Viral Video : ಬಾಯಾರಿದ ನಾಗರಾಜ ಗಟ ಗಟನೆ ನೀರು ಕುಡಿಯುವ ಅದ್ಭುತ ದೃಶ್ಯ
Snake Viral Video : ಸಾಮಾಜಿಕ ಜಾಲತಾಣದಲ್ಲಿ ಕಾಣಿ ಸಿಕೊಂಡಿರುವ ಈ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ. ಈ ವೀಡಿಯೊದಲ್ಲಿ, ಬಾಯಾರಿದ ನಾಗರಹಾವಿಗೆ ನೀರೆರುತ್ತಿರುವುದನ್ನು ಕಾಣಬಹುದು.
Snake Viral Video : ಹಾವು ಎಂದು ಕೇಳಿದ ತಕ್ಷಣ ಮೈ ಜುಮ್ಮೆನ್ನುತ್ತದೆ. ಅದರಲ್ಲೂ ನಾಗರಹಾವು ಕಂಡಾಗಲಂತೂ ಭಕ್ತಿಯ ಜೊತೆ ಭಯವೂ ಆವರಿಸಿ ಬಿಡುತ್ತದೆ. ನಾಗರಹಾವು ಕಂಡರೆ ಯಾರೂ ಹತ್ತಿರ ಹೋಗುವುದಿಲ್ಲ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಕಾಣಿ ಸಿಕೊಂಡಿರುವ ಈ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ. ಈ ವೀಡಿಯೊದಲ್ಲಿ, ಬಾಯಾರಿದ ನಾಗರಹಾವಿಗೆ ನೀರೆರುತ್ತಿರುವುದನ್ನು ಕಾಣಬಹುದು. ನಾಗರಾಜ ಕೂಡಾ ಮೇಲಿನಿಂದ ಬೀಳುತ್ತಿರುವ ನೀರನ್ನು ಕುಡಿದು ತನ್ನ ದಾಹ ತೀರಿಸಿಕೊಳ್ಳುತ್ತಿದ್ದಾನೆ.
ವೀಡಿಯೋದಲ್ಲಿ ಬಾಯಾರಿದ ನಾಗರ ಹಾವು ತಲೆ ಎತ್ತಿ ನಿಂತಿರುವುದನ್ನು ಕಾಣಬಹುದು. ಹಾವಿಗೆ ಬಾಯಾರಿದೆ ಎನ್ನುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಹಾವಿಗೆ ಮೇಲಿನಿಂದ ನೀರೆರೆಯುತ್ತಾರೆ. ಮೇಲಿನಿಂದ ಬೀಳುತ್ತಿರುವ ನೀರನ್ನು ಹಾವು ಗಟ ಗಟನೆ ಕುದಿಯುತ್ತಿರುವ ದೃಶ್ಯ ಅದ್ಭುತವಾಗಿದೆ. ಪಾಪ ಆ ಹಾವು ನೀರು ಕುಡಿಯಲು ಕ್ಷ ಬರುವುದನ್ನು ಕಂಡು ಬೇಸರವೂ ಆಗುತ್ತದೆ.
ಇದನ್ನೂ ಓದಿ : Viral Video: ಮದುವೆ ದಿನವೇ ವಧುವಿನ ಅಸಡ್ಡೆ! ಎಲ್ಲರೆದುರು ಪೇಚಿಗೆ ಸಿಲುಕಿದ ಬಡಪಾಯಿ ವರ
ಇದನ್ನೂ ಓದಿ : Funny Wedding Video: ಮದುವೆ ವೇದಿಕೆಯಲ್ಲಿಯೇ ಒಬ್ಬರ ಮೇಲೊಬ್ಬರು ಕೋಪ ತೋರಿಸಿಕೊಂಡ ವಧು ವರ
ಈ ವೈರಲ್ ವೀಡಿಯೊವನ್ನು _goga_ni_daya ಎಂಬ Instagram ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೀಡಿಯೊವನ್ನು ವೀಕ್ಷಿದ ಪ್ರತಿಯೊಬ್ಬರೂ ಇದನ್ನೂ ಇಷ್ಟಪಟ್ಟಿದ್ದಾರೆ. ವೀಡಿಯೊ ಇದುವರೆಗೆ 1.3 ಮಿಲಿಯನ್ ಲೈಕ್ಸ್ ಮತ್ತು 61.5 ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.