MSD Dwayne Bravo : ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಎಂಎಸ್ ಧೋನಿ, ಆಲ್‌ರೌಂಡರ್ ಡ್ವೇನ್ ಬ್ರಾವೋ ಇಬ್ರು ಬೆಸ್ಟ್‌ ಸ್ನೇಹಿತರು ಅಂತ ಎಲ್ಲರಿಗೂ ಗೊತ್ತಿದೆ. ಇದೀಗ ಕ್ಯಾಪ್ಟನ್‌ ಕೂಲ್‌ ಬ್ರಾವೋಗೆ ಶಿಳ್ಳೆ ಹೊಡೆಯುವುದು ಹೇಗೆ ಅಂತ ಹೇಳಿಕೊಟ್ಟಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ವಿಡಿಯೋ ನೋಡಿದ ಸಿಎಸ್‌ಕೆ ಪ್ಯಾನ್ಸ್‌ ಫುಲ್‌ ಖುಷಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಸಿಎಸ್‌ಕೆ ತಂಡದ ಪ್ರಚಾರದ ವಿಡಿಯೋ ಮೆಕಿಂಗ್‌ ವೇಳೆ ಬ್ರಾವೋಗೆ ಶಿಳ್ಳೆ ಹೊಡೆಯಲು ಬರಲ್ಲ ಇದನ್ನ ನೋಡಿದ ಧೋನಿ ನಗುತ್ತಾರೆ.. ಅದಕ್ಕೆ ಪ್ರತಿಯಾಗಿ ಇಬ್ಬರು ಬಿದ್ದು ಬಿದ್ದು, ನಗುತ್ತಾರೆ. ನಂತರ ಧೋನಿ ತಮ್ಮ ಮೂರು ಬೆರಳುಗಳನ್ನು ಬಾಯಲ್ಲಿ ಇಟ್ಟಕೊಂಡು ವಿಸಿಲ್‌ ಹೇಗೆ ಹೊಡೆಯೊದು ಅಂತ ಬ್ರಾವೋಗೆ ಹೇಳಿಕೊಡುತ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Sania Mirza: ಬುರ್ಖಾ ಧರಿಸಿ ಮದೀನಕ್ಕೆ ತೆರಳಿದ RCB ಮೆಂಟರ್ ಸಾನಿಯಾ ಮಿರ್ಜಾ: “ಪತಿ ಎಲ್ಲಮ್ಮಾ?” ಅಂತಿದ್ದಾರೆ ನೆಟಿಜನ್ಸ್


ಇನ್ನು ಮಾರ್ಚ್ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಮತ್ತು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (ಜಿಟಿ) ನಡುವಿನ ಪಂದ್ಯದೊಂದಿಗೆ ಐಪಿಎಲ್ 2023 ಕಿಕ್‌ಆಫ್ ಆಗಲಿದೆ. ನಾಲ್ಕು ಬಾರಿಯ ಚಾಂಪಿಯನ್‌ ಹಾಗೂ ಹಾಲಿ ಚಾಂಪಿಯನ್‌ ತಂಡಗಳ ನಡುವಿನ ಹಣಾವಣಿ ನೋಡಲು ಜನರು ಕಾಯುತ್ತಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.