ನಾಗಾ ಸಾಧುಗಳು ಋಷಿಗಳು ಮತ್ತು ಸಂತರ ಸಮುದಾಯವಾಗಿದೆ.ನಾಗಾ ಸಾಧು ಅಂದ ಕೂಡಲೇ ಅವರು ಬೆತ್ತಲೆಯಾಗಿರುತ್ತಾರೆ ಎನ್ನುವುದು ಸ್ಪಷ್ಟ. ಪುರುಷರಂತೆ ಮಹಿಳಾ ನಾಗಸಾಧುಗಳೂ ಇರುತ್ತಾರೆ.
Mahila Naga Sadhu Images: ಗಂಡು ನಾಗಾ ಸಾಧುಗಳಂತೆ ಮಹಿಳಾ ನಾಗ ಸಾಧುಗಳೂ ಇದ್ದಾರೆ.ಮಹಿಳೆ ನಾಗಾ ಸಾಧು ಆಗುವ ಪ್ರಕ್ರಿಯೆ ಬಹಳ ಕಷ್ಟ.ಇಲ್ಲಿ ಕಠಿಣ ನಿಯಮಗಳನ್ನು ಪಾಲಿಸಬೇಕು. ಹೆಣ್ಣು ನಾಗಾ ಸಾಧುಗಳ ಜೀವನ ಹೇಗಿರುತ್ತದೆ ಗೊತ್ತಾ ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಾಗಾ ಸಾಧುಗಳು ಋಷಿಗಳು ಮತ್ತು ಸಂತರ ಸಮುದಾಯವಾಗಿದೆ.ನಾಗಾ ಸಾಧು ಅಂದ ಕೂಡಲೇ ಅವರು ಬೆತ್ತಲೆಯಾಗಿರುತ್ತಾರೆ ಎನ್ನುವುದು ಸ್ಪಷ್ಟ. ಪುರುಷರಂತೆ ಮಹಿಳಾ ನಾಗಸಾಧುಗಳೂ ಇರುತ್ತಾರೆ.
ಪುರುಷರಂತೆ ಸ್ತ್ರೀ ನಾಗಾ ಸಾಧುಗಳು ಬೆತ್ತಲೆಯಾಗಿರುವುದಿಲ್ಲ.ಮಹಿಳಾ ನಾಗಾ ಸಾಧುಗಳಿಗೆ ಹೊಲಿಗೆ ಹಾಕದ ಒಂದು ತುಂಡು ಬಟ್ಟೆಯನ್ನು ಧರಿಸಲು ಅವಕಾಶವಿದೆ. ಅವರು ತಿಲಕ ಹಚ್ಚುತ್ತಾರೆ. ಜಡೆ ಕೂದಲ ಬಿಡುತ್ತಾರೆ.
ನಾಗಾ ಸಾಧು ಆಗುವ ಮೊದಲು ಈ ಮಹಿಳೆಯರು ಕಠಿಣ ತಪಸ್ಸು ಮತ್ತು ಧ್ಯಾನ ಮಾಡಬೇಕು.
ಸ್ತ್ರೀ ನಾಗಾ ಸಾಧು ಆಗುವ ಮೊದಲು,ಪರೀಕ್ಷೆಯಾಗಿ,6 ರಿಂದ 12 ವರ್ಷಗಳವರೆಗೆ ಕಠಿಣ ಬ್ರಹ್ಮಚರ್ಯವನ್ನು ಪಾಲಿಸಬೇಕು.ಇದಾದ ನಂತರವೇ ನಾಗಾ ಸಾಧು ಆಗಲು ಅವಕಾಶ ಸಿಗುತ್ತದೆ.
ಸ್ತ್ರೀ ನಾಗಾ ಸಾಧುಗಳು ದೀಕ್ಷೆ ತೆಗೆದುಕೊಳ್ಳುವ ಮೊದಲು ತಮ್ಮ ತಲೆ ಬೋಳಿಸಿಕೊಳ್ಳಬೇಕು.ಇದರಲ್ಲಿ ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ.
ಹೆಣ್ಣು ನಾಗಾ ಸಾಧು ಆಗುವ ಮೊದಲು ಹೆಣ್ಣು ಸನ್ಯಾಸಿನಿ ಎಲ್ಲಾ ಲೌಕಿಕ ಬಂಧಗಳನ್ನು ಮುರಿಯಬೇಕು.ಇದಕ್ಕಾಗಿ ಅವನು ಬದುಕಿರುವಾಗಲೇ ತನ್ನ ಪಿಂಡ ಪ್ರದಾನ ಮಾಡಬೇಕು.ಹಿಂದೂ ಧರ್ಮದಲ್ಲಿ,ಸತ್ತ ನಂತರವೇ ಪಿಂಡ ಪ್ರದಾನ ಮಾಡುವುದು.
ಸ್ತ್ರೀ ನಾಗಾ ಸಾಧುಗಳು ಯಾವಾಗಲೂ ಪ್ರಪಂಚದಿಂದ ದೂರವಾಗಿಯೇ ಜೀವನವನ್ನು ನಡೆಸುತ್ತಾರೆ. ಕುಂಭ ಮೇಳದಂಥಹ ಸಂದರ್ಭಗಳಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡಲು ಪ್ರಪಂಚದ ಮುಂದೆ ಬರುತ್ತಾರೆ.