Mridula Jadeja: ಭಾರತದಲ್ಲಿ ಸಚಿನ್ ತೆಂಡೂಲ್ಕರ್, ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕ್ರಿಕೆಟ್‌ ಜಗತ್ತಿಗೆ ದೊಡ್ಡ ತಾರೆಗಳಾಗಿದ್ದಾರೆ.. ಅವರ ಮನೆಗಳು ತುಂಬಾ ದುಬಾರಿ ಎಂದು ವ್ಯಾಪಕವಾಗಿ ತಿಳಿದಿದೆ.. ಹಾಗಾದರೆ ಇದೀಗ ಭಾರತದ ಅತ್ಯಂತ ದುಬಾರಿ ಮನೆಯನ್ನು ಹೊಂದಿರುವ ಕ್ರಿಕೆಟ್ ಸೆಲೆಬ್ರಿಟಿ ಯಾರು ಎನ್ನುವುದನ್ನು ತಿಳಿಯೋಣ.. 


COMMERCIAL BREAK
SCROLL TO CONTINUE READING

ರೋಹಿತ್ ಶರ್ಮಾ ಮುಂಬೈನಲ್ಲಿ 30 ಕೋಟಿ ಮೌಲ್ಯದ ಮನೆಯಲ್ಲಿ ವಾಸಿಸುತ್ತಿದ್ದಾರೆ.. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದೆಹಲಿ ಸಮೀಪದ ಗುರುಗ್ರಾಮ್‌ನಲ್ಲಿ 80 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಖರೀದಿಸಿದ್ದಾರೆ. ಸಚಿನ್ ಅವರ ಮನೆ ಸುಮಾರು ರೂ. 40 ಕೋಟಿ ಎಂದು ಅಂದಾಜಿಸಲಾಗಿದೆ.


ಇದನ್ನೂ ಓದಿ-ಅಯೋಧ್ಯೆಯಲ್ಲಿ ಡ್ಯುಪ್ಲಿಕೇಟ್ ಕೊಹ್ಲಿ ಸದ್ದು.. ಸೆಲ್ಫಿಗೆ ಮುಗಿಬಿದ್ದ ಜನ, ವಿಡಿಯೋ ವೈರಲ್


ಅದೇ ರೀತಿ, ಇತರ ಕ್ರಿಕೆಟ್ ಸೆಲೆಬ್ರಿಟಿಗಳು ಕೂಡ ತುಂಬಾ ಆರಾಮದಾಯಕವಾದ ಮನೆಯನ್ನು ಹೊಂದಿದ್ದಾರೆ.. ಆದರೆ ಅದರ ಮೌಲ್ಯ ಹೆಚ್ಚೆಂದರೆ 100 ಕೋಟಿ ರೂ. ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಇದರಿಂದ ಹೊರತಾಗಿಲ್ಲ. ರಾಂಚಿಯಲ್ಲಿರುವ ಅವರ ಮನೆಯ ಮೌಲ್ಯ 100 ಕೋಟಿ ರೂ.ಗಿಂತ ಕಡಿಮೆ ಇದೆ ಎಂದು ಅಂದಾಜಿಸಲಾಗಿದೆ. 


ಇದನ್ನೂ ಓದಿ-ಶೋಯೆಬ್ ಮಲಿಕ್‌ನನ್ನು ಮದುವೆಯಾದ ಪಾಕಿಸ್ತಾನಿ ನಟಿ ಸನಾ ಜಾವೇದ್ ಯಾರು? ಆಕೆಯದು ಎರಡನೇ ಮದುವೆಯೇ?


ಆದರೆ ಭಾರತದಲ್ಲಿ ಒಬ್ಬ ಕ್ರಿಕೆಟಿಗ 4,500 ಕೋಟಿ ರೂಪಾಯಿ ಮೌಲ್ಯದ ಮನೆ ಹೊಂದಿದ್ದಾರೆ. ಆದರೆ ಅವರ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ.. ಆ ವ್ಯಕ್ತಿ ಬೇರೆಯಾರೂ ಅಲ್ಲ.. ಮೃದುಲಾ ಕುಮಾರಿ ಜಡೇಜಾ.. ಈಕೆ 4500 ಕೋಟಿ ಮೌಲ್ಯದ ಮನೆಯ ಒಡತಿ.


ಗುಜರಾತ್‌ನ ರಾಜ್‌ಕೋಟ್‌ನಿಂದ ಬಂದಿರುವ ಮೃದುಲಾ ಕುಮಾರಿ ಜಡೇಜಾ ಅವರು 225 ಎಕರೆ ಪ್ರದೇಶದಲ್ಲಿ ರಂಜಿತ್ ವಿಲಾಸ್ ಎಂಬ ಮಹಲು ಹೊಂದಿದ್ದಾರೆ. ಅವರು ರಾಜ್‌ಕೋಟ್‌ನ ರಾಜವಂಶಕ್ಕೆ ಸೇರಿದವರು. ಇವರು ವಾಸಿಸುವ ಮನೆಯಲ್ಲಿ 150 ಕೊಠಡಿಗಳಿವೆ ಎನ್ನಲಾಗಿದೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.