ನವದೆಹಲಿ : ಐಪಿಎಲ್ ಮೆಗಾ ಹರಾಜು (IPL Mega Auction) ದಿನಾಂಕಗಳು ಪ್ರಕಟವಾಗಿದ್ದು, ಮುಂದಿನ ವರ್ಷದಿಂದ ಎಲ್ಲಾ ತಂಡಗಳು ಬದಲಾಗಲಿವೆ. ಇದೀಗ ಅಭಿಮಾನಿಗಳೆಲ್ಲರ ಕಣ್ಣು ಐಪಿಎಲ್ ಮೆಗಾ ಹರಾಜಿನತ್ತ ನೆಟ್ಟಿದೆ. ಪಂದ್ಯದ ದಿಕ್ಕು ಬದಲಿಸುವ ಸಾಮರ್ಥ್ಯವನ್ನು ಹೊಂದಿರುವ ಅನೇಕ ಬಲಿಷ್ಠ ಆಟಗಾರರನ್ನು ತಂಡಗಳು ಉಳಿಸಿಕೊಂಡಿಲ್ಲ. ಇದೀಗ ಅವರು ಐಪಿಎಲ್ (IPL)  ಮೆಗಾ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ. ಈ ಆಟಗಾರರ ಮೇಲೆ ಬಿಗ್ ಬಿಡ್ಡಿಂಗ್ ಮಾಡಬಹುದು ಮತ್ತು ಐಪಿಎಲ್ ಮೆಗಾ ಹರಾಜಿನಲ್ಲಿ ಈ ಆಟಗಾರರ ಮೇಲೆ ಹಣದ ಹೊಳೆಯೇ ಹರಿಯುವುದಂತೂ ಖಚಿತ. 


COMMERCIAL BREAK
SCROLL TO CONTINUE READING

1.ಡೇವಿಡ್ ವಾರ್ನರ್


IPL) 5000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರ ನಾಯಕತ್ವದಲ್ಲಿ ಹೈದರಾಬಾದ್ ತಂಡವು ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಆಟಗಾರನನ್ನು ಖರೀದಿಸಲು ತಂಡಗಳು ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. 


ಇದನ್ನೂ ಓದಿ South Africa vs India: ಕೆ.ಎಲ್.ರಾಹುಲ್ ಭರ್ಜರಿ ಅಜೇಯ ಶತಕಕ್ಕೆ ಹರಿದು ಬಂದು ಮೆಚ್ಚುಗೆ ಸುರಿಮಳೆ


2. ಬೆನ್ ಸ್ಟೋಕ್ಸ್ 


(Rajasthan Royals) ತಂಡ ಉಳಿಸಿಕೊಂಡಿಲ್ಲ. ಹೀಗಿರುವಾಗ ಇಂಗ್ಲೆಂಡಿನ ಈ ಆಟಗಾರನಿಗೆ ದೊಡ್ಡ ಮೊತ್ತದ ಬಿಡ್ ಬರಬಹುದು. 


3. ರವಿಚಂದ್ರನ್ ಅಶ್ವಿನ್


South Africa vs India, 1st Test: ಕನ್ನಡಿಗ ಕೆ.ಎಲ್.ರಾಹುಲ್ ಭರ್ಜರಿ ಶತಕ, ಸುಸ್ಥಿತಿಯಲ್ಲಿ ಭಾರತ ತಂಡ


4. ಇಶಾನ್ ಕಿಶನ್ 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.