ಬೆಂಗಳೂರು : ಕೆಲವರಿಗೆ ಹುಟ್ಟಿನಿಂದಲೇ ನಾಯಕತ್ವದ ಗುಣ ಇರುತ್ತದೆ. ಇವರು ಯಾವಾಗಲೂ ತಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ. ಈ ಕೌಶಲ್ಯಗಳನ್ನು ಕಲಿಯಲು ಈ ಜನರು ಯಾವುದೇ ತರಬೇತಿಯನ್ನು ಪಡೆಯಬೇಕಾಗಿಲ್ಲ. ತಮ್ಮ ಬುದ್ದಿ ಶಕ್ತಿ ಮೂಲಕವೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ. ಈ ಜನರನ್ನು ಸೋಲಿಸುವುದು ತುಂಬಾ ಕಷ್ಟ. ಇವರ ಬುದ್ದಿ ಶಕ್ತಿ, ಗುಣಗಳಿಂದಾಗಿ ಜನ ಇವರಿಗೆ ತಲೆ ಬಾಗುತ್ತಾರೆ.  ಈ ಕಾರಣದಿಂದಾಗಿ ಅವರು ಯಾವಾಗಲೂ ತಮ್ಮ ಎದುರಾಳಿಗಳ ಮೇಲೆ ಮೇಲುಗೈ ಸಾಧಿಸುತ್ತಾರೆ. 


COMMERCIAL BREAK
SCROLL TO CONTINUE READING

ಯಾವ ರಾಶಿಯವರು ನಾಯಕತ್ವದ ಗುಣ ಹೊಂದಿರುತ್ತಾರೆ ? 
ಸಿಂಹ: ಕಾಡಿನ ರಾಜ ಸಿಂಹ.  ಅದೇ ರೀತಿ ಸಿಂಹ ರಾಶಿಯವರು ಕೂಡಾ. ತಾವು ಅಂದು ಕೊಂಡಂತೆ ನಡೆದುಕೊಳ್ಳುತ್ತಾರೆ. ಯಾರ ಮುಂದೆಯೂ ಇವರು ತಲೆ ಬಾಗುವುದೇ ಇಲ್ಲ.  ಎಲ್ಲಾ ಜನರು ಸಿಂಹ ರಾಶಿಯವರಿಂದ ಪ್ರಭಾವಿತರಾಗುತ್ತಾರೆ. ಅತ್ಯತ್ತಮ ಮಾತಿನ ಶೈಲಿಯನ್ನು ಈ ರಾಶಿಯವರು ಹೊಂದಿರುತ್ತಾರೆ.   ಅಷ್ಟೇ ಅಲ್ಲ ಅವರ ಮುಂದೆ ನಿಲ್ಲುವ ಧೈರ್ಯ ಕೂಡಾ ಯಾರಿಗೂ ಇರುವುದಿ ಲ್ಲ. ಈ ರಾಶಿಯ ಜನರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ.  


ಇದನ್ನೂ ಓದಿ : Numerology:ಈ ರೀತಿಯ ಜನರ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ, ಇವರು ಸಿರಿವಂತರಾಗುವುದು ಖಚಿತ


ವೃಶ್ಚಿಕ ರಾಶಿ  : ಈ ರಾಶಿಯ ಜನರು ಬಹಳ ದೂರದ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಇವರನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಈ ರಾಶಿಯವರು ಕೆಲಸದ ಬಗ್ಗೆ  ಉತ್ಸಾಹ ಮತ್ತು ಬದ್ಧತೆಯನ್ನು ಹೊಂದಿರುತ್ತಾರೆ.ಇವರ ಈ ಗುಣಗಳಿಂದಾಗಿ ಜನ ಅವರನ್ನು ಅತಿಯಾಗಿ ಇಷ್ಟ ಪಡುತ್ತಾರೆ. ಇವರಲ್ಲಿರುವ ವಿಶೇಷ ಗುಣಗಳಿಂದಾಗಿ ಈ ಜನರು ನಾಯಕರಾಗುತ್ತಾರೆ. 


ವೃಷಭ ರಾಶಿ : ಈ ರಾಶಿಯ ಜನರು ಇತರರನ್ನು ಆಳುತ್ತಾರೆ. ಈ ರಾಶಿಯವರು ತಮ್ಮ ಕೆಲಸ ಸಾಧನೆಗಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ.  ಈ ರಾಶಿಯ ಜನರು ಹಠಮಾರಿ ಸ್ವಭಾವದವರು. ಅವರು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ಅವರ ಸಾಹಸಮಯ ವ್ಯಕ್ತಿತ್ವದಿಂದಾಗಿ ವೃಷಭ ರಾಶಿಯವರು ಯಾರಿಗೂ ಹೆದರುವುದಿಲ್ಲ.


ಇದನ್ನೂ ಓದಿ :  Surya Grahan 2022: ಸೂರ್ಯಗ್ರಹಣದ ಸಮಯದಲ್ಲಿ ಮರೆತು ಕೂಡ ಈ ಕೆಲಸವನ್ನು ಮಾಡಬೇಡಿ.! ಜೀವನದ ಮೇಲೆ ಬೀರುತ್ತದೆ ಭಾರೀ ಪ್ರಭಾವ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.