ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ 2022ರ ಫೈನಲ್ ಪಂದ್ಯ ಇಂದು ರಾಯ್ಪುರದಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. 8 ಗಂಟೆಗೆ ಪ್ರಾರಂಭವಾಗುವ ಈ ಪಂದ್ಯದಲ್ಲಿ ಉಭಯ ತಂಡಗಳು ಭಾರೀ ಪೈಪೋಟಿಯಲ್ಲಿ ಆಡಲಿವೆ. ಸದ್ಯ ಟಾಸ್ ಗೆದ್ದ ಇಂಡಿಯಾ ಲೆಜೆಂಡ್ಸ್ ಬ್ಯಾಟಿಂಗ್ ಆಯ್ದುಕೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟೀಮ್ ಇಂಡಿಯಾ ಪ್ರವೇಶಿಸಲಿದ್ದಾರೆ ಈ ಮಾರಣಾಂತಿಕ ವೇಗಿ! ಎದುರಾಳಿಗೆ ನಡುಕ ಹುಟ್ಟಿಸೋದು ಗ್ಯಾರಂಟಿ


ಇಂಡಿಯಾ ಲೆಜೆಂಡ್ಸ್ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಲೆಜೆಂಡ್ಸ್ ಅನ್ನು ಸೋಲಿಸಿ ಫೈನಲ್‌ಗೆ ಅರ್ಹತೆ ಗಳಿಸಿತು. ಶ್ರೀಲಂಕಾ ಲೆಜೆಂಡ್ಸ್ ಎರಡನೇ ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್‌ಗಳನ್ನು ಬಗ್ಗುಬಡಿಯಲು ಶಿಸ್ತುಬದ್ಧ ಪ್ರಯತ್ನವನ್ನು ಮಾಡಿ ಯಶಸ್ವಿಯಾದರು.


ಶ್ರೀಲಂಕಾ ಲೆಜೆಂಡ್ಸ್ ತಂಡ: ಸನತ್ ಜಯಸೂರ್ಯ, ಮಹೇಲ ಉದವಟ್ಟೆ, ತಿಲಕರತ್ನೆ ದಿಲ್ಶನ್(ನಾಯಕ), ಉಪುಲ್ ತರಂಗ(ವಿ.ಕೀ), ಇಶಾನ್ ಜಯರತ್ನೆ, ಚಾಮರ ಸಿಲ್ವಾ, ಜೀವನ್ ಮೆಂಡಿಸ್, ಚತುರಂಗ ಡಿ ಸಿಲ್ವಾ, ಅಸೆಲಾ ಗುಣರತ್ನೆ, ಇಸುರು ಉದಾನ, ನುವಾನ್ ಕುಲಶೇಖರ, ಧಮ್ಮಿಕಾ ಪ್ರಸಾದ್ , ಚಾಮಿಂದ ವಾಸ್, ಚಾಮರ ಕಪುಗೆಡೆರ, ಕೌಶಲ್ಯ ವೀರರತ್ನ, ತಿಸರ ಪೆರೇರ, ಚಿಂತಕ ಜಯಸಿಂಹ, ದಿಲ್ಶನ್ ಮುನವೀರ 


ಇದನ್ನೂ ಓದಿ: Women's Asia Cup: ಏಷ್ಯಾ ಕಪ್ ಮೊದಲ ಪಂದ್ಯದಲ್ಲಿಯೇ ಶ್ರೀಲಂಕಾ ತಂಡವನ್ನು ಸೋಲಿಸಿದ ಭಾರತೀಯ ವನಿತೆಯರು


ಭಾರತ ಲೆಜೆಂಡ್ಸ್ ತಂಡ: ನಮನ್ ಓಜಾ(ವಿ.ಕೀ), ಸಚಿನ್ ತೆಂಡೂಲ್ಕರ್(ನಾಯಕ), ಸುರೇಶ್ ರೈನಾ, ಯುವರಾಜ್ ಸಿಂಗ್, ಸ್ಟುವರ್ಟ್ ಬಿನ್ನಿ, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ರಾಜೇಶ್ ಪವಾರ್, ರಾಹುಲ್ ಶರ್ಮಾ, ಮುನಾಫ್ ಪಟೇಲ್, ಅಭಿಮನ್ಯು ಮಿಥುನ್, ವಿನಯ್ ಕುಮಾರ್, ರವಿ ಗಾಯಕ್ವಾಡ್, ಹರ್ಭಜನ್ ಸಿಂಗ್, ಎಸ್ ಬದ್ರಿನಾಥ್, ಮನ್‌ಪ್ರೀತ್ ಗೋನಿ, ಪ್ರಗ್ಯಾನ್ ಓಜಾ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.