ಅಯೋಧ್ಯೆಯಲ್ಲಿ ಡ್ಯುಪ್ಲಿಕೇಟ್ ಕೊಹ್ಲಿ ಸದ್ದು.. ಸೆಲ್ಫಿಗೆ ಮುಗಿಬಿದ್ದ ಜನ, ವಿಡಿಯೋ ವೈರಲ್

Duplicate Virat Kohli : ಅಯೋಧ್ಯೆಯಲ್ಲಿ ಡ್ಯುಪ್ಲಿಕೇಟ್ ಕೊಹ್ಲಿ ಸದ್ದು ಮಾಡಿದ್ದಾರೆ. ಎಲ್ಲರೂ ಅವರೇ ನಿಜವಾದ ಕೊಹ್ಲಿ ಎಂದುಕೊಂಡಿದ್ದರು. 

Written by - Chetana Devarmani | Last Updated : Jan 23, 2024, 03:48 PM IST
  • ಅಯೋಧ್ಯೆಯಲ್ಲಿ ಡ್ಯುಪ್ಲಿಕೇಟ್ ಕೊಹ್ಲಿ
  • ನಿಜವಾದ ಕೊಹ್ಲಿ ಎಂದುಕೊಂಡ ಜನ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
ಅಯೋಧ್ಯೆಯಲ್ಲಿ ಡ್ಯುಪ್ಲಿಕೇಟ್ ಕೊಹ್ಲಿ ಸದ್ದು.. ಸೆಲ್ಫಿಗೆ ಮುಗಿಬಿದ್ದ ಜನ, ವಿಡಿಯೋ ವೈರಲ್ title=

Duplicate Virat Kohli : ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಮಾರಂಭದಲ್ಲಿ ದೇಶಾದ್ಯಂತದ ಚಲನಚಿತ್ರ, ಕ್ರೀಡೆ, ಉದ್ಯಮ ಮತ್ತು ರಾಜಕೀಯ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು. ಆದರೆ, ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸಮಾರಂಭಕ್ಕೆ ಹಾಜರಾಗಲಿಲ್ಲ, ಆದರೆ ಡ್ಯುಪ್ಲಿಕೇಟ್ ಸಿಕ್ಕಾಪಟ್ಟೆ ಸದ್ದು ಮಾಡಿದರು. ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ಮತ್ತು ವಿಡಿಯೋ ತೆಗೆದುಕೊಳ್ಳಲು ಮುಗಿಬಿದ್ದರು.

ಇದನ್ನೂ ಓದಿ:  Virat Kohli OUT! ಇಂಗ್ಲೆಂಡ್ ಟೆಸ್ಟ್ ಸರಣಿಯ 2 ಪಂದ್ಯಗಳಿಂದ ವಿರಾಟ್ ಕೊಹ್ಲಿ ಔಟ್.!‌

ಕ್ರಿಕೆಟಿಗ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ. ವೈಯಕ್ತಿಕ ಕಾರಣಗಳಿಂದ ಆ ಪಂದ್ಯಗಳಿಗೆ ಕೊಹ್ಲಿ ಲಭ್ಯವಿಲ್ಲ. ಆದರೆ ಯಾವ ಕಾರಣಕ್ಕೆ ಅವರು ಟೆಸ್ಟ್‌ನಿಂದ ಹೊರಗುಳಿದಿದ್ದಾರೆ ಎಂಬುದು ತಿಳಿದುಬಂದಿಲ್ಲ. 

 

 

ವಿರಾಟ್‌ ಕೊಹ್ಲಿ ಅವರನ್ನೇ ಹೋಲುವ ಈ ವ್ಯಕ್ತಿ ಕಂಡು ಜನರು ಅರೆಕ್ಷಣ ಆಶ್ಚರ್ಯ ಚಕಿತರಾಗಿದ್ದಾರೆ. ಅಲ್ಲದೇ ಇವರನ್ನೇ ನಿಜವಾದ ವಿರಾಟ್‌ ಕೊಹ್ಲಿ ಎಂದುಕೊಂಡು ಸೆಲ್ಫ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಡ್ಯುಪ್ಲಿಕೆಟ್‌ ವಿರಾಟ್‌ ಕೊಹ್ಲಿ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿವೆ. 

ಇದನ್ನೂ ಓದಿ: ಶೋಯೆಬ್ ಮಲಿಕ್‌ನನ್ನು ಮದುವೆಯಾದ ಪಾಕಿಸ್ತಾನಿ ನಟಿ ಸನಾ ಜಾವೇದ್ ಯಾರು? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News