂಡ ಕರೆಯುತ್ತಾರೆ.


ಇದನ್ನೂ ಓದಿ-Sri Krishnajanmashtami: ಶ್ರೀಕೃಷ್ಣನನ್ನು ಸಂತೋಷಪಡಿಸಲು ಜನ್ಮಾಷ್ಟಮಿಯಂದು ಈ ಕೆಲಸ ಮಾಡಿ


>> ಜೀವನ ರೇಖೆಯಿಂದ ಮಣಿಕಟ್ಟಿಗೆ ಹೋಗುವ ಗೆರೆಗಳು ಸಮ ಸಂಖ್ಯೆಯಲ್ಲಿ ಇದ್ದರೆ ಮಗಳಿದ್ದಾಳೆ ಮತ್ತು ಬೆಸ ಇದ್ದರೆ ಮಗನನ್ನು ಪಡೆಯುವ ಸಾಧ್ಯತೆ ಇರುತ್ತದೆ.


>>ಇದಲ್ಲದೆ , ವಿವಾಹದ ರೇಖೆಯ ಮೇಲೆ ನೇರ ಲಂಬ ರೇಖೆಯನ್ನು ಹೊಂದಿರುವುದು ಸಹ ಮಗನನ್ನು ಹೊಂದಿರುವ ಸಂಕೇತವಾಗಿದೆ.


>> ಒಂದು ವೇಳೆ ವಿವಾಹ ರೇಖೆಯ ಬಳಿ ದ್ವೀಪದಂತಹ ಚಿಹ್ನೆ ಇದ್ದರೆ, ಬಾಲ್ಯದಲ್ಲಿ ಮಗುವಿನ ಆರೋಗ್ಯವು ಸರಿಯಾಗಿರುವುದಿಲ್ಲ ಎಂದರ್ಥ.


ಇದನ್ನೂ ಓದಿ-Guru Rashi Parivartan: 15 ದಿನಗಳಲ್ಲಿ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ


>>  ಸಂತಾನ ರೇಖೆಯ ಕೊನೆಯಲ್ಲಿ ದ್ವೀಪದ ಚಿಹ್ನೆಯನ್ನು ಹೊಂದಿರುವುದು ಒಳ್ಳೆಯದಲ್ಲ. ಇಂತಹ ಮಕ್ಕಳ ಬದುಕುಳಿಯುವ ಭರವಸೆ ತುಂಬಾ ಕಡಿಮೆಯಾಗಿರುತ್ತದೆ.


>> ಅಂಗೈಯಲ್ಲಿ ಶುಕ್ರ ಪರ್ವದ ಮೇಲೆದ್ದಿದ್ದರೆ, ಆ ವ್ಯಕ್ತಿಗೆ ಓರ್ವ ಸಂತಾನ ಇರಲಿದ್ದಾನೆ ಎಂದರ್ಥ. ಆದರೆ, ಒಂದು ವೇಳೆ ಬುಧ ಪರ್ವತ ಚೆನ್ನಾಗಿ ಬೆಳೆದಿದ್ದರೆ, ವ್ಯಕ್ತಿಗೆ ನಾಲ್ಕು ಮಕ್ಕಳು ಗಳು ಇರಲಿವೆ ಎಂದರ್ಥ 


(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-Amazon Electronics Sale: ಎಲೆಕ್ಟ್ರಾನಿಕ್ ವಸುಗಳ ಮೇಲೆ ಭಾರೀ ಡಿಸ್ಕೌಂಟ್, MacBook Air ಮೇಲೆ ಸಿಗುತ್ತಿದೆ 23 ಸಾವಿರಗಳ ರಿಯಾಯಿತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ