Viral Photo: ಅಬ್ಬಬ್ಬಾ! 17 ಅಡಿಗೂ ಉದ್ದ, 30- 40 ಕೆಜಿ ತೂಕದ ಹೆಬ್ಭಾವನ್ನು ನೋಡಿದ್ದೀರಾ..!
Snake Viral Photo: ಆಲತ್ತೂರು ಗ್ರಾಮದ ಶಾಂತೇಶ್ ಎಂಬವರ ತೋಟದಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು ಕೆಲಸ ಮಾಡುತ್ತಿದ್ದವರನ್ನು ತನ್ನ ಗಾತ್ರದಿಂದಲೇ ಪತರಗುಟ್ಟುವಂತೆ ಮಾಡಿದೆ.
Viral Photos: ಹಾವು ಎಂದರೆ ಎದೆ ನಡುಗುತ್ತದೆ. ಹೀಗಿರುವಾಗ ಭಾರೀ ಗಾತ್ರದ ಹೆಬ್ಬಾವು ಕಣ್ಮುಂದೆ ಕಾಣಿಸಿಕೊಂಡರೆ ಹೇಗಿರುತ್ತೆ... ಅಬ್ಬಬ್ಬಾ! ನೆನಸಿಕೊಳ್ಳಲು ಕೂಡ ಭಯವಾಗುತ್ತದೆ. ಆದರಿಲ್ಲಿ, ಬರೋಬ್ಬರಿ 17 ಅಡಿಗೂ ಉದ್ದ ಮತ್ತು ಭಾರೀ ತೂಕದ ಹೆಬ್ಬಾವನ್ನು ರಕ್ಷಣೆ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಅಲತ್ತೂರು ಗ್ರಾಮದಲ್ಲಿ ನಡೆದಿದೆ.
[[{"fid":"437539","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಆಲತ್ತೂರು ಗ್ರಾಮದ ಶಾಂತೇಶ್ ಎಂಬವರ ತೋಟದಲ್ಲಿ ಹೆಬ್ಬಾವು (Python) ಕಾಣಿಸಿಕೊಂಡಿದ್ದು ಕೆಲಸ ಮಾಡುತ್ತಿದ್ದವರನ್ನು ತನ್ನ ಗಾತ್ರದಿಂದಲೇ ಪತರಗುಟ್ಟುವಂತೆ ಮಾಡಿದೆ.
ಇದನ್ನೂ ಓದಿ- Viral Video: ನಾಗರಹಾವನ್ನು ಕಂಡು ಬೆಚ್ಚಿಬಿದ್ದ ಹುಲಿ, ವಾಚ್ ವೈರಲ್ ವಿಡಿಯೋ!
ಹೆಬ್ಬಾವನ್ನು ಕಂಡೊಡನೆ ಗುಂಡ್ಲುಪೇಟೆ ಉರಗ ರಕ್ಷಕ ಸ್ವಾಮಿ ಅವರಿಗೆ ತೋಟದ ಮಾಲೀಕ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿ ಅರ್ಧ ತಾಸು ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸೆರೆ ಹಿಡಿಯುವಲ್ಲಿ ಉರಗ ರಕ್ಷಕ ಸ್ವಾಮಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ- Viral Video: ಬಾತ್ರೂಂನಲ್ಲಿ ದೈತ್ಯ ಹೆಬ್ಬಾವಿನೊಂದಿಗೆ ಸ್ನಾನ ಮಾಡಿದ ಭೂಪ!
[[{"fid":"437540","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]
ಈ ಸೆರೆಯಾದ ಭಾರೀ ಗಾತ್ರದ ಹೆಬ್ಬಾವು ಸುಮಾರು 17 ಅಡಿಗೂ ಅಧಿಕ ಉದ್ದವಿದ್ದು, 30- 40 ಕೆಜಿ ತೂಕವಿದೆ ಎಂದು ತಿಳಿದುಬಂದಿದ್ದು, ಸದ್ಯ ಈ ಹೆಬ್ಬಾವನ್ನು ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ತಿಳಿದುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.