Photo Gallery: ಮಾದಕ ನೋಟದಲ್ಲಿ ಗಮನ ಸೆಳೆದ ಬಾಲಿವುಡ್ ನಟಿ ಇಶಾ ಗುಪ್ತಾ..!

  • Jul 03, 2022, 22:28 PM IST

ನಟಿ ಇಶಾ ಗುಪ್ತಾ ಬಾಲಿವುಡ್ ಮಾದಕ ನಟಿಯರಲ್ಲಿ ಒಬ್ಬರು, ಅವರು ತಮ್ಮ ಉಡುಗೆ ವಿಚಾರದಲ್ಲಿ ಆಗಾಗ ಗಮನ ಸೆಳೆಯುತ್ತಾರೆ.ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಬೆಕ್ಕಸ ಬೆರಗಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಹೊಳೆಯುವ ಕೂದಲಿನ ಅಲೆಗಳು ಅವರ ನೋಟಕ್ಕೆ ಅಂತಿಮ ಸ್ಪರ್ಶವನ್ನು ನೀಡುತ್ತವೆ.

2 /5

ಇಮ್ರಾನ್ ಹಶ್ಮಿ ಮತ್ತು ರಣದೀಪ್ ಹೂಡಾ ಜೊತೆಗೆ, ಅವರು 2012 ರ ಮರ್ಡರ್ ಥ್ರಿಲ್ಲರ್ ಜನ್ನತ್ 2 ಮೂಲಕ ಅವರು ಸಿನಿ ಜಗತ್ತಿಗೆ ಪ್ರವೇಶಿಸಿದರು.

3 /5

ತಮ್ಮ ಕಪ್ಪು ಉಡುಗೆಯ ಜೊತೆಗೆ ಅವರು ಮೇಜಿನ ಮೇಲೆ ಕುಳಿತು ಪೋಸ್ ನೀಡಿದ್ದಾರೆ.

4 /5

ಅವರ ಉಡುಗೆಗೆ ಹೈ ಹಿಲ್ಡ್ ಚಪ್ಪಲಿಗಳು ಇನ್ನಷ್ಟು ಆಕರ್ಷಣೆಯನ್ನು ನೀಡುತ್ತವೆ

5 /5

ಕಪ್ಪು ಉಡುಗೆಯಲ್ಲಿ ಕಾಣಿಸಿಕೊಂಡಿರುವ ನಟಿ ಇಶಾ ಗುಪ್ತಾ ಮಾದಕ ನೋಟದಿಂದ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.