ನವದೆಹಲಿ : Lord Shiva Favourite Zodiac Signs : ಶ್ರಾವಣ ಮಾಸ ಇನ್ನೇನು ಆರಂಭವಾಗಲಿದೆ. ಶಿವನಿಗೆ ಈ ತಿಂಗಳು ಅತ್ಯಂತ ಪ್ರಿಯವಾದುದು ಎನ್ನಲಾಗಿದೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಗಳೆಂದರೆ ಶಿವನಿಗೆ ಬಹಳ ಇಷ್ಟವಂತೆ.   ಈ ರಾಶಿಚಕ್ರ ಚಿಹ್ನೆಗಳ (Zodiac sign) ಮೇಲೆ ಶಿವನಿಗೆ ವಿಶೇಷ ಅನುಗ್ರಹವಿರುತ್ತದೆ. 


COMMERCIAL BREAK
SCROLL TO CONTINUE READING

ಮೇಷ ರಾಶಿ : ಮೇಷ ರಾಶಿಯ ಜನರು ಶಿವನ ವಿಶೇಷ ಅನುಗ್ರಹವನ್ನು ಹೊಂದಿರುತ್ತಾರೆ. ಜ್ಯೋತಿಷ್ಯ (Astrology) ನಂಬಿಕೆಗಳ ಪ್ರಕಾರ, ಮೇಷ ರಾಶಿಯ ಜನರು ಶಿವನನ್ನು ಪೂಜಿಸಬೇಕು (Lord Shiva) . ಮೇಷ ರಾಶಿಯವರು ನಿಯಮಿತವಾಗಿ ಶಿವಲಿಂಗಕ್ಕೆ ನೀರನ್ನು ಅರ್ಪಿಸಬೇಕು. ಶಿವಲಿಂಗಕ್ಕೆ ನೀರು ಅರ್ಪಿಸುವ ಮೂಲಕ, ಶಿವನ ವಿಶೇಷ ಅನುಗ್ರಹವನ್ನು ಪಡೆಯಲಾಗುತ್ತದೆ. 


ಇದನ್ನೂ ಓದಿ  : ನಡೆದಾಡುವಾಗ ಮಾಡುವ ಈ ತಪ್ಪು ಶನಿ ರಾಹುವಿನ ಪ್ರಕೋಪಕ್ಕೆ ಕಾರಣವಾಗಬಹುದು


ಮಕರ ರಾಶಿ : ಮಕರ ರಾಶಿಯ ಜನರು ಶಿವನ ವಿಶೇಷ ಆಶೀರ್ವಾದವನ್ನು ಹೊಂದಿದ್ದಾರೆ. ಮಕರ ರಾಶಿಯ ಜನರು ಪ್ರತಿದಿನ ಶಿವನನ್ನು ಪೂಜಿಸಬೇಕು (Shiva pooja) .  ಈ ರಾಶಿಯ ಜನರು ಓಂ ನಮ ಶಿವ ಎಂದು ಜಪಿಸಬೇಕು. ಭಗವಾನ್ ಶಿವ ಕೃಪೆಯಿಂದ ಈ ರಾಶಿಯ ಜನರು  ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯುತ್ತಾರೆ.  


ಕುಂಭ ರಾಶಿ :  ಕುಂಭ ರಾಶಿಯ ಜನರು ಶಿವನಿಗೆ ಪ್ರಿಯರು. ಈ ರಾಶಿಯ ಜನರು ಕೂಡಾ ಶಿವಲಿಂಗಕ್ಕೆ (Shivalinga) ನೀರು ಅರ್ಪಿಸಬೇಕು.  ಕುಂಭ ರಾಶಿಯ ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ (Donate) ಮಾಡಬೇಕು. ಧಾರ್ಮಿಕ ನಂಬಿಕೆಗಳ ಪ್ರಕಾರ, ದಾನ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.   


ಇದನ್ನೂ ಓದಿ  : Vastu Shastra Tips For Sleeping: ಮನೆಯಲ್ಲಿನ ನಕಾರಾತ್ಮಕ ಶಕ್ತಿ ತೊಲಗಿಸಿ ಸುಖ ಶಾಂತಿ ನೆಲೆಸಲು ವಾಸ್ತುಶಾಸ್ತ್ರದ ಈ ಸಲಹೆಗಳನ್ನು ಅನುಸರಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.