ಮದುವೆಯಾದ ಹೆಂಗಸರು ಕಾಲುಂಗುರ ಹಾಕೋದು ಯಾಕೆ ಗೊತ್ತಾ? ಇದರ ಹಿಂದಿರುವ ವೈಜ್ಞಾನಿಕ ಕಾರಣವೇನು?
toe rings benefits: ಹಿಂದೂ ವಿವಾಹ ಸಮಾರಂಭದಲ್ಲಿ ಹಲವು ಸಂಪ್ರದಾಯಗಳಿವೆ. ವಧು ಹಣೆಯ ಮೇಲೆ ಬೊಟ್ಟು, ಕತ್ತಿಗೆ ಮಾಂಗಲ್ಯ ಹಾಕುವುದು ಜೊತೆಗ ಕಾಲಲ್ಲಿ ಕಾಲುಂಗುರ ಧರಿಸುತ್ತಾರೆ.
toe rings benefits: ಹಿಂದೂ ವಿವಾಹ ಸಮಾರಂಭದಲ್ಲಿ ಹಲವು ಸಂಪ್ರದಾಯಗಳಿವೆ. ವಧು ಹಣೆಯ ಮೇಲೆ ಬೊಟ್ಟು, ಕತ್ತಿಗೆ ಮಾಂಗಲ್ಯ ಹಾಕುವುದು ಜೊತೆಗ ಕಾಲಲ್ಲಿ ಕಾಲುಂಗುರ ಧರಿಸುತ್ತಾರೆ. ಮಾಂಗಲ್ಯ ಮತ್ತು ಕಾಲುಂಗುರ ಧರಿಸಿರುವ ಮಹಿಳೆಯರು ವಿವಾಹಿತರು ಎಂದು ಗುರುತಿಸಲಾಗುತ್ತದೆ. ಆದರೆ ಈ ನಿಯಮದ ಹಿಂದೆ ವೈಜ್ಞಾನಿಕ ಅಂಶ ಅಡಗಿದೆ. ಕಾಲಿನ ಮಧ್ಯದ ಬೆರಳಿಗೆ ಬೆಳ್ಳಿಯ ಕಾಲುಂಗುರ ಧರಿಸುವುದಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಈ ಪ್ರಾಚೀನ ಸಂಪ್ರದಾಯದ ಹಿಂದೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಮದುವೆಯ ದಿನದಂದು ವರ ನವ ವಧುವಿಗೆ ಕಾಲುಂಗುರ ಹಾಕುವುದು ಪ್ರಾಚೀನ ಸಂಪ್ರದಾಯವಾಗಿದೆ.ಕಾಲುಂಗುರ ಧರಿಸುವ ಈ ಸಂಪ್ರದಾಯದ ಹಿಂದೆ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಮದುವೆಯಾದ ಮಹಿಳೆಯರು ಕಾಲುಂಗುರ ಧರಿಸುವುದರ ಹಿಂದೆ ವಿಶೇಷ ಕಾರಣವಿದೆ. ಇದು ಕೆಲವರಿಗೆ ಉತ್ಪ್ರೇಕ್ಷೆಯಂತೆ ಕಾಣಿಸಬಹುದು. ಅನೇಕರು ಈ ನಂಬಿಕೆಯನ್ನು ನಂಬದಿರಬಹುದು. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.
ಇದನ್ನೂ ಓದಿ: ಮಹಿಳೆಯರು ನಾಗಸಾಧು ಆಗುವ ಪ್ರಕ್ರಿಯೆ ಬಹಳ ಕಷ್ಟ !ಇಷ್ಟವಿರಲಿ ಇಲ್ಲದಿರಲಿ ಮಾಡಲೇ ಬೇಕು ಈ ಕೆಲಸ
ಕಾಲುಂಗುರ ಸಾಮಾನ್ಯವಾಗಿ ಹೆಬ್ಬೆರಳಿನ ಪಕ್ಕದ ಬೆರಳಿಗೆ ಧರಿಸಲಾಗುತ್ತದೆ. ಏಕೆಂದರೆ ಎರಡನೇ ಬೆರಳಿನಿಂದ ಒಂದು ನಿರ್ದಿಷ್ಟ ನರವು ಗರ್ಭಾಶಯವನ್ನು ಸಂಪರ್ಕಿಸುತ್ತದೆ ಮತ್ತು ಹೃದಯದ ಮೂಲಕ ಹಾದುಹೋಗುತ್ತದೆ. ಇದು ರಕ್ತ ಪರಿಚಲನೆಯನ್ನು ನಿಯಂತ್ರಿಸುವ ಮೂಲಕ ಗರ್ಭಾಶಯವನ್ನು ಆರೋಗ್ಯಕರವಾಗಿರಿಸುತ್ತದೆ.
ಇದರಿಂದ ಗರ್ಭಾಶಯವು ಬಲಗೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದು ಮಾತೃತ್ವದ ಸಮಯದಲ್ಲಿ ಮಹಿಳೆಗೆ ಸಹಾಯ ಮಾಡುತ್ತದೆ. ಬೆಳ್ಳಿ ಉತ್ತಮ ಲೋಹವಾಗಿದೆ. ಬೆಳ್ಳಿಯ ಕಾಲುಂಗುರ ಭೂಮಿಯಿಂದ ಶಕ್ತಿಯನ್ನು ಹೀರಿಕೊಳ್ಳುತ್ತದೆ. ದೇಹಕ್ಕೆ ಹರಡುತ್ತದೆ. ಹಾಗಾಗಿ ವಿವಾಹಿತ ಮಹಿಳೆ ಕಾಲುಂಗುರ ಹಾಕುವುದು ಉತ್ತಮ ಎಂದು ಹೇಳಲಾಗುತ್ತದೆ. ಬೆಳ್ಳಿಯ ಕಾಲುಂಗುರ ಧರಿಸಿದರೆ ದೇಹ ತಂಪಾಗುತ್ತದೆ. ಅದಕ್ಕಾಗಿಯೇ ಬೆಳ್ಳಿಯ ಕಾಲುಂಗುರ ಧರಿಸಬೇಕು.
ಇದನ್ನೂ ಓದಿ: ಪ್ಲಂಬರ್ ಅಗತ್ಯವಿಲ್ಲ, ಕಿಚನ್ ಸಿಂಕ್ ಬ್ಲಾಕ್ ಆಗಿದ್ದರೆ ತಕ್ಷಣ ಈ ಉಪಾಯ ಮಾಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.