How QR Code Work: QR ಕೋಡ್ ಅಂದರೆ ಕ್ವಿಕ್ ರೆಸ್ಪಾನ್ಸ್ ಕೋಡ್. ಇದು ಒಂದು ರೀತಿಯ ಬಾರ್‌ʼಕೋಡ್ ಆಗಿದೆ. ಇದನ್ನು ನೀವು ಅನೇಕ ಸ್ಥಳಗಳಲ್ಲಿ ನೋಡಿರಬಹುದು. ಉತ್ಪನ್ನಗಳಲ್ಲಿ, ಅಂಗಡಿಗಳಲ್ಲಿ, ಜಾಹೀರಾತುಗಳಲ್ಲಿ, ಅಥವಾ ರೆಸ್ಟೋರೆಂಟ್‌ ಮತ್ತು ರಸ್ತೆಬದಿಯ ಸ್ಟಾಲ್‌ʼಗಳಲ್ಲಿ ಹೀಗೆ ಹಲವಾರು ಕಡೆ. ಪೇಮೆಂಟ್ʼನಿಂದ ಹಿಡಿದು ಫಾರ್ಮ್ ಪ್ರವೇಶದವರೆಗೆ ಇದನ್ನು ಬಳಸಲಾಗುತ್ತದೆ. ಇದು ಕಪ್ಪು ಮತ್ತು ಬಿಳಿ ಚುಕ್ಕೆಗಳಿಂದ ಮಾಡಿದ ಸಣ್ಣ ಚಿತ್ರವಾಗಿದ್ದು, ಇದು ಬಹಳಷ್ಟು ಮಾಹಿತಿಯನ್ನು ಸಂಗ್ರಹಿಸುತ್ತದೆ. ಆದರೆ, ಅದು ಹೇಗೆ ಕೆಲಸ ಮಾಡುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ರಾಶಿಯವರು ಕೈಗೆ ಕೆಂಪು ದಾರ ಕಟ್ಟಿದರೆ ಬ್ರಹ್ಮ-ವಿಷ್ಣು-ಮಹೇಶ್ವರರೇ ಜೊತೆ ನಿಂತಂತೆ! ಕಟ್ಟಿದ ಕ್ಷಣದಿಂದಲೇ ಅದೃಷ್ಟದತ್ತ ವಾಲುವುದು ಹಣೆಬರಹ


ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಇತರ ಯಾವುದೇ ಸಾಧನದೊಂದಿಗೆ QR ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಸಾಧನದ ಕ್ಯಾಮರಾ ಚಿತ್ರವನ್ನು ಸೆರೆಹಿಡಿಯುತ್ತದೆ. ನಂತರ ಅಪ್ಲಿಕೇಶನ್ ಅಥವಾ ಸಾಧನದ ಸಾಫ್ಟ್‌ವೇರ್ ಅದರಲ್ಲಿ ಎನ್‌ಕೋಡ್ ಮಾಡಲಾದ ಮಾಹಿತಿಯನ್ನು ಹೊರತೆಗೆಯುತ್ತದೆ. ಸ್ಕ್ಯಾನ್ ಮಾಡಿದ ಮಾಹಿತಿಯನ್ನು ನಿಮ್ಮ ಸಾಧನದ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಇದನ್ನು ನಂತರ ಡೌನ್‌ʼಲೋಡ್ ಮಾಡಬಹುದು.


ಇದನ್ನೂ ಓದಿ: ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆರಗಾಯ್ತು ಕ್ರಿಕೆಟ್‌ ಜಗತ್ತು!


QR ಕೋಡ್‌ʼಗಳು ಕಡಿಮೆ ಜಾಗದಲ್ಲಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವ ಸಾಮಾರ್ಥ್ಯ ಹೊಂದಿದೆ. ಅಷ್ಟೇ ಅಲ್ಲದೆ, ಇದನ್ನು ಅತ್ಯಂತ ವೇಗವಾಗಿ ಸ್ಕ್ಯಾನ್ ಮಾಡಬಹುದು. ಜೊತೆಗೆ QR ಕೋಡ್ ಅನ್ನು ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಇದನ್ನು ಹ್ಯಾಕ್ ಮಾಡುವುದು ತುಂಬಾ ಕಷ್ಟ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ