ನವದೆಹಲಿ: ಇಂಡೋ-ಕ್ರೊಯೇಷಿಯಾದ ಜೋಡಿ ಸಾನಿಯಾ ಮಿರ್ಜಾ ಮತ್ತು ಮೇಟ್ ಪಾವಿಕ್ ಭಾನುವಾರ ವಿಂಬಲ್ಡನ್‌ನ ಮಿಶ್ರ ಡಬಲ್ಸ್ ನಲ್ಲಿ  ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಆರನೇ ಶ್ರೇಯಾಂಕದ ಮಿರ್ಜಾ ಮತ್ತು ಪಾವಿಕ್ ಅವರ ಎರಡನೇ ಸುತ್ತಿನ ಎದುರಾಳಿಗಳಾದ ಇವಾನ್ ಡೋಡಿಗ್ ಮತ್ತು ಲತಿಶಾ ಚಾನ್ ಅವರನ್ನು ಸೋಲಿಸಿದ ನಂತರ ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್ ತಲುಪಿದರು.


ಇದನ್ನೂ ಓದಿ : Rahul Narvekar : ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಆಯ್ಕೆ!


ಮಿರ್ಜಾ ಮತ್ತು ಪಾವಿಕ್ ಮೊದಲ ಸುತ್ತಿನಲ್ಲಿ 6-4, 3-6, 7-6 (3) ರಲ್ಲಿ ಸ್ಪೇನ್‌ನ ಡೇವಿಡ್ ವೆಗಾ ಹೆರ್ನಾಂಡೆಜ್ ಮತ್ತು ಜಾರ್ಜಿಯಾದ ನಟೆಲಾ ಝಲಮಿಡ್ಜೆ ಅವರನ್ನು ಸೋಲಿಸಿದರು.


Driving License ಇಲ್ಲದೆ ಎಲ್ಲಿ ಬೇಕಾದರೂ ಬಿಂದಾಸ್ ವಾಹನ ಚಲಾಯಿಸಿ


ಈ ಋತುವಿನ ಅಂತ್ಯದಲ್ಲಿ ಈಗಾಗಲೇ ನಿವೃತ್ತಿ ಘೋಷಿಸಿರುವ ಮಿರ್ಜಾ ಮತ್ತು ಅವರ ಜೆಕ್ ಜೊತೆಗಾರ ಲೂಸಿ ಹ್ರಾಡೆಕಾ ಈ ಹಿಂದೆ ಮಹಿಳೆಯರ ಡಬಲ್ಸ್ ಈವೆಂಟ್‌ನ ಆರಂಭಿಕ ಸುತ್ತಿನಲ್ಲಿ ಸೋತಿದ್ದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ